ವಿದ್ಯಾರ್ಥಿಗಳ ಅಮ್ಮಂದಿರಿಗೆ “ಸೆಕ್ಸ್” ಮೆಸೇಜ್ ಕಳುಹಿಸುವ ಶಿಕ್ಷಕ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಕೃತ ಕಾಮುಕ! ಹೇಗೆ ಗೊತ್ತಾ?!!!
ಶಿಕ್ಷಕನೋರ್ವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಬಿಟ್ಟು, ಅವರ ತಾಯಂದಿರಿಗೆ ಅಸಭ್ಯ ಹಾಗೂ ಅಶ್ಲೀಲ ಮೆಸೇಜ್ ಕಳಿಹಿಸಿದ ಕಾಮುಕನೋರ್ವ ಸಿಕ್ಕಿಬಿದ್ದಿದ್ದಾನೆ. ಈ ಶಿಕ್ಷಕ, ಮಧುಗಿರಿ ತಾಲೂಕಿನ ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಸುರೇಶ್ ಎಂಬಾತನೇ ಈ ಕೃತ್ಯ ಎಸಗಿದವನು.…









