ಕರಾವಳಿಯಲ್ಲಿ ಬೆಳ್ಳಿ ರಾಶಿಯಂತೆ ಬಂದು ಬಿದ್ದ ಬೂತಾಯಿ ಮೀನು | 30 ಲಕ್ಷ ಮೌಲ್ಯದ 30 ಟನ್ ಮೀನು ಬೋಟಿನಿಂದ ಮೊಗೆದು- ಮೊಗೆದು ಸುಸ್ತಾದ ಮೀನುಗಾರರು !!
ಉಡುಪಿ : ಮೀನೆಂದರೆ ಕರಾವಳಿ ತೀರ ಪ್ರದೇಶದವರಿಗೆ ಬಲು ಇಷ್ಟ. ದಿನಾ ಊಟಕ್ಕೆ ಅವರ ಮೆನುವಿನಲ್ಲಿ ಮೀನು ಇಲ್ಲದಿದ್ದರೆ ಊಟ ಸೇರಲ್ಲ. ಈಗಂತೂ ಮಳೆಗಾಲ ಬಂತು ಕೇಳೋದೇ ಬೇಡ. ಕಾರ-ಕಾರ ಬೂತಾಯಿ ಸಾಂಬಾರು ಮಾಡಿದ್ರೆ ಒಳ್ಳೆದಿತ್ತು ಅನ್ನೋರೆ ಜಾಸ್ತಿ.…










