ಗುರುವಾರ, 29 ಅಕ್ಟೋಬರ್ 2026
Trending

ಜುಲೈ 2022

Interesting

ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯನ್ನು ಭರ್ಜರಿ ಸಿದ್ಧತೆಯೊಂದಿಗೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದಿದೆ. ಕೇಂದ್ರ ಸರ್ಕಾರವು ಧ್ವಜ ಸಂಹಿತೆಯಲ್ಲಿ ಬದಲಾವಣೆಯನ್ನು ತಂದಿದ್ದು, ಈ ಮೂಲಕ ರಾತ್ರಿ ಸಮಯದಲ್ಲೂ ಕೂಡ ಧ್ವಜ ಹಾರಿಸಲು…

latest

ಲಾರಿ- ಕಾರು ಭೀಕರ ಅಪಘಾತ| 5 ಜನ ಸ್ಥಳದಲ್ಲೇ ಸಾವು, ಮೂವರು ಗಂಭೀರ

ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದಾರೆ. ಬರ್ತ್ ಡೇ ಪಾರ್ಟಿ…

Latest Health Updates Kannada

ಚಿನ್ನದ ಬೆಲೆ ದಿಢೀರ್ ಏರಿಕೆ | ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ಡಿಟೇಲ್ಸ್

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಅಲ್ಪಮಟ್ಟಿನ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿ ವಿಚಾರ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ…

latest

ಅಮೆಜಾನ್ ಪ್ರೈಮ್ ಡೇ ಸೇಲ್ | ಅತ್ಯುತ್ತಮ ಆಫರ್ ಗಳೊಂದಿಗೆ ಈ ಮೊಬೈಲ್ ಫೋನ್ ನಿಮ್ಮದಾಗಿಸಿಕೊಳ್ಳಿ

ಅಮೆಜಾನ್ ಗ್ರಾಹಕರನ್ನು ಹೊಸ ಆಫರ್ ನೊಂದಿಗೆ ತನ್ನತ್ತ ಸೆಳೆಯುತ್ತಲೇ ಬಂದಿದೆ. ಅಗ್ಗದ ಬೆಲೆಯೊಂದಿಗೆ ಸೇಲ್ ಆಫರ್ ನೀಡುತ್ತಿದೆ. ಇದೀಗ ಅಮೆಜಾನ್ ಪ್ರೈಮ್ ಡೇ ಸೇಲ್ 2022ನ್ನು ಆರಂಭಿಸಿದ್ದು, ಎಲೆಕ್ಟ್ರಿಕ್ ಉಪಕರಣಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಸೇಲ್ ಆಫರ್,…

latest

ನವವಿವಾಹಿತೆಯ ಆತ್ಮಹತ್ಯೆ, ಶವವಿಟ್ಟು ಕುಟುಂಬಸ್ಥರ ಧರಣಿ!!!

ಚಿಕ್ಕಮಗಳೂರು : ಮದುವೆಯಾದ 11 ತಿಂಗಳಲ್ಲೇ ವಿವಾಹಿತೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾವಡಿ ಸಮೀಪದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ. ಮಗಳ ಆತ್ಮಹತ್ಯೆಯಿಂದ ಬೆಂದ ಕುಟುಂಬಸ್ಥರು ಕಣ್ಣೀರಿಡುತ್ತಾ, ನಮ್ಮ…

ದಕ್ಷಿಣ ಕನ್ನಡ

ಬೆಳ್ತಂಗಡಿ । ಅಜ್ಜಿಯ ಕಿವಿ ಹರಿದು ಚಿನ್ನ ಹೊತ್ತೊಯ್ದ ದರೋಡೆಕೋರನ ಬಂಧನ ! | ಆರೋಪಿ ಯಾರೆಂದು ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ !

ಬೆಳ್ತಂಗಡಿ : ಹಾಡುಹಗಲೇ ಅಸಹಾಯಕ ವೃದ್ಧೆಯೊಬ್ಬರ ಕಿವಿ ಹರಿದು ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿದ್ದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ಡೀಕಯ್ಯ ಅವರ ತಾಯಿ ಅಕ್ಕು (85ವ)…

latest

ಫುಲ್ ಟೈಟಾಗಿ ಶಾಲೆಗೆ ಬಂದ ಶಿಕ್ಷಕಿ…ನಂತರ ಆದದ್ದು ಮಾತ್ರ ಅವಾಂತರ..

ಶಾಲೆಗೆ ಶಿಕ್ಷಕರು ಶಾಲೆಗೆ ಕುಡಿದು ಟೈಟಾಗಿ ಬರುವುದು ಸಿಕ್ಕಿ ಬೀಳುವುದು ಶಿಕ್ಷೆ ಆಗುವುದು. ಇದನ್ನೆಲ್ಲಾ ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಶಿಕ್ಷಕಿ ಕುಡಿದು ಟೈಟಾಗಿ ಶಾಲೆಗೆ ಬಂದಿದ್ದಾರೆ. ಅನಂತರ ನಡೆದ ಅವಾಂತರ ಇದೆಯಲ್ಲ ಅಷ್ಟಿಷ್ಟಲ್ಲ. ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ…

latest

BIGG NEWS : ರಾಜ್ಯದಲ್ಲಿ ಮತ್ತೊಂದು ಧರ್ಮ ದಂಗಲ್‌ ಶುರು, ಬಾಂಗ್ಲಾ ಮುಸ್ಲಿಂ ಕಟ್ಟಿಂಗ್‌ ಶಾಪ್‌ ಮೇಲೆ ಮುಗಿಬಿದ್ದ ಮುತಾಲಿಕ್

ಕ್ಷೌರಿಕ ವರ್ಗದ ಮೇಲೆ ಮುಸ್ಲಿಮರ ಪಾರುಪತ್ಯ ನಿಲ್ಲಬೇಕು. ದೇಶದಾದ್ಯಂತ ಕ್ಷೌರಿಕ ಸಮಾಜ ಇದೆ. ಅವರಿಗೆಲ್ಲ ಕ್ಷೌರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಾಂಗ್ಲಾದೇಶದಿಂದ ಮುಸ್ಲಿಮರು ಬಂದು ಅವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೊಂದು ರೀತಿಯ ವ್ಯವಸ್ಥಿತ ಷಡ್ಯಂತ್ರ.…

ದಕ್ಷಿಣ ಕನ್ನಡ

ಬೆಳ್ತಂಗಡಿ : ಹಾಡಹಗಲೇ ದರೋಡೆ ಮಾಡಿ ನಡೆಯಿತು ವೃದ್ಧೆಯ ಕೊಲೆ!

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ವೃದ್ಧೆಯೋರ್ವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿದೆ. ಮೃತರನ್ನು ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂದು…

News

ಫ್ರೆಂಡ್ಸ್ ನೀಡಿದ ಗಿಫ್ಟ್ ನಿಂದ ನಾಚಿ ನೀರಾದ ವರ, ವಧು ರಿಯಾಕ್ಷನ್ ಹೇಗಿತ್ತು ಗೊತ್ತಾ? ಅಷ್ಟಕ್ಕೂ ಆ ಗಿಫ್ಟ್ ಯಾವುದು…ಇಲ್ಲಿದೆ ವೀಡಿಯೋ

ಮದುವೆ ಮಂಟಪದಲ್ಲಿ ನಡೆಯುವಂತಹ ಎಷ್ಟೋ ಮದುವೆ ಸಮಾರಂಭಗಳ ಫನ್ನಿ ವೀಡಿಯೋ ನೀವು ನೋಡಿದ್ದೀರ. ಇದು ಕೂಡಾ ಅಂತಹುದ್ದೇ ಒಂದು ವೀಡಿಯೋ. ಎಲ್ಲಾ ಮದುವೆ ವೀಡಿಯೋದಲ್ಲಿ ನಾವು ಸಾಮಾನ್ಯವಾಗಿ ಮದುಮಗಳು ಭಾವುಕಳಾಗುವ ಸನ್ನಿವೇಶಗಳನ್ನು ನೋಡಿರಬಹುದು. ಹೌದು, ಇದು ಸ್ವಲ್ಪ ಉಲ್ಟಾ.…