ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2022

ಬೆಂಗಳೂರು

ಹುಬ್ಬಳ್ಳಿಯಲ್ಲಿ ದೊಡ್ಡ ದನಿಯಲ್ಲಿ ಮೊಳಗಿದ ಆಜಾನ್ ಗೆ ಪ್ರತಿಯಾಗಿ ಸುಪ್ರಭಾತದ ಮೊದಲ ಆವಾಜ್ !!

ಸರ್ಕಾರದ ವಿರೋಧದ ನಡುವೆಯೂ ಹಿಂದು ದೇವಾಲಯಗಳಲ್ಲಿ ಹನುಮಾನ್ ಚಾಲಿಸ್ ಹಾಗೂ ಭಕ್ತಿ ಗೀತೆಗಳ ಪಠಣವನ್ನ ಪ್ರಾರಂಭಿಸಲು ಹಿಂದುಪರ ಸಂಘಟನೆಗಳು ತಯಾರಿ ನಡೆಸಿದ್ದು, ಇದರ ನಡುವೆ ಮಸೀದಿಗಳಲ್ಲಿ ಆಜಾನ್ ಮೈಕ್ ಗಳನ್ನ ತೆಗೆಸುವಂತೆ ಗಡುವು ನೀಡಿದ್ದ ಸಮಯ ಮುಗಿದಿದ್ದು,ಇಂದಿನಿಂದ ಶ್ರೀರಾಮಸೇನೆ…

ದಕ್ಷಿಣ ಕನ್ನಡ

ಪೆರುವಾಜೆ ಶ್ರೀನಿಧಿ ಜಲಾನಯನ ಸ್ವ-ಸಹಾಯ ಸಂಘದ ಸಾಧನೆ | ಮುಖ್ಯಮಂತ್ರಿಯವರಿಂದ ಪ್ರಶಸ್ತಿ

ಸುಳ್ಯ: ಜಲಾನಯನ ಇಲಾಖೆಯ ಮೂಲಕ ರಚಿಸಲಾದ ಪೆರುವಾಜೆ ಶ್ರೀನಿಧಿ ಜಲಾನಯನ ಸ್ವ ಸಹಾಯ ಸಂಘವು ಸುತ್ತುನಿಧಿಯನ್ನು ಸ್ವ ಉದ್ಯೋಗಕ್ಕಾಗಿ ಯಶಸ್ವಿಯಾಗಿ ವಿನಿಯೋಗಿಸಿದ್ದಕ್ಕೆ ಮುಖ್ಯ ಮಂತ್ರಿಯವರಿಂದ ಅಭಿನಂದನಾ ಪ್ರಶಸ್ತಿ ಲಭಿಸಿದೆ. ಸಂಘದ ಸದಸ್ಯರಾದ ನಿರ್ಮಲ ಕಾನಾವುಜಾಲು, ಉಮಾವತಿ ಕಾನಾವುಜಾಲು ಅವರು…

News

ಬೆಳಿಗ್ಗೆಯಿಂದಲೇ ಮೊಳಗಲಿದೆ ಹನುಮಾನ್ ಚಾಲಿಸ್, ಇಂದಿನ ಅಭಿಯಾನ ತಡೆಯಲು ಬಂದ್ರೆ ಸಂಘರ್ಷ ಗ್ಯಾರೆಂಟಿ ಎಂದು ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್

ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಹಿಂದೂಪರ ಸಂಘಟನೆಗಳು ಇಂದಿನಿಂದ ರಾಜ್ಯದ ದೇಗುಲಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸಲಿದ್ದಾರೆ. ಹಿಂದೂಸಂಘಟನೆಗಳ ಮುಖಂಡರು ಆಜಾನ್​ ಸ್ಪೀಕರ್ ತೆರವಿಗೆ ಆಗ್ರಹಿಸಿದ್ದು, ಸರ್ಕಾರಕ್ಕೆ ಮೇ 3ರವರೆಗೆ ಗಡುವು ನೀಡಿದ್ದರು. ಸರ್ಕಾರ…

latest

ಮದುವೆ ಗಾಸಿಪ್ ಗೆ ಕಾಲು ತೋರಿಸಿ ಫೋಟೋ ಹಾಕಿ ಸ್ಟ್ರಾಂಗ್ ಮೆಸೇಜ್ ನೀಡಿದ ನಟಿ ಸಾಯಿ ಪಲ್ಲವಿ!

ನಟಿ ಸಾಯಿ ಪಲ್ಲವಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಆಕೆಯ ನಟನೆಗೆ ಫಿದಾ ಆದವರು ಮಾತ್ರ ಅಲ್ಲ ಆಕೆಯ ಸಹಜ ಸೌಂದರ್ಯಕ್ಕೂ ಮಾರು ಹೋದವರು ತುಂಬಾ ಮಂದಿ ಇದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ಸಾಯಿ‌ಪಲ್ಲವಿಗೆ ಸಖತ್…

News

ತನ್ನ ಶೂಟಿಂಗ್ ಸ್ಕಿಲ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟಿಗೆ ಎಕೆ-47ನಲ್ಲಿ ಶೂಟ್ ಮಾಡಿದ ತಂದೆ!

ಜಗತ್ತಿನಲ್ಲಿ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ. ಹೌದು.ಇಲ್ಲೊಬ್ಬ ತಂದೆ ತನ್ನಶೂಟಿಂಗ್ ಸ್ಕಿಲ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟ್ ಅನ್ನೇ ಗುರಿಯಾಗಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈತ ಇರಾಕಿನ ವ್ಯಕ್ತಿಯಾಗಿದ್ದು,ತನ್ನ ಮಾರ್ಕ್ಸ್‌ಮನ್‌ಶಿಪ್ ಪ್ರದರ್ಶಿಸಲು…

Interesting

ಓದುಗರೇ …ಈ ಫೋಟೋದಲ್ಲಿರೋ ಪಕ್ಷಿ ಜೊತೆಗೆ 8 ಭಿನ್ನ ಭಿನ್ನ ಬಗೆಯ ವಸ್ತುಗಳನ್ನು ಹುಡುಕಬಲ್ಲಿರಾ?

ಚಿತ್ರವಿಚಿತ್ರ ಸವಾಲ್ ಗಳು ನಮ್ಮ ಮುಂದೆ ಹಲವಾರು ಸಿಗುತ್ತದೆ. ಕೆಲವು ಮೆದುಳಿಗೆ ಸವಾಲು ಆಗಿದ್ದರೆ ಇನ್ನು ಕೆಲವು ಕಣ್ಣಿಗೆ ಸವಾಲೊಡ್ಡುವಂತಹುದು. ಅಂತಹದ್ದೇ ಒಂದು ಚಾಲೆಂಜ್ ಹಾಕುವಂತಹ ಪೇಂಟಿಂಗ್ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇಂತಹ ಭ್ರಮೆ…

News

ಹವಾಮಾನ ಇಲಾಖೆಯಿಂದ ಕಟ್ಟೆಚ್ಚರ ! ನಾಳೆಯಿಂದ ಈ‌ ಜಿಲ್ಲೆಗಳಿಗೆ ಕಾದಿದೆ ಗಂಡಾಂತರ!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ ಅಸಾನಿ ಚಂಡಮಾರುತವಾಗಿ ಸೃಷ್ಟಿಯಾಗಿದ್ದು, ಉತ್ತರ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರಾವಳಿ ಓರಿಸ್ಸಾದತ್ತ ಮಾರುತಗಳು ಚಲಿಸಲಿದ್ದು, ಹೆಚ್ಚು ಮಳೆ ಬೀಳಲಿದೆ. ಅಸಾನಿ ಚಂಡಮಾರುತ ಹಿನ್ನೆಲೆ ಕರ್ನಾಟಕದಲ್ಲಿಯೂ ಉತ್ತಮ ವರ್ಷಧಾರೆ ಬರಲಿದೆ. ಗಾಳಿಯ…

ದಕ್ಷಿಣ ಕನ್ನಡ

ಮಂಗಳೂರು : 78 ವರ್ಷದ ವೃದ್ಧನಿಂದ ಹಸುವಿನ ಜೊತೆ ಲೈಂಗಿಕ ಕ್ರಿಯೆ, ದೂರು ನೀಡಿದ ನೆರೆಮನೆಯಾತ! ಸತ್ಯಾಸತ್ಯತೆ ಏನು ?

ಮೂಡುಬಿದ್ರೆ : ಪಕ್ಕದ್ಮನೆಯ ಮುದುಕನೊಬ್ಬಹಸುವಿನ ಜೊತೆಗೆ ಲೈಂಗಿಕ ಸಂಪರ್ಕ ಮಾಡಿದ್ದಾನೆಂದು ಆತನ ನೆರೆಮನೆಯ ನಿವಾಸಿಯೋರ್ವ ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ. ಬೆಳುವಾಯಿ ಗ್ರಾಮದ ಮುರ್ಕತ್ ಪಲ್ಕೆ ನಿವಾಸಿರೊನಾಲ್ಡ್ ಲೋಬೊ ದೂರು ನೀಡಿದ ವ್ಯಕ್ತಿ ಹಾಗೂ ಆರೋಪಿ ವಲೇರಿಯನ್ ಡಿಸೋಜಾ…

Education

ಭಾರತ ಸನಾತನ ಧರ್ಮದ ತತ್ವಗಳನ್ನು ಪಾಲಿಸುವ ಅಗತ್ಯವಿದೆ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದಾಗ, ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ. ಹಿಜಾಬ್ ಧರಿಸಬೇಕು ಎಂದು ಕುರಾನ್ ನಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದ ಕೇರಳ ರಾಜ್ಯಪಾಲರು ಇದೀಗ ಮತ್ತೆ ಸನಾತನ ಧರ್ಮದ ಬಗ್ಗೆ ತಮ್ಮ ಒಳ್ಳೆಯ ಅಭಿಪ್ರಾಯ…

News

ಜುಲೈನಿಂದ ಶುರುವಾಗಲಿದೆ ಪವಿತ್ರ ಹಜ್ ಯಾತ್ರೆ !! | 1800 ಮಹಿಳಾ ‘ ಮೆಹ್ರಮ್ ‘ ಸೇರಿದಂತೆ ಒಟ್ಟು 79 ಸಾವಿರ ಭಾರತೀಯರ ಪ್ರಯಾಣಕ್ಕೆ ಸಕಲ ಸಿದ್ಧತೆ ಆರಂಭ

ಕೋವಿಡ್ -19 ಸಾಂಕ್ರಾಮಿಕ ನಿರ್ಬಂಧಗಳು ಕರಗಿದ ನಂತರ ಇದೀಗ ಎರಡು ವರ್ಷಗಳ ಅಂತರದ ಬಳಿಕ, ಜುಲೈನಿಂದ ಪ್ರಾರಂಭವಾಗುವ ಹಜ್ -2022 ಒಟ್ಟು 79,237 ಭಾರತೀಯ ಮುಸ್ಲಿಮರು ಸೌದಿ ಅರೇಬಿಯಾಕ್ಕೆ ಹಾರಲಿದ್ದಾರೆ ಎಂದು ಅಧಿಕಾರಿಗಳು ನಿನ್ನೆ ಶನಿವಾರ ತಿಳಿಸಿದ್ದಾರೆ. 72,170…