ಪ್ರವಿಣ್ ನೆಟ್ಟಾರು ಹತ್ಯೆ ಪ್ರಕರಣ | ಶಂಕಿತ ಆರೋಪಿ ಶಫೀಕ್ ತಂದೆ ಮತ್ತು ಹೆಂಡತಿ ಪೊಲೀಸ್ ಠಾಣೆಗೆ ದೌಡು !!!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ಳಾರೆಯ ಎಸ್ ಡಿಪಿಐ ಅಧ್ಯಕ್ಷ ಶಫೀಕ್ ಹಾಗೂ ಸವಣೂರಿನ ಜಾಕೀರ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಬಂಧನ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಫೀಕ್ ತಂದೆ ಇಬ್ರಾಹಿಂ…










