ಭೂಮಿಯತ್ತ ಧಾವಿಸುತ್ತಿದೆ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹ !! | ಈ ದೈತ್ಯ ಬಾಹ್ಯಾಕಾಶ ಶಿಲೆಯಿಂದ ಭೂಮಿಗೇನು ಅಪಾಯ !??
ಬಾಹ್ಯಾಕಾಶದಲ್ಲಿ ರಹಸ್ಯಗಳ ಹಿಂಡೇ ಇದೆ. ಬಗೆದಷ್ಟೂ ರಹಸ್ಯಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಈ ರಹಸ್ಯಗಳು ಮಾನವನನ್ನು ಅನಾದಿ ಕಾಲದಿಂದಲೂ ಅಚ್ಚರಿಗೊಳಿಸುತ್ತಿವೆ. ಅಂತೆಯೇ ಇದೀಗ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ.…










