ದುಸ್ವಪ್ನ : ದೇವಸ್ಥಾನದಿಂದ ಕದ್ದ ವಿಗ್ರಹಗಳನ್ನು ವಾಪಸ್ ಮಾಡಿದ ಕಳ್ಳರು!
ಮಿಶ್ರಲೋಹದಿಂದ ತಯಾರಿಸಿದ ದೇಗುಲದಲ್ಲಿ ದರೋಡೆ ಮಾಡಿ ತಾವು ಕದ್ದೊಯ್ದಿದ್ದ ಅಪಾರ ಮೌಲ್ಯದ ವಿಗ್ರಹಗಳನ್ನು ಕಳ್ಳರು ವಾಪಸ್ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ. ಈ ಕುರಿತು ದೇಗುಲಕ್ಕೆ ಪತ್ರಕೂಡ ಬರೆದಿರುವ ಖತರ್ನಾಕ್ ಕಳ್ಳರು, ದೇಗುಲದಲ್ಲಿ ಕಳ್ಳತನ ಮಾಡಿದ…










