ಶುಕ್ರವಾರ, 30 ಅಕ್ಟೋಬರ್ 2026
Trending

ಜೂನ್ 2022

ದಕ್ಷಿಣ ಕನ್ನಡ

ನೇರಳಕಟ್ಟೆ : ಮಹಿಳೆಯ ಕೊಲೆ ಪ್ರಕರಣ ಕಾರಣ ಬಹಿರಂಗ | ಈ ವಿಚಾರಕ್ಕಾಗಿಯೇ ನಡು ರಸ್ತೆಯಲ್ಲಿಯೇ ಕೊಲೆ ನಡೆಸಿದ್ದ !

ಪುತ್ತೂರು : ಬಂಟ್ವಾಳ ತಾಲೂಕು ನೆಟ್ಟ ಮುನ್ನೂರು ಗ್ರಾಮದ ನೇರಳಕಟ್ಟೆ ಗಣೇಶ್‌ ನಗರದಲ್ಲಿ ಜೂ.27ರಂದು ನಡೆದಿದ್ದ ವಿವಾಹಿತ ಮಹಿಳೆ ಶಕುಂತಳಾ ಅವರ ಕೊಲೆ ಪೂರ್ವದ್ವೇಷದಿಂದ ನಡೆದಿದೆ. ತನ್ನೊಂದಿಗೆ ಒಡನಾಟ ಹೊಂದಿದ್ದರೂ ಟಯ‌ರ್ ಅಂಗಡಿಯಾತನೋರ್ವನೊಂದಿಗೆ ಸಖ್ಯ ಬೆಳೆಸಿದ್ದ ಸಿಟ್ಟಿನಿಂದ ಶಕುಂತಳಾರವರನ್ನು…

latest

LPG ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್!!

ನವದೆಹಲಿ : ಗೃಹ ಬಳಕೆಯ ಎಲ್ ಪಿಜಿ ಭದ್ರತಾ ಠೇವಣಿ ಹೆಚ್ಚಳದ ಬೆನ್ನಲ್ಲೇ  ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಸುರಕ್ಷತಾ ಠೇವಣಿ ಸುಂಕವನ್ನು ಹೆಚ್ಚಿಸಿದ್ದು, ಹೊಸ ದರಗಳು ಜೂನ್ 28ರಿಂದ ಜಾರಿಗೆ ಬಂದಿವೆ.…

Karnataka State Politics Updates

ಜೂ.30ರಂದು ಉದ್ದವ್ ಗೆ ವಿಶ್ವಾಸ ಮತಯಾಚನೆಗೆ ರಾಜ್ಯಪಾಲರ ಸೂಚನೆ

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಇದೀಗ ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿದ್ದು, ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್​​ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿ ಬೆನ್ನೆಲ್ಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ವಿಶ್ವಾಸ ಮತ ಸಾಬೀತುಪಡಿಸಲು ಸೂಚಿಸಿದ್ದಾರೆ. ಜೂನ್ 30…

News

ದೇಶವನ್ನೇ ಬೆಚ್ಚಿ ಬೀಳಿಸಿದ ಟೈಲರ್ ಶಿರಚ್ಛೇದ ನಡೆಸಿದ ಆರೋಪಿಗಳ ಬಂಧನ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿ ಉದ್ವಿಗ್ನತೆಗೆ ತಳ್ಳಿದ ರಾಜಸ್ಥಾನದ ಉದಯಪುರದ ಟೈಲರ್ ಹತ್ಯೆಯ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಮಾಲ್ದಾಸ್ ಸ್ಟ್ರೀಟ್ ಪ್ರದೇಶದಲ್ಲಿ ಟೇಲರ್ ಒಬ್ಬರ ಶಿರಚ್ಛೇದ ಮಾಡಿ, ಬಳಿಕ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಆರೋಪಿಗಳು ಪ್ರಧಾನಿ…

ಉಡುಪಿ

ಉಡುಪಿ:”ಅಮ್ಮಾ ನಾನು ಅಪಹರಣವಾಗಿದ್ದೇನೆ, ಕೂಡಲೇ 5ಲಕ್ಷ ಹಣ ಹೊಂದಿಸಿ”!! ನಸುಕಿನ ಜಾವ ಭಯದಿಂದ ಕರೆ ಮಾಡಿದ ಯುವಕನನ್ನು ಹುಡುಕಲು ಹೋದ ಪೊಲೀಸರಿಗೆ ಕಾದಿತ್ತು ಶಾಕ್

ಉಡುಪಿ:”ತನ್ನನ್ನು ಅಪಹರಣ ಮಾಡಿದ್ದಾರೆ, ಕೂಡಲೇ ಐದು ಲಕ್ಷ ಹಣ ಕೊಡದಿದ್ದರೆ ಕೊಂದುಹಾಕುತ್ತಂತೆ ಅಮ್ಮ” ಎಂದು ಪೋಷಕರನ್ನು ನಂಬಿಸಿ ಹಣಕ್ಕೆ ಬೇಡಿಕೆ ಇಟ್ಟ ಪುತ್ರನೊಬ್ಬನ ನಿಜಬಣ್ಣ ಬಯಲಾಗಿದ್ದು, ಆತನನ್ನು ಹುಡುಕಲು ಹೋದ ಪೊಲೀಸರು ಶಾಕ್ ಆದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.…

latest

ರಾಜಸ್ಥಾನದಲ್ಲಿ ಟೈಲರ್ ನ ಶಿರಚ್ಛೇದ-ಸಾಮಾಜಿಕ ಜಾಲತಾಣದಲ್ಲಿ ವೈರಲ್!! ಘಟನೆ ಖಂಡಿಸಿ ಬಿಸಿರೋಡ್ ನಲ್ಲಿ ಪ್ರತಿಭಟನೆಗೆ ಕರೆ ನೀಡಿದ ಹಿಂ.ಜಾ.ವೇ!!

ವಿಟ್ಲ:ರಾಜಸ್ಥಾನದಲ್ಲಿ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಐಸಿಸ್ ಉಗ್ರರ ರೀತಿಯಲ್ಲಿ ಶಿರಚ್ಛೇದ ನಡೆಸಿ,ಕೃತ್ಯದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆಯನ್ನು ಖಂಡಿಸಿ ಇಂದು ಬಿ.ಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನೆಗೆ ಹಿಂಜಾವೆ ವಿಟ್ಲ ತಾಲೂಕು ಕರೆ ನೀಡಿದೆ.…

Latest Health Updates Kannada

ಚಿನ್ನ ಬೆಳ್ಳಿ ಖರೀದಿಸಲು ಯೋಚಿಸುವವರು, ಇಂದಿನ ಬೆಲೆ ಖಂಡಿತಾ ಚೆಕ್ ಮಾಡಿ

ಆಭರಣ ಪ್ರಿಯರೇ, ಚಿನ್ನ ಬೆಳ್ಳಿ ದರದಲ್ಲಿ ಹಾವು ಏಣಿಯಾಟ ಮುಂದುವರಿದಿದೆ. ಹಾಗಾಗಿ ಇದು ಹೆಂಗಳೆಯರಿಗೆ ಸ್ವಲ್ಪ ನಿರಾಳತೆ ಮೂಡಬಹುದು. ಏಕೆಂದರೆ ಚಿನ್ನದ ಬೆಲೆ ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಹಾಗಾಗಿ ಇಂದು ಬೆಲೆಯಲ್ಲಿ ತಟಸ್ಥತೆ ಇದೆ. ಹಾಗಾದರೆ ಇವತ್ತು ಚಿನ್ನ…

Entertainment

ಎಲ್ಲೆಡೆ ವೈರಲ್ ಆದ ಡ್ಯುರೆಕ್ಸ್ ಕಾಂಡೋಮ್ ಕಂಪನಿಯ ಶುಭ ಹಾರೈಕೆ

ಮದುವೆಯಾದ 2 ತಿಂಗಳಿಗೆ ಪ್ರೆಗ್ನೆಂಟ್ ಆಗಿರುವ ಆಲಿಯಾ ಭಟ್‌ ಹಾಗೂ ಪತಿ ರಣಬೀರ್ ಕಪೂರ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದರ ನಡುವೆ ಡ್ಯುರೆಕ್ಸ್ ಕಾಂಡೋಮ್ ಕಂಪನಿ ಮಾಡಿರುವ ಶುಭಾಶಯ ಇದೀಗ ಭಾರಿ ವೈರಲ್ ಆಗಿದೆ. ಆಲಿಯಾ ಭಟ್…

Entertainment

ಬಹುಭಾಷಾ ನಟಿ ಮೀನಾ ಪತಿ ನಿಧನ

ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ವಿಧಿವಶರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ನಟಿ ಮೀನಾ ಅವರ ಪತಿಯನ್ನು ದಾಖಲು ಮಾಡಲಾಗಿತ್ತು. ಮಂಗಳವಾರ ರಾತ್ರಿ ಮೀನಾ ಪತಿ ವಿದ್ಯಾ ಸಾಗರ್ ನಿಧನ ಹೊಂದಿದ್ದಾರೆ. ಶ್ವಾಸಕೋಶದ…

Karnataka State Politics Updates

12 ಸಚಿವರ ಸಿಡಿ ಬರುತ್ತೆ ಎಂದು ಸ್ಪೋಟಕ ಹೇಳಿಕೆ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ

ಮುಂಬರುವ ವಿಧಾನಸಭೆ ಚುನಾವಣೆ ವೇಳೆ ರಾಜ್ಯದ 12 ಸಚಿವರ ಸಿಡಿಗಳು ಹೊರಗೆ ಬರ್ತಾವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ. ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ,ಬರುತ್ತೆ.. ಸಿಡಿ ಬರುತ್ತೆ.. ವಿಧಾನಸಭೆ ಚುನಾವಣೆಯಲ್ಲಿ ಸಿಡಿ ಹೊರ…