ಬುಧವಾರ, 28 ಅಕ್ಟೋಬರ್ 2026
Trending

ಜೂನ್ 2022

Entertainment

ನಟಿ ಸಾಯಿಪಲ್ಲವಿ “ಟೂ ಪೀಸ್” ಧರಿಸದೇ ಇರಲು ಈ ಒಂದು ಘಟನೆಯೇ ಕಾರಣವಂತೆ | ನಟಿಯ ಹೃದಯ ಘಾಸಿಗೊಳಿಸಿದ ಘಟನೆ ಯಾವುದು?

ನಟಿ ಸಾಯಿ ಪಲ್ಲವಿ ಸರಳತೆಗೆ ಹೆಸರುವಾಸಿಯಾದ ಸಿಂಪಲ್ ಬ್ಯೂಟಿ ಕ್ವೀನ್. ಸಾಯಿ ಪಲ್ಲವಿ ಹೆಣ್ಣು ಮಕ್ಕಳು ಮಾತ್ರವಲ್ಲ, ಹುಡುಗರಿಗೆ ಕೂಡಾ ತುಂಬಾನೇ ಇಷ್ಟ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ…

Technology

ಸುದೀರ್ಘ 27 ವರ್ಷಗಳ ಸೇವೆಯ ಬಳಿಕ ನಿವೃತ್ತಿ ಘೋಷಿಸಿದ ಮೈಕ್ರೋಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ !!

ಮೈಕ್ರೋಸಾಫ್ಟ್‌ನ ಹಳೆಯ ಬ್ರೌಸರ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ನಿವೃತ್ತಿ ಘೋಷಿಸಿದ್ದು,  27 ವರ್ಷಗಳ ಸುದೀರ್ಘ ಸೇವೆಯ ಬಳಿಕ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅಂತಿಮವಾಗಿ ಜೂನ್ 15ರಂದು ಸ್ಥಗಿತಗೊಳ್ಳಲಿದೆ. ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅನ್ನು ಮೊದಲು 1995 ರಲ್ಲಿ ವಿಂಡೋಸ್ 95 ಗಾಗಿ ಆಡ್…

Education

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ ಸಂತಸದ ಸುದ್ದಿ

ಕೊರೊನಾ ಕಾರಣಕ್ಕೆ 2021-22 ನೇ ಸಾಲಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ಪದ್ಧತಿಯನ್ನು ಎಲ್ಲ ವಿಷಯಗಳಿಗೆ ವಿಸ್ತರಿಸಲಾಗಿದೆ. ಈ ಮೊದಲು ನಾಲ್ಕು ವಿಷಯಗಳಿಗೆ ಮಾತ್ರ ಕ್ಯಾರಿ ಓವರ್ ಪದ್ಧತಿಯಿದ್ದು, ಇದನ್ನು ಎಲ್ಲ ವಿಷಯಗಳಿಗೆ ವಿಸ್ತರಿಸಲಾಗಿರುವ ಕಾರಣ ವಿದ್ಯಾರ್ಥಿಗಳು ಎಷ್ಟೇ ವಿಷಯದಲ್ಲಿ…

latest

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದಲ್ಲಿ ” ನಾಯಿ” ಗೆ ದೊರಕಿದ ಸಂಭಾವನೆ ಎಷ್ಟು? ಇಲ್ಲಿದೆ ಆಶ್ಚರ್ಯಪಡೋ ಉತ್ತರ!

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಸಾಕಷ್ಟು ಗಳಕೆ ಮಾಡುತ್ತಿದೆ. ಈ ಸಿನಿಮಾ ರೆಡಿ ಮಾಡೋಕೆ ಇಡೀ ಟೀಂ ಸಾಕಷ್ಟು ಸಮಯದ ತೆಗೆದುಕೊಂಡಿತ್ತು. ಇದಕ್ಕೆ ಕೊವಿಡ್ ಒಂದು ಕಾರಣ ಆದರೆ, ಮತ್ತೊಂದು ಕಾರಣ ಶ್ವಾನದ ಮೂಡ್. ಸಿನಿಮಾದಲ್ಲಿ…

News

ಈ ದೊಡ್ಡ ಮೊತ್ತಕ್ಕೆ ಸೇಲಾಯಿತು ಶಿವಣ್ಣ ನಟನೆಯ ಭೈರಾಗಿ ಸಿನಿಮಾದ ಟಿವಿ ರೈಟ್ಸ್

ಬೈರಾಗಿ’ ಚಿತ್ರದ ಟಿವಿ ಹಕ್ಕು ಈಗಾಗಲೇ ಮಾರಾಟವಾಗಿದೆ. ದೊಡ್ಡ ಮೊತ್ತಕ್ಕೆ ಟಿವಿ ಹಕ್ಕು ಮಾರಾಟವಾಗಿದೆ ಎನ್ನುವ ಮಾಹಿತಿಯನ್ನು ‘ಬೈರಾಗಿ’ ತಂಡ ಹಂಚಿಕೊಂಡಿದೆ. ಇದು ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ. ಇದರಲ್ಲಿ ಅವರು ಡಿಫರೆಂಟ್​ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಲಿ ವೇಷದಲ್ಲಿ ಅಭಿಮಾನಿಗಳಿಗೆ ಮಸ್ತ್​…

ದಕ್ಷಿಣ ಕನ್ನಡ

ಮಂಗಳೂರು : ಅಡಿಕೆ ಬೆಳೆಗಾರರೇ ಮಹತ್ವದ ಮಾಹಿತಿ : ಅಡಿಕೆ ಎಲೆ ಹಳದಿ ರೋಗದ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯುವ ಪುನಶ್ಚೇತನ – ತೋಟಗಾರಿಕೆ ಇಲಾಖೆ

ಮಂಗಳೂರು: ಹಳದಿ ಎಲೆ ರೋಗ ಬಾಧಿತ ಅಡಿಕೆ ತೋಟಗಳನ್ನು ಹಂತಹಂತವಾಗಿ ಇತರ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಪುನಶ್ಚೇತನಗೊಳಿಸುವ ಯೋಜನೆಯ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಸರಕಾರದಿಂದ 3.25 ಕೋಟಿ…

Interesting

ಭಾರತೀಯರ ಜೀವಿತಾವಧಿ ಬರೊಬ್ಬರಿ 2 ವರ್ಷ ಹೆಚ್ಚಳ, ಮಹಿಳೆಯರೇ ಮತ್ತೆ ಮೇಲುಗೈ !!

ಭಾರತೀಯರ ಜನರ ಜೀವಿತಾವಧಿ ಬರೊಬ್ಬರಿ 2ವರ್ಷ ಹೆಚ್ಚುವರಿಯಾಗಿದ್ದು, ಜೀವಿತಾವಧಿಯು ಸರಾಸರಿ 69.7 ವರ್ಷಗಳಿಗೆ ಏರಿಕೆಯಾಗಿದೆ. ಇಡೀ ಜನನ ಸಮಯದ ಜೀವಿತಾವಧಿ ಆಗಿದ್ದು, ಹುಟ್ಟಿದ ಶಿಶುಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ನಾವಿನ್ನೂ ಬಹು ದೂರ ಬೀಸು ನಡಿಗೆ ಹಾಕಬೇಕಾಗಿದೆ.…

Karnataka State Politics Updates

ನೂಪುರ್ ಶರ್ಮಾ ಪರ ಗೌತಮ್ ಗಂಭೀರ್ ಬ್ಯಾಟಿಂಗ್ !!

ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ದೇಶದಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಇದೀಗ ನೂಪುರ್ ಹೇಳಿಕೆಗೆ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ಸಾಥ್…

latest

“ಮುಸ್ಲಿಂ” ಹುಡುಗನ ಎದೆಯಲ್ಲಿ ರಾರಾಜಿಸುತ್ತಿರುವ ಯೋಗಿ ಆದಿತ್ಯನಾಥ್ ಟ್ಯಾಟೂ!

ಸಿನಿಮಾ ನಟ, ನಟಿಯರು, ಕ್ರೀಡಾಪಟುಗಳು, ಹಾಲಿವುಡ್ ತಾರೆಯರ ಮೇಲೆ ಇರುವ ಜನರ ಅಭಿಮಾನ ತುಂಬಾ ನೋಡಿರಬಹುದು. ಆದರೆ, ರಾಜಕಾರಣದಲ್ಲಿ ಅಂಥ ಅಭಿಮಾನ ಕಾಣಸಿಗುವುದು ಬಹಳ ಅಪರೂಪ. ಅದರಲ್ಲೂ ಉತ್ತರ ಭಾರತದಲ್ಲಿ ಇಂಥ ಕ್ರೇಜ್ ಬಹಳ ಕಡಿಮೆ. ಆದರೆ, ಉತ್ತರ…

latest

ಬೆಳ್ತಂಗಡಿ : ಇಂಟರ್ವ್ಯೂಗೆಂದು ಬೆಂಗಳೂರಿಗೆ ತೆರಳಿದ್ದ ಕಾಯರ್ತಡ್ಕದ ಶಿಕ್ಷಕಿ ಹೃದಯಾಘಾತದಿಂದ ನಿಧನ!

ಬೆಳ್ತಂಗಡಿ : ಕಾಯರ್ತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮಶಾಲೆಯ ಶಿಕ್ಷಕಿ, ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಘಟನೆ ನಡೆದಿದೆ. ಮೃತರು ಕಳೆಂಜ ಗ್ರಾಮದ ಉದ್ರಾಜೆ ನಿವಾಸಿ ಭಾರತಿ ಎಸ್(42ವ). ಇವರು ಜೂ.12ರಂದು ಬೆಂಗಳೂರಿನಲ್ಲಿ ಇಂಟರ್ವ್ಯೂಗೆ ತೆರಳಿದ್ದು, ಈ ವೇಳೆ ಬೆಳಗ್ಗೆ 10.00…