ಕಡಬ: ಧರ್ಮಸ್ಥಳ ಯೋಜನೆಯ ಕಡಬ ತಾಲೂಕಿನ ಕಾರ್ಯಕರ್ತರ ಪ್ರೇರಣೆ ಹಾಗೂ ಅಭಿನಂದನಾ ಕಾರ್ಯಕ್ರಮ
ತಾಲೂಕಿನ ಸಾಧನೆಗೆ ಸಹಕಾರ ನೀಡಿದ ಒಕ್ಕೂಟದ ಪಧಾಧಿಕಾರಿಗಳು ಊರಿನ ಗಣ್ಶ ವ್ಶಕ್ತಿಗಳು ಜನಪ್ರತಿನಿಧಿಗಳು ˌ ˌಶ್ರಮವಹಿಸಿದ ಸೇವಾಪ್ರತಿನಿಧಿಗಳು ಹಾಗೂ ತಾಲೂಕಿನ ಎಲ್ಲಾ ಸಿಬ್ಬಂಧಿವರ್ಗದವರು ಪ್ರಸಂಶನೆಗೆ ಅರ್ಹರಾಗಿರುತ್ತಾರೆ.ಸಾಧನೆ ಮಾಡಿರುವ ಎಲ್ಲಾ ಸಿಬ್ಬಂಧಿಗಳಲ್ಲಿ ಅತ್ಶೂನ್ನತ ಸಾಧನೆ ಯನ್ನು ಗುರುತಿಸಿ ಅಭಿನಂದನೆಯ ಜೊತೆಗೆ…










