ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

News

ಬ್ಯಾಂಕ್ ಆಫ್ ಬರೋಡದಿಂದ ‘ಬರೋಡ ತಿರಂಗಾ ಠೇವಣಿ ಯೋಜನೆ’ ; ಹೆಚ್ಚಿನ ಬಡ್ಡಿಯನ್ನು ನೀಡುವ ವಿಶೇಷ ಅವಧಿಯ ಠೇವಣಿಯ ಕುರಿತು ಇಲ್ಲಿದೆ ಮಾಹಿತಿ

ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾದ ಬರೋಡಾ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಅವಧಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಸಿಗಲಿದೆ. ಹೌದು. ಬ್ಯಾಂಕ್ ಆಫ್ ಬರೋಡ, ‘ಬರೋಡ ತಿರಂಗಾ ಠೇವಣಿ ಯೋಜನೆ’ ಆರಂಭಿಸಿದೆ. ಈ…

ದಕ್ಷಿಣ ಕನ್ನಡ

BIG BREAKING । ಕೆಜಿಎಫ್ ನಟ ರಾಕಿ ಭಾಯ್ ಜೊತೆ ನಟಿಸಿದ್ದ, ‘ ಓಂ ಚಿತ್ರದ ಮುತ್ತಪ್ಪ ರೈ’ ಹರೀಶ್ ರೈಗೆ ಕ್ಯಾನ್ಸರ್, ಸ್ಥಿತಿ ಗಂಭೀರ

ಬೆಂಗಳೂರು: ಕನ್ನಡ ಚಿತ್ರರಂಗವಲ್ಲದೇ, ಬಾಲಿವುಡ್, ಹಾಲಿವುಡ್ ನಲ್ಲಿ ಹೊಸ ಕ್ರೇಸ್ ಸೃಷ್ಠಿಸಿದ್ದಂತ ಕೆಜಿಎಫ್ ಚಾಪ್ಟರ್-2 ನಲ್ಲಿ ರಾಕಿ ಭಾಯ್ ಪ್ರೀತಿಯ ಚಾಚನಾಗಿ ನಟಿಸಿದ್ದ ಹರೀಶ್ ರೈ ಅವರೀಗ ಕ್ಯಾನ್ಸರ್ ನಿಂದ ಬಳಲುತ್ತಿರುವ ಆತಂಕಕ್ಕಾರಿ ಸುದ್ದಿ ಬಂದಿದೆ. ಇದೀಗ ಅವರ…

Interesting

13 ವರ್ಷದ ವಿದ್ಯಾರ್ಥಿಯಿಂದ ವಿನ್ಯಾಸಗೊಂಡಿದೆ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ರೋಬೋಟ್ ; ಹೇಗಿದೆ ಗೊತ್ತಾ ಈ ‘ರೋಬೋಟ್ ವಿತ್ ಎಮೋಷನ್ಸ್’?

ಪ್ರಪಂಚ ಅದೆಷ್ಟು ಮುಂದುವರಿದಿದೆ ಎಂದರೆ ಯಾವುದೂ ಅಸಾಧ್ಯ ಎಂಬುದೇ ಇಲ್ಲ. ನಮ್ಮ ಯುವ ಪೀಳಿಗೆಯ ಬುದ್ಧಿ ಶಕ್ತಿ ಆ ರೀತಿಯಾಗಿದೆ ಎನ್ನಬಹುದು. ಯಾಕಂದ್ರೆ, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದೆ. ಇದೀಗ ಯುವ ಪೀಳಿಗೆಯ ವಿದ್ಯಾರ್ಥಿಯೋರ್ವ ಮನುಷ್ಯನ ಭಾವನೆಗಳಿಗೆ…

latest

ಏರ್‌ಲೈನ್ಸ್ ನಿಂದ BIG ಆಫರ್‌ ; ಈಗ ಕೇವಲ 9 ರೂಪಾಯಿಗೆ ವಿದೇಶಕ್ಕೆ ಹಾರ್ಬೋದು ! ಈ ಚಾನ್ಸ್ ಮಿಸ್‌ ಮಾಡ್ಕೊಬೇಡಿ !

ವಿಮಾನದಲ್ಲಿ ವಿದೇಶಕ್ಕೆ ಹಾರಬೇಕು ಎಂದು ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಒಮ್ಮೆ ವಿದೇಶಕ್ಕೆ ಹೋಗಬೇಕು ಎಂಬುದು ದೊಡ್ಡ ಕನಸು ಆಗಿರುತ್ತೆ. ಆದರೆ ಈಗಿನ ದುಬಾರಿ ಜೀವನದಲ್ಲಿ ಅಷ್ಟು ದೊಡ್ಡ ಮೊತ್ತದ ಟಿಕೆಟ್ ಕೊಂಡು…

latest

ಒಬ್ಬನೇ ವ್ಯಕ್ತಿಗೆ ಏಕಕಾಲದಲ್ಲಿ ವಕ್ಕರಿಸಿದ ಮಂಕಿಪಾಕ್ಸ್, ಕೋವಿಡ್ ಮತ್ತು HIV !!!

ಕೊರೊನಾ ಬಂದ ನಂತರ ಈಗ ಎಲ್ಲರೂ ಆರೋಗ್ಯದ ವಿಷಯದಲ್ಲಿ ಭಾರೀ ಜಾಗರೂಕರಾಗಿದ್ದಾರೆ. ಅದರಲ್ಲೂ ಈ ಕೊರೊನಾ ಎಲ್ಲರನ್ನೂ ನಿಜಕ್ಕೂ ಭಯದ ವಾತಾವರಣಕ್ಕೇ ತಳ್ಳಿದಂತೂ ಸುಳ್ಳಲ್ಲ. ಒಂದು ಸಾಮಾನ್ಯ ಜ್ವರನೇ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡುತ್ತದೆ. ಅಂಥದರಲ್ಲಿ ಓರ್ವ ಮನುಷ್ಯನಿಗೆ ಮೂರು…

Interesting

ಹೆಲ್ಮೆಟ್​ ಧರಿಸಿಲ್ಲವೆಂದು ಲೈನ್ ಮ್ಯಾನ್ ಗೆ ಭಾರಿ ದಂಡ ವಿಧಿಸಿದ ಪೊಲೀಸ್ ; ಸೇಡು ತೀರಿಸಿಕೊಳ್ಳಲು ಆತ ಮಾಡಿದ್ದೇನು ಗೊತ್ತಾ?

ಲೈನ್ ಮ್ಯಾನ್ ಗೆ ದಂಡ ವಿಧಿಸಿದ ಕಾರಣಕ್ಕೆ ಕೋಪಗೊಂಡ ಆತ ಪೊಲೀಸ್ ಠಾಣೆ ಮೇಲೆಯೇ ಸೇಡು ತೀರಿಸಿಕೊಂಡ ವಿಚಿತ್ರ ಘಟನೆ ನಡೆದಿದೆ. ಹೌದು. ಹೆಲ್ಮೆಟ್​ ಧರಿಸಿಲ್ಲ ಅಂತ ಭಾರಿ ದಂಡ ವಿಧಿಸಿದ್ದಕ್ಕೆ ಪೊಲೀಸ್​ ಠಾಣೆಯ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸುವ…

latest

ಆಸ್ತಿಗಾಗಿ ತಾಯಿಗೇ ಸ್ಲೋಪಾಯ್ಸನ್ ಕೊಡ್ತಾ ಇದ್ದ ಮಗಳು..! ಕೊನೆಗೆ?

ಹಣ, ಆಸ್ತಿ, ಭೂಮಿ ಇವೆಲ್ಲ ಆಸೆಗಳಿಗಾಗಿ ಹಲವು ಕೊಲೆ, ವಂಚನೆ, ಮೋಸ ನಡೆಯುವುದನ್ನು ನೀವು ಕೇಳಿರಬಹುದು. ನೋಡಿರಬಹುದು. ಆದರೆ ಇಲ್ಲಿ ನಡೆದಿರುವುದು ಕೊಲೆ ಮಾತ್ರವಲ್ಲ, ಸಂಬಂಧಗಳ ಕೊಲೆ. ಹೆತ್ತ ತಾಯಿಯನ್ನೇ ಮಗಳು ಹಂತ ಹಂತವಾಗಿ ಸಾಯಿಸಿದ್ದಾಳೆ. ನಿಜಕ್ಕೂ ಹೀಗೂ…

News

HDFC ಬ್ಯಾಂಕ್ ನಿಂದ ಒಂದನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ | ಅರ್ಜಿ ಸಲ್ಲಿಸಲು ಕೊನೆದಿನ-ಆ.31

ವಿದ್ಯಾರ್ಥಿಗಳ ಮುಂದಿನ ಅಧ್ಯಯನಕ್ಕೆ ಸಹಾಯವಾಗುವ ನಿಟ್ಟಿನಲ್ಲಿ HDFC ಬ್ಯಾಂಕ್ ‘ಪರಿವರ್ತನ್ ECS ವಿದ್ಯಾರ್ಥಿವೇತನ 2022-23‘ ಪ್ರಾರಂಭಿಸಿದ್ದು, ಅರ್ಹ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಒಂದನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ.…

Entertainment

BBK : ಆರ್ಯವರ್ಧನ್ ಗುರೂಜಿ ಹೇಳಿದ ಭವಿಷ್ಯಕ್ಕೆ ಭಯಗೊಂಡ ‘ಮಾರಿಮುತ್ತು’ ಮೊಮ್ಮಗಳು ಜಯಶ್ರೀ ಆರಾಧ್ಯ

ಎಲ್ಲರಿಗೂ ಈಗ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರ ಪರಿಚಯ ಇರಬಹುದು. ಈ ಮನೆಯಲ್ಲಿ ಸ್ಪರ್ಧಿಯಾಗಿ ‘ಮಾರಿಮುತ್ತು’ ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಅವರು ಕೂಡಾ ಇದ್ದಾರೆ. ತನ್ಮ ನೇರ ನುಡಿಯಿಂದ ಇಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ…

Interesting

24 ಗಂಟೆಗಳಲ್ಲಿ ಸಿದ್ಧವಾಗಿದೆ ಪ್ಲಾಸ್ಟಿಕ್ ಮನೆ!

ಪ್ಲಾಸ್ಟಿಕ್‌ ನಿಷೇಧದ ಬೆನ್ನಲ್ಲೇ ಪ್ಲಾಸ್ಟಿಕ್ ಮರುಬಳಕೆಯಿಂದ ಹಲವಾರು ವಸ್ತುಗಳ ತಯಾರಿ ನಡೆಯುತ್ತಿದೆ. ಪ್ಲಾಸ್ಟಿಕ್ ನಿಂದ ರಸ್ತೆ ಕೂಡ ನಿರ್ಮಾಣವಾಗಿದೆ. ಅದರಂತೆ ಇದೀಗ ಪ್ಲಾಸ್ಟಿಕ್ ಅನ್ನು ಮನೆಕಟ್ಟಲು ಬಳಸಲಾಗುತ್ತಿದೆ. 3ಡಿ ಪ್ರಿಂಟ್ ಮೂಲಕ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಲಾಸ್ ಏಂಜಲೀಸ್ ಮೂಲದ…