ಗುರುವಾರ, 29 ಅಕ್ಟೋಬರ್ 2026
Trending

ಜುಲೈ 2022

Interesting

ಆತ ತೀರಾ ಬಡವ, ಆದರೆ ಪ್ರೀತಿಗೆ ಬಡತನವಿಲ್ಲ…ಲೋಕಲ್ ಟ್ರೈನ್ ನಲ್ಲಿ ತಂದೆ ಮಗಳ ಪ್ರೀತಿಯ ಸುಂದರ ದೃಶ್ಯ!!!

ತಂದೆ ಮಗಳ ಸಂಬಂಧದ ವೀಡಿಯೋ ಇದು. ಆತ ಬಡವನಾದರೂ, ಪ್ರೀತಿಗೆ ಬಡತನವಿಲ್ಲ. ಹೌದು, ಆತ ತೀರಾ ಬಡವ. ಈ ತಂದೆಯ ನಿರ್ಮಲ ಪ್ರೀತಿಗೆ ನಿಜಕ್ಕೂ ಕೋಟಿ ಹಣ ಕೂಡಾ ಸಾಟಿಯಿಲ್ಲ. ತಂದೆ ಹಾಗೂ ಮಗಳ ನಡುವಿನ ಸಂಬಂಧ ತುಂಬಾ…

ದಕ್ಷಿಣ ಕನ್ನಡ

ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ

ನೆಲ್ಯಾಡಿ, ಜು.25. ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮವು ಸೋಮವಾರದಂದು ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಕಡಬ ತಹಸೀಲ್ದಾರ್ ಅನಂತಶಂಕರ್ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಡಬ…

latest

ʼಧೂಮಪಾನದ ಚಟʼ ದೂರವಾಗಿಸಲು ಸರ್ಕಸ್‌ ಮಾಡ್ತಿದ್ದೀರಾ? ಆಯುರ್ವೇದ ಈ 5 ಟಿಫ್ಸ್‌ ನಿಮಗೆ ಸಹಾಯ ಮಾಡುತ್ತೆ !

ಪಾನಗಳಲ್ಲೇ ಕೆಟ್ಟ ಪಾನ ಧೂಮಪಾನ. ಧೂಮಪಾನ ಎಂದರೆ ಅನೇಕ ರೀತಿಯ ರೋಗಗಳಿಗೆ ತಾಂಬೂಲ ನೀಡಿ ಆಹ್ವಾನ ಮಾಡಿದಂತೆ. ಧೂಮಪಾನದ ವ್ಯಸನವು ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸುವ ಒಂದು ವಿಷಯವಾಗಿದೆ. ಕ್ಯಾನ್ಸರ್ ನಿಂದ ಹಿಡಿದು ಹೃದ್ರೋಗಗಳು, ಪಾರ್ಶ್ವವಾಯು, ಸಿಒಪಿಡಿಯಂತಹ ಗಂಭೀರ ಮತ್ತು…

Interesting

‘ ಕಪ್ಪುಏಲಿಯನ್‌ ‘ ಆಗಲು ಹೊರಟ ಸುಂದರ ಯುವಕ ತನ್ನ ದೇಹಕ್ಕೆ ಸಿಕ್ಕಲೆಲ್ಲ ಕತ್ತರಿ ಹಾಕ್ದ, ಈಗ ಆತ ಹೇಗಿದ್ದಾನೆ ಎಂದು ನೀವು ನೋಡಿದ್ರೆ ಭಯಪಡ್ತೀರಾ !

ಪ್ರತಿಯೊಬ್ಬ ಮನುಷ್ಯನಿಗೂ ಚಿತ್ರ-ವಿಚಿತ್ರವಾದ ಕನಸುಗಳು ಇದ್ದೇ ಇರುತ್ತದೆ. ಆದರೆ ಕೆಲವೊಬ್ಬರ ಕನಸುಗಳು ಸಾಮಾನ್ಯವಾದರೆ, ಇನ್ನೂ ಕೆಲವರಿದ್ದು ಊಹಿಸಲು ಅಸಾಧ್ಯ ಎಂಬ ರೀತಿ ಇರುತ್ತದೆ. ಅದೇರೀತಿ ಇಲ್ಲೊಬ್ಬನ ಆಸೆ ಕಂಡರೆ, ಒಮ್ಮೆಗೆ ಬೆಚ್ಚಿ ಬೀಳುವುದರಲ್ಲಿ ಡೌಟೇ ಇಲ್ಲ ಬಿಡಿ. ಆದರೆ,…

latest

ಈ ರೆಸಾರ್ಟ್ ನಲ್ಲಿ ಕೇವಲ ಆನೆಗಳು ಬಂದು ನಿಮ್ಮ ಮೈಯಲುಗಿಸಿ, ಎಚ್ಚರಿಸಿ ಗುಡ್ ಮಾರ್ನಿಂಗ್ ಹೇಳುತ್ತವೆ !!

ಈ ರೆಸಾರ್ಟ್ ನಲ್ಲಿ ಒಳ್ಳೆಯ ಊಟ ಮಾಡಿ ನೀವು ಮಗುವಿನಂತೆ ಮಲಗಿ ನಿದ್ರಿಸಿದಾಗ, ಬೆಳಿಗ್ಗೆ ಎಚ್ಚರಗೊಳ್ಳಲು ಅಲಾರಾಂ ಇಡುವ ಪ್ರಮೇಯವೇ ಇಲ್ಲ. ಇಲ್ಲಿ ನಿಮ್ಮನ್ನು ಎಚ್ಚರಿಸಲು ಖುದ್ದು ದೈತ್ಯ ನೇ ಬರುತ್ತಾನೆ. ಇಲ್ಲಿ ಕೇವಲ ಆನೆಗಳು ಒಂದು ನಿಮ್ಮನ್ನು…

Travel

ವಾರದಲ್ಲಿ ಮೂರು ದಿನ ಮಂಗಳೂರು -ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆ ಆರಂಭ

ಮಂಗಳೂರು: ವಾರದಲ್ಲಿ ಮೂರು ದಿನ ಮಂಗಳೂರು -ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆಯನ್ನು ಆರಂಭಿಸಲಿದ್ದು, ಹೆದ್ದಾರಿ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಜುಲೈ 27 ರಿಂದ ಆಗಸ್ಟ್ 31 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ…

Interesting

Mur’muthar ಮುರ್ಮ ಮದರ್ | Amul – ಬೆಣ್ಣೆಯಲ್ಲಿ ಟಾಪ್ ಪೊಸಿಷನ್ ಎಂಬ Amul India ಕಂಪನಿಯ ಆಕರ್ಷಕ ಜಾಹೀರಾತು !

ರಾಷ್ಟ್ರಪತಿ ದೌಪದಿ ಮುರ್ಮು ಅವರ ಗೆಲುವನ್ನು ಇಡೀ ದೇಶದ ಜನರು ತಮ್ಮದೇ ಗೆಲುವು ಅನ್ನುವ ರೀತಿಯಲ್ಲಿ ಆಚರಿಸಿದೆ. ದೇಶದ ಮೂಲೆ ಮೂಲೆಗಳಿಂದ  ಅಭಿನಂದನಾ ಸಂದೇಶಗಳು ಹರಿದುಬರುತ್ತಿದೆ‌. ಹಾಗೆನೇ  ಅಮುಲ್” ಕೂಡ ದ್ರೌಪದಿ ಮುರ್ಮು ಅವರಿಗೆ ಆತ್ಮೀಯ ಸ್ವಾಗತ ನೀಡಲು…

latest

ಕಾಲೇಜಿಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ| ಆತಂಕದಲ್ಲಿ ಪೋಷಕರು

ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು‌ ನಾಪತ್ತೆಯಾಗಿರುವ ಶಾಕಿಂಗ್ ಘಟನೆಯೊಂದು ರಾಜ್ಯದಲ್ಲಿ ನಡೆದಿದೆ. ಈ ನಾಲ್ವರು ವಿದ್ಯಾರ್ಥಿನಿಯರು ಕಳೆದ ನಾಲ್ಕು ದಿನಗಳಿಂದ ನಾಲ್ವರು ಕಾಣೆಯಾಗಿದ್ದಾರೆ. ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು…

Breaking Entertainment News Kannada

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್ | ಅಷ್ಟಕ್ಕೂ ಮಾರ್ಡನ್ ರೈತನ ಕೈ ಹಿಡಿಯುವಾಕೆ ಯಾರು ಗೊತ್ತೇ?

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಶೋ ಸಕ್ಕತ್ ಹಿಟ್ ಆಗುತ್ತಲೇ ಬಂದಿದೆ. ಈ ಶೋನಿಂದಾಗಿ ಹಲವಾರು ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆತಂತಾಗಿದೆ. ಸಿನಿಮಾ, ಸೀರಿಯಲ್ ನಟ-ನಟಿಯರಿಗೆ ಮಾತ್ರವಲ್ಲದೇ, ಸಾಮಾನ್ಯ ಜನರಿಗೂ ಅವಕಾಶ ನೀಡುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.…

Karnataka State Politics Updates

ಭಾರತದ 15ನೇ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಇಂದು 10.15 ಕ್ಕೆ ಭಾರತದ 15ನೇ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಇಂದು ಪ್ರಮಾಣಚವನ ಸ್ವೀಕರಿಸಿದರು. ದೆಹಲಿಯ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಪ್ರಮಾಣವಚನ ಬೋಧಿಸಿದರು. ಇದಾದ…