ಮಂಗಳವಾರ, 27 ಅಕ್ಟೋಬರ್ 2026
Trending

ಜೂನ್ 2022

News

ಪಡಿತರ ಚೀಟಿದಾರರಿಗೆ ಸಿಹಿಸುದ್ದಿ !! | ಕೇಂದ್ರ ಸರ್ಕಾರದಿಂದ ಪಡಿತರ ವಿತರಣೆಗಾಗಿ ಹೊಸ ನಿಯಮ ಜಾರಿ

ಪಡಿತರ ಚೀಟಿಯ ಮೂಲಕ ಆಹಾರ ಧಾನ್ಯ ಪಡೆಯುವವರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಒಂದೆಡೆ ಸರ್ಕಾರ ಉಚಿತ ಪಡಿತರ ಅವಧಿಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಿದೆ. ಮತ್ತೊಂದೆಡೆ, ಪಡಿತರ ಅಂಗಡಿ ಮಾಲೀಕರು ಪಡಿತರ ತೂಕದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಮೋಸ…

ದಕ್ಷಿಣ ಕನ್ನಡ

ಮತ್ತೊಂದು ರಿವೆಂಜ್ ಮರ್ಡರ್ ‌ಗೆ ಸಾಕ್ಷಿಯಾದ ದ.ಕ | ಹಳೆ ದ್ವೇಷಕ್ಕೆ ಬಿತ್ತು ಮತ್ತೊಂದು ಹೆಣ!

ಮಂಗಳೂರು : ಬೈಕಂಪಾಡಿ ಮೀನಕಳಿಯ ನಿವಾಸಿ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ರಾಜ (29)ಓರ್ವನಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಂಪಾಡಿ ಮೀನಕಳಿಯದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ…

National

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಡಿಸೇಲ್ ದರಗಳ ವಿವರ ಇಲ್ಲಿವೆ

ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಭಾರೀ ಕುಸಿದಿದೆ. ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್‌ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆ…

latest

ಇಂದಿನ ಚಿನ್ನ ಬೆಳ್ಳಿ ದರ ತಿಳಿಯುವುದೇ ಚೆನ್ನ !

ಭಾರತದಲ್ಲಿ 2 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ಇಂದು 110 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು 700 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?…

Interesting

ಇಲ್ಲಿನ ಜನರು ಮನೆಯಿಂದ ಹೊರ ಹೋಗಲು ವಿಮಾನವನ್ನೇ ಬಳಸುತ್ತಾರಂತೆ !! | ನಾವು ಕಾರು ಬಳಸಿದಂತೆ ವಿಮಾನ ಬಳಸುವ ಈ ಜನರ ಲೈಫ್ ಸ್ಟೈಲ್ ನ ಹಿಂದಿದೆ ಒಂದು ರೋಚಕ ಕಥೆ

ನಮ್ಮ ದೇಶದಲ್ಲಿ ಇದೀಗ ಪ್ರತಿಯೊಬ್ಬ ಸಾಮಾನ್ಯ ವರ್ಗದದವನ ಮನೆಯಲ್ಲಿ ಒಂದಲ್ಲ ಒಂದು ರೀತಿಯ ವಾಹನ ಇದ್ದೇ ಇರುತ್ತದೆ. ನಗರಗಳಲ್ಲಂತೂ ಕಾರು ಇಲ್ಲದ ಮನೆಗಳಿಲ್ಲ ಎಂದೇ ಹೇಳಬಹುದು. ಭಾರತದಲ್ಲಿ ಕಾರು ಹೊಂದುವುದೇ ಒಂದು ರೀತಿಯ ಸಿರಿತನ ಎಂದು ಹೇಳಿದರೆ ತಪ್ಪಾಗಲಾರದು.…

ದಕ್ಷಿಣ ಕನ್ನಡ

ಮಂಗಳೂರು : ಬೈಕಂಪಾಡಿಯಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ!!!

ಮಂಗಳೂರು : ಬೈಕಂಪಾಡಿ ಬಳಿಯಮೀನಕಳಿಯದಲ್ಲಿ ರೌಡಿಶೀಟರ್ ಓರ್ವನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಯುವಕನನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಜಾ ಅಲಿಯಾಸ್ ರಾಘವೇಂದ್ರ (29) ಎಂದು ಗುರುತಿಸಲಾಗಿದೆ‌. ಮೀನಕಳಿಯ ಬೀಚ್ ಬಳಿ ಇಂದು (…

latest

ನಗರಕ್ಕೂ ಬಂತು ಕರಡಿ ಆತಂಕ ಅರಣ್ಯ ಇಲಾಖೆಯಿಂದ ರಕ್ಷಣೆ.

ಕರಡಿಯೊಂದು ನಗರಕ್ಕೆ ಆಗಮಿಸಿ, ಮನೆಯ ಮುಂದಿನ ಸರ್ಜದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಲಕಾಲ ನಗರದಲ್ಲಿ ಆತಂಕ ಸೃಷ್ಟಿಸಿದ ಘಟನೆ ಜರುಗಿದೆ. ಸೋಮವಾರ ಬೆಂಬೆಳಿಗ್ಗೆ ೬ ಗಂಟೆಗೆ ರಾಣಿಪೇಟೆಯ ಮನೆಯೊಂದರ ಮುಂಬಾಗಿ ಸರ್ಜದಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಣಿಪೇಟೆಯ ಮತ್ತು ನಗರದ ನಿವಾಸಿಗಳಿಗೆ…

Breaking Entertainment News Kannada

ಅಭಿಮಾನಿಗಳು ಹರ್ಷೋದ್ಘಾರದ ನಡುವೆ ಅಪ್ಪು ಕಂಚಿನಬ ಪ್ರತಿಮೆ ಅನಾವರ್ಣ.

ವಿಜಯನಗರ ಜಿಲ್ಕೆಯ ಹೊಸಪೇಟೆ ನಗರದಲ್ಲಿ ಸಂಜೆ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಅನಾವರಣಗೊಂಡಿತು.ನಟ ಪುನೀತ್ ಅವರ ಪುತ್ಥಳಿ ಹೊಸಪೇಟೆಯ ಹೃದಯ ಭಾಗದಲ್ಲಿರೋ ಪುನೀತ್ ವೃತ್ತದಲ್ಲಿ7 ವರೆ ಅಡಿ ಎತ್ತರದ ನಟ ಪುನೀತ್ ಅವರ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾರ ಅವರಿಂದ…

latest

ಸರಗಳ್ಳತನ : ಬೈಕ್ನಲ್ಲಿ ಬಂದು ಸರಕಿತ್ತು ಪರಾರಿ.

ವಾಯು ವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ಸೋಮವಾರ ಬೆಳಂಬೆಳಿಗ್ಗೆ ಜರುಗಿದೆ. ವಾಯು ವಿಹಾರ ಮುಗಿಸಿ ಇನ್ನೇನು ಮನೆ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಶಾರದಾ(62 ) ಎನ್ನುವ ವೃದ್ದ ಮಹಿಳೆಯ ಕೊರಳ…

ದಕ್ಷಿಣ ಕನ್ನಡ

ಮೊನ್ನೆ ಉಡುಪಿಯಲ್ಲಿ ಫಸ್ಟ್ ನೈಟ್ ನ ಪ್ರಯುಕ್ತ ಎದ್ದಿತ್ತು ; ಇಂದು ಮಂಗಳೂರಿನಲ್ಲಿ ಮದುವೆಯ ಶುಭ ಹಾರೈಕೆಗಾಗಿ ಎದ್ದು ನಿಂತಿತು- ತಮಾಷೆಯ ಬ್ಯಾನರ್ !

ಮತ್ತೆ ದೊಡ್ಡದಾಗಿ ಎದ್ದಿದೆ; ಮೊನ್ನೆ ಫಸ್ಟ್ ನೈಟಿನ ನಿಮಿತ್ತ ಎದ್ದಿತ್ತು‌. ಇವತ್ತು ಮದುವೆ ಸಂದರ್ಭ ಎದ್ದು ನಿಂತಿದೆ – ಬ್ಯಾನರು!! ಇವತ್ತು ತಮ್ಮ ಜೀವದ ಗೆಳೆಯನ ಸಾಂಸಾರಿಕ ಪಯಣದ ದಿನಗಣನೆಯ ನೆಪದಲ್ಲಿ ಮಿತ್ರರು ತಮ್ಮ ಕ್ರಿಯೇಟಿವಿಟಿ ಯನ್ನು ಜಗಜ್ಜಾಹೀರು…