ಕೊಲೆ ಮಾಡಿ ಶವ ಸಾಗಿಸುತ್ತಿದ್ದಾಗ ಜಿಲ್ಲಾಧಿಕಾರಿ ಕಚೇರಿ ಎದುರು ಬೈಕ್ ಸ್ಕಿಡ್ !! | ಮಹಿಳೆಯ ಕೊಲೆ ರಹಸ್ಯ ಬಯಲು ಮಾಡಿದ ರಸ್ತೆಯ ಹಂಪ್
ಮಹಿಳೆಯೊಬ್ಬರ ಶವ ಸಾಗಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ಬೈಕ್ ಅಪಘಾತಕ್ಕೀಡಾಗಿದ್ದು, ಪತಿ-ಪತ್ನಿ ಸೇರಿ ನಡೆಸಿದ ಕೊಲೆಯ ರಹಸ್ಯ ಬಯಲಾಗಿದೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಶ್ವೇತಾ ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ. ಪುರುಷರಿಬ್ಬರು ಬೈಕ್ ನಲ್ಲಿ…










