ಗುರುವಾರ, 29 ಅಕ್ಟೋಬರ್ 2026
Trending

ಮೇ 2022

International

ಸ್ನಾನ ಮಾಡಲು ಕೂಡ ಹೆದರುತ್ತಾರಂತೆ ರಷ್ಯಾ ಅಧ್ಯಕ್ಷ !! | ಪುಟಿನ್ ನ ಈ ಭಯಕ್ಕೆ ಕಾರಣ !??

ರಷ್ಯಾ-ಉಕ್ರೇನ್ ಯುದ್ಧದ ನಂತರ ರಷ್ಯಾ ಪ್ರಧಾನಿ ಪುಟಿನ್ ಹಲವು ವಿಷಯಗಳಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಸ್ನಾನ ಮಾಡಲು ಕೂಡ ಹೆದರುತ್ತಿದ್ದಾರಂತೆ !! ಇದಕ್ಕೆ ಕಾರಣ ಏನು ಗೊತ್ತಾ?? ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಯ…

Fashion

ಆನ್‌ಲೈನ್‌ನಲ್ಲಿ ಹಳೆಯ ಹೆಲಿಕಾಪ್ಟರ್ ಖರೀದಿಸಿ, ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ ದಂಪತಿ !

ಯುಎಸ್ ಮೂಲದ ಮೋರಿಸ್ -ಮ್ಯಾಗಿ ಎಂಬ ಪೈಲಟ್ ದಂಪತಿಗಳು ಹಳೆಯ ಹೆಲಿಕಾಪ್ಟರ್‌ನ್ನು ಫೇಸ್‌ಬುಕ್‌ ಮಾರ್ಕೆಟ್‌ನಲ್ಲಿ ನೋಡಿ ಖರೀದಿ ಮಾಡಿದ ನಂತರ ಪೈಲಟ್ ದಂಪತಿಗಳು ಅದನ್ನು ಕ್ಯಾಂಪ್ ಹೌಸ್ ಆಗಿ ಮಾರ್ಪಡಿಸಿದ್ದಾರೆ. ಮೋರಿಸ್ ಪ್ರಕಾರ, ಈ ಹೆಲಿಕಾಪ್ಟರ್‌ ಮೊದಲು ಜರ್ಮನ್…

Health

ಹಾಲಿನೊಂದಿಗೆ ಒಣ ಖರ್ಜೂರ ಸೇವಿಸಿದರೆ ದಂಪತಿಗಳಿಗೆ ಸಿಗಲಿದೆ ಸಾಕಷ್ಟು ಲಾಭ…! ಏನದು?

ಸುಖಮಯ ದಾಂಪತ್ಯ ಜೀವನ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಂದು ಜೋಡಿ ಇದನ್ನೇ ಅನುಸರಿಸುವುದು. ಇದರಲ್ಲಿ ರಸಮಯ ಲೈಂಗಿಕ ಬದುಕು ಕೂಡಾ ಉತ್ತಮ ದಾಂಪತ್ಯ ಹೊಂದಿರುತ್ತದೆ.ಹಾಗಾಗಿ ಲೈಂಗಿಕ ಜೀವನದಲ್ಲಿ ಸಮಸ್ಯೆಗಳಾಗದಂತೆ ಕಾಪಾಡಿಕೊಳ್ಳಲು ದಂಪತಿಗಳು ಕೆಲವೊಂದು ಆಹಾರ ಪದಾರ್ಥಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು.…

Interesting

ಅಡುಗೆ ಅನಿಲ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ ಜಿಲ್ಲಾಧಿಕಾರಿ!

ರಾಯಚೂರು: ಗ್ರಾಹಕರಿಗೆ ಅಡುಗೆ ಅನಿಲದ ಬೆಲೆಯ ಜೊತೆಗೆ ಸರಬರಾಜುದಾರರಿಗೂ ಶುಲ್ಕ ನೀಡಬೇಕಾಗಿದ್ದು, ಇದು ಮತ್ತೊಂದು ಹೊಡೆತವಾಗಿತ್ತು. ಆದರೆ ಈಗ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ ಅವರು ಸಿಹಿಸುದ್ದಿ ತಿಳಿಸಿದ್ದಾರೆ. ಸಿಲಿಂಡರ್ ಅನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು…

News

ಬಾಳೆ ಗಿಡದ ನಾರಿನಿಂದ ಸ್ಯಾನಿಟರಿ ಪ್ಯಾಡ್ ತಯಾರಿಕೆ | ಇದನ್ನು 5 ವರ್ಷ ಕಾಲ ಬಳಸಬಹುದು

ಮಹಿಳೆಯರು ಬಾಹ್ಯ ರಕ್ಷಣೆಗಳ ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸುತ್ತಾರೆ. ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳು ಸ್ಯಾನಿಟರಿ ಪ್ಯಾಡ್ ಬ್ರಾಂಡ್‌ಗಳು ಜನಪ್ರಿಯವಾಗಿದ್ದು, ಹೆಚ್ಚಾಗಿ ಮಹಿಳೆಯರು ಸೂಕ್ತವೆನಿಸುವುದನ್ನು ಆಯ್ಕೆ ಮಾಡಿಕೊಂಡು ಖರೀದಿಸುತ್ತಾರೆ. ಅಂದಹಾಗೆಯೇ ಇದು ಮಹಿಳೆಯರಿಗೆ ನೈರ್ಮಲ್ಯ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಅಂದಹಾಗೆಯೇ, ಕಸದಿಂದ…

Karnataka State Politics Updates

ತರಳಬಾಳು ಜಗದ್ಗುರು ಸಿರಿಗೆರೆಯ ಶ್ರೀ ಶ್ರೀ ಶ್ರೀ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಜೀಗಳವರಿಂದ ತುಪ್ಪದಹಳ್ಳಿ ಕೆರೆಗೆ ಬಾಗೀನ .

ಜಗಳೂರು :24-ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿನ ಕೆರೆ ಮೊನ್ನೆ ಸುರಿದ ಬಾರಿಮಳೆಯಿಂದ ಕರೆ ಕೋಡಿ ತುಂಬಿ ಹರಿಯುತ್ತಿದೆ, ಸುಮಾರು 47 ವರ್ಷಗಳಿಂದ ಕರೆ ತುಂಬಿರಲಿಲ್ಲಾ, ಈ ವರ್ಷ ವಾಡಿಕೆಯಂತೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಯಿಂದ ರೈತರು…

International

ಏಕಾಏಕಿ ಗುಂಡಿನ ದಾಳಿಗೆ ಬೆಚ್ಚಿಬಿದ್ದ ಅಮೇರಿಕಾ !! | ಶೂಟೌಟ್ ಗೆ 18 ವಿದ್ಯಾರ್ಥಿಗಳು ಸೇರಿದಂತೆ 21 ಜನ ಬಲಿ

ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಏಕಾಏಕಿ ಶೂಟೌಟ್ ನಡೆದಿದ್ದು, ಶೂಟೌಟ್‍ಗೆ 18 ವಿದ್ಯಾರ್ಥಿಗಳು ಹಾಗೂ ಇತರೆ 3 ಮಂದಿ ಅಮಾನುಷವಾಗಿ ಬಲಿಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೊಟ್ ಮಾಹಿತಿ ನೀಡಿದ್ದು,…

latest

SBI : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಾಸಿಕ ರೂ.48,170- 1,00,350 ರೂ.ವೇತನ| ಅರ್ಜಿ ಸಲ್ಲಿಸಲು ಜೂ.12 ಕೊನೆಯ ದಿನಾಂಕ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿಯ 32 ಸಹಾಯಕ ಮುಖ್ಯ ವ್ಯವಸ್ಥಾಪಕ, ಉಪ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ…

ದಕ್ಷಿಣ ಕನ್ನಡ

ಮಂಗಳೂರು : ದರ್ಗಾ ಕೆಡಹುವಾಗ ಗುಡಿ ಪತ್ತೆ | ಇಂದು ತಾಂಬೂಲ ಪ್ರಶ್ನೆ , ಮಸೀದಿ ಸುತ್ತಮುತ್ತ 144 ಸೆಕ್ಷನ್ | ಜನರಲ್ಲಿ ಹೆಚ್ಚಿದ ಕುತೂಹಲ

ಇಂದು ಮಂಗಳೂರಿನ ಹೊರವಲಯದ ಗಂಜಿಮಠದ ಮಳಲಿ ಮಸೀದಿಯ ಸುತ್ತಮುತ್ತ 500 ಮೀಟರ್ ದೂರದಲ್ಲಿ ಸೆಕ್ಷನ್ 144 ಜಾರಿ ಇರಲಿದೆ. ಮಸೀದಿ ನವೀಕರಿಸುವ ವೇಳೆ ಹಿಂದೂ ದೇವಾಲಯದ ಕುರುಹುಗಳು ಕಂಡು ಬಂದ ಕಾರಣ ಅಲ್ಲಿ ಇಂದು ವಿಶ್ವ ಹಿಂದೂ ಪರಿಷತ್(ವಿಹೆಚ್‌ಪಿ)…

News

ಸ್ಮಶಾನದಲ್ಲಿ ಮಣ್ಣು ಮಾಡಲಾದ ನವಜಾತ ಶಿಶು ಒಂದು ಗಂಟೆಯ ಬಳಿಕ ಜೀವಂತ!! ಅಚ್ಚರಿಯ ಘಟನೆಗೆ ಕಾರಣವೇನು!??

ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದ ನವಜಾತ ಶಿಶುವೊಂದು ಸಮಾಧಿ ಮಾಡಿದ ಒಂದು ಗಂಟೆಯ ಬಳಿಕ ಜೀವಂತವಾಗಿ ಪತ್ತೆಯಾದ ಅಚ್ಚರಿಯ ಘಟನೆಯೊಂದು ಕಾಶ್ಮೀರದ ಬನ್ನಿಹಾಲ್ ಎಂಬಲ್ಲಿ ನಡೆದಿದ್ದು, ಘಟನೆಯ ಬಳಿಕ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಬ್ಬರು ಸಿಬ್ಬಂದಿಗಳ…