ಥ್ರಿಲ್ಲರ್ ಮರ್ಡರ್ ಕೇಸ್ ಟ್ವಿಸ್ಟ್ | ಸುಟ್ಟು ಕರಕಲಾಗಿ ಪೊದೆಯಲ್ಲಿ ಎಸೆದು ಹೋದ ಶವದ ಕೊಲೆ ರಹಸ್ಯ ಭೇದಿಸಿದ ಆ ಒಂದು ಕ್ಲೂ…ಏನದು?
ಕೆಲವೊಮ್ಮೆ ಕೆಲವೊಂದು ಕೇಸ್ ಗಳು ಎಷ್ಟಯ ಕಗ್ಗಂಟಾಗಿ ಇರುತ್ತದೆ ಎಂದರೆ ಬಿಡಿಸಲಾಗದ ಸಂಘರ್ಷಕ್ಕೆ ಉಂಟು ಮಾಡುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಪೊಲೀಸರು ಒಂದು ಅನಾಥವಾಗಿ ಬಿದ್ದಿದ್ದ ಮೃತದೇಹದ ಜಾಡನ್ನು ಪತ್ತೆ ಹಚ್ಚಿದ ರೋಚಕ ಕಥ ಇಲ್ಲಿದೆ. ಅದೇನು ತಿಳಿಯೋಣ…










