ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2022

Education

ಮೇ 20ರ ಒಳಗೆ ಹೊರಬೀಳಲಿದೆ ಎಸ್.ಎಸ್.ಎಲ್.ಸಿ ರಿಸಲ್ಟ್!! ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ-ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಈಗಾಗಲೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶದ ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮೇ 20ರೊಳಗೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಎಲ್ಲಾ ತಯಾರಿ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಮೊದಲು ಮೇ 15ರ ಒಳಗೆ…

News

ಕಳೆದ 21 ವರ್ಷದಿಂದ ಹೆಂಡತಿಯ ಮೃತದೇಹದೊಂದಿಗೆ ಬದುಕುತ್ತಿರುವ ವ್ಯಕ್ತಿ!

ಕುಟುಂಬದ ವ್ಯಕ್ತಿಯೊಬ್ಬರು ಸತ್ತರೆ, ಕೆಲವೇ ಗಂಟೆಗಳಲ್ಲಿ ಅಂತ್ಯ ಸಂಸ್ಕಾರ ಮಾಡಿ ಅವ್ರ ದೇಹದ ಜತೆ ನೆನಪುಗಳನ್ನು ಕೂಡಾ ಸುಟ್ಟು ಬಿಡುವ ಜನರಿರುವಾಗ, ಥೈಲ್ಯಾಂಡ್ ನಿಂದ ಬೇರೆಯದೇ ಸುದ್ದಿ ಬಂದಿದೆ. ಬ್ಯಾಂಕಾಕ್‌ನ 72 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಮೇಲಿನ ಪ್ರೀತಿಗೆ,…

latest

ಫ್ರಿಡ್ಜ್ ಸ್ವಿಚ್’ನ್ನು ಅನ್ ಪ್ಲಗ್ ಮಾಡಲು ಹೋದ ಮಹಿಳೆಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತ್ಯು|ಸಾವಿನ ಹಿಂದಿದೆ ಅನುಮಾನ!

ಬೆಂಗಳೂರು: ಕೈಯಲ್ಲಿ ನೀರಿನ ಜಗ್ ಹಿಡಿದುಕೊಂಡು ಫ್ರಿಡ್ಜ್ ಸ್ವಿಚ್’ನ್ನು ಅನ್ ಪ್ಲಗ್ ಮಾಡಲು ಹೋದ ಮಹಿಳೆಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಕನಕಪುರ ರಸ್ತೆಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಲತಾ (19) ಎಂದು ಗುರುತಿಸಲಾಗಿದೆ.…

Interesting

ತಂದೆಯ ಮೇಣದ ಪ್ರತಿಮೆಯನ್ನು ಮಾಡಿ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಮದುವೆ ಶಾಸ್ತ್ರಕ್ಕೆ ಕುಳಿತ ವರ!

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ.ಇದು ಜೀವನದುದ್ದಕ್ಕೂ ಮರೆಯಲಾಗದ ದಿನವೆಂದೆ ಹೇಳಬಹುದು.ಇಂತಹ ಶುಭ ಸಮಾರಂಭದಲ್ಲಿ ತನ್ನ ತಂದೆ-ತಾಯಿ ಕಣ್ಣೆದುರೇ ಇರಬೇಕು ಎಂಬುದು ಪ್ರತಿಯೊಬ್ಬರೂ ಇಚ್ಛೆ ಪಡುವಂತದ್ದೇ. ಆದರೆ ಮೈಸೂರುನಲ್ಲಿ ನಡೆದ ಮದುವೆಯಲ್ಲಿ ವರ ತನ್ನ ತಂದೆಯನ್ನು ಕಳೆದುಕೊಂಡಿದ್ದ.…

Interesting

ತನ್ನ ಶೂಟಿಂಗ್ ಸ್ಕಿಲ್ ಪರೀಕ್ಷಿಸಲು ಮಗನ ಬಾಯಲ್ಲಿಟ್ಟಿದ್ದ ಸಿಗರೇಟಿಗೆ ಎಕೆ-47ನಲ್ಲಿ ಶೂಟ್ ಮಾಡಿದ ತಂದೆ!

ಜಗತ್ತಿನಲ್ಲಿ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ. ಹೌದು.ಇಲ್ಲೊಬ್ಬ ತಂದೆ ತನ್ನತನ್ನ ಶೂಟಿಂಗ್ ಸ್ಕಿಲ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟ್ ಅನ್ನೇ ಗುರಿಯಾಗಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈತ ಇರಾಕಿನ ವ್ಯಕ್ತಿಯಾಗಿದ್ದು,ತನ್ನ ಮಾರ್ಕ್ಸ್‌ಮನ್‌ಶಿಪ್…

ದಕ್ಷಿಣ ಕನ್ನಡ

ವಿಟ್ಲ: ಪೋಷಕರು ಬುದ್ಧಿಮಾತಿಗೆ ಬೈದರೆಂದು ಆತ್ಮಹತ್ಯೆಗೆ ಶರಣಾದ ಬಾಲಕ

ಪೋಷಕರು ಬುದ್ಧಿವಾದ ಹೇಳಿದ್ದರೆಂಬ ಕಾರಣಕ್ಕೆ ನೊಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ವಿಟ್ಲ ಸಮೀಪದ ಪುಚ್ಚೆಗುತ್ತು ಎಂಬಲ್ಲಿಂದ ವರದಿಯಾಗಿದೆ. ಮೃತ ಬಾಲಕನನ್ನು ಜೋಗಿಬೆಟ್ಟು ನಿವಾಸಿ ವಾಮನ ಪೂಜಾರಿ ಎಂಬವರ ಪುತ್ರ ಉಜ್ವಲ್(14) ಎಂದು ಗುರುತಿಸಲಾಗಿದೆ. ಅತಿಯಾಗಿ…

latest

ಪತಿಯನ್ನು ಸಾಯಿಸಲು ಹಾಲಿನಲ್ಲಿ ವಿಷ ಹಾಕಿ ಕುಡಿಯಲು ಕೊಟ್ಟ ನವವಧು| ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ಗಂಡ,ಕೊನೆಗೂ ಬದುಕುಳಿದ!

ಬಲವಂತದ ಮದುವೆ, ಇಷ್ಟವಿಲ್ಲದ ಮದುವೆ ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳ ಇಷ್ಟ ಕೇಳದೆ ಮದುವೆ ಮಾಡುವ ಹೆತ್ತ ತಂದೆ ತಾಯಂದಿರು ಇದನ್ನು ಅರ್ಥ ಮಾಡಬೇಕು. ಮದುವೆ ಏನೋ ಮಾಡಿಕೊಡುತ್ತೀರಾ ಆದರೆ ? ಸಮ್ಮತವಲ್ಲದ ಮದುವೆಗೆ ಬಲಿಯಾಗುವುದು ಹುಡುಗ. ಇಂತಹ ಅನೇಕ ಪ್ರಕರಣಗಳು…

latest

ಬಂಗಾರ ಪ್ರಿಯರಿಗೆ ಶಾಕ್ ! ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ !

ಹೆಂಗಳೆಯರ ನಿದ್ದೆ ಕದಿಯುವ, ಮನಸೋ ಇಚ್ಛೆ ಇಷ್ಟ ಪಡುವ ಚಿನ್ನದ ಬೆಲೆಯ ಇಂದಿನ ರೇಟ್ ಏರಿಕೆಯಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ಬೆಲೆ ಇಂದು ಮತ್ತೊಮ್ಮೆ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಇಂದು 330 ರೂ. ಏರಿಕೆ ಕಂಡಿದೆ. ಬೆಳ್ಳಿಯ…

Interesting

ವಿಶ್ವದ ಅತೀ ಎತ್ತರದ ನಾಯಿಯಾಗಿ ಹೊರಹೊಮ್ಮಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಗೊಂಡ ಜೀಯಸ್!

ವಿಶ್ವದಲ್ಲಿ ಅತೀ ಎತ್ತರದ ಮನುಷ್ಯ,ಎತ್ತರದ ಕುಟುಂಬ, ಹಿರಿಯ ವ್ಯಕ್ತಿ ಎಂಬಂತೆ ಪ್ರಾಣಿಗಳೂ ಕೂಡ ಈ ಹೆಗ್ಗಳಿಕೆಗೆ ಪಾತ್ರವಾಗಿವೆ.ಅವು ಸಹ ತಮ್ಮ ಎತ್ತರದಿಂದಲೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಬುಕ್ ಸೇರಿವೆ.ಇದೀಗ ಅಮೇರಿಕಾದ ನಾಯಿಯೊಂದು ಅತೀ ಎತ್ತರದ ನಾಯಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.…

latest

ಇವರೆಂಥಾ ಕ್ರೂರಿಗಳು- ಸಮಾಧಿ ಅಗೆದು ಅಪ್ರಾಪ್ತೆಯ ಶವದೊಂದಿಗೆ ಅತ್ಯಾಚಾರ, ಮರುದಿನ ಸ್ಮಶಾನ ತಲುಪಿದ ಮನೆಮಂದಿಗೆ ಶಾಕ್ !

ಕಾಮದ ಪಟ್ಟಿ ಕಣ್ಣಿನಲ್ಲಿ ಅಂಟಿಕೊಂಡ ವ್ಯಕ್ತಿಗಳೇ ಇಂತಹ ನೀಚ ಕೆಲಸ ಮಾಡಲು ಸಾಧ್ಯ. ಈ ಘಟನೆಓದಿದವರೆಲ್ಲರೂ ಮನುಷ್ಯ ಇಷ್ಟು ಅನಾಗರಿಕನಾಗಲು ಹೇಗೆ ಸಾಧ್ಯ ಎಂದು ಯೋಚಿಸುವ ಮಟ್ಟಕ್ಕೆ ಹೋಗಿದೆ. ಮೃತಪಟ್ಟ ಬಾಲಕಿಯ ಶವವನ್ನು ಸಮಾಧಿಯಿಂದ ಹೊರತೆಗೆದು, ಅತ್ಯಾಚಾರ ನಡೆಸಿದ್ದಾರೆ…