ನಿಮ್ಮ ಮಗುವನ್ನು ಶಾಲೆಗೆ ಸೇರಿಸಲು ತರಗತಿ ಮತ್ತು ವಯಸ್ಸಿನ ಲೆಕ್ಕಾಚಾರ ಹೀಗಿದೆ | ಯಾವ ಶಾಲೆಯಲ್ಲಿ ಯಾವ ವಯಸ್ಸಿಗೆ ದಾಖಲಾತಿ, ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ
ಶಿಕ್ಷಣ ಅತ್ಯಂತ ಮಹತ್ವ ಪೂರ್ಣವಾಗಿರುವಂತದ್ದು. ಶಾಲೆಗಳು ಪ್ರಾರಂಭವಾಗುವ ಮೊದಲು ಪೋಷಕರು ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿರುತ್ತಾರೆ. ಈ ಗೊಂದಲಗಳ ನಿವಾರಣೆಗೆ ಕೆಲವೊಂದು ಸಲಹೆಯನ್ನು ಈ ಕೆಳಗೆ ನೀಡಲಾಗಿದೆ. ಸರ್ಕಾರಿ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ,…










