ಗುರುವಾರ, 29 ಅಕ್ಟೋಬರ್ 2026
Trending

ಮೇ 2022

Interesting

ಹೊಸ ಸಿಮ್ ಕಾರ್ಡ್ ಖರೀದಿಸುವ ನಿಯಮಗಳಲ್ಲಿ ಬದಲಾವಣೆ ತಂದ ಸರ್ಕಾರ

ಹೊಸ ಸಿಮ್ ಖರೀದಿಸಲು ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದ್ದು , ಇನ್ನು ಮುಂದೆ ಈ ನಿಯಮದಂತೆ ಸಿಮ್ ಖರೀದಿಸಬೇಕಾಗುತ್ತದೆ. ಈ ಹಿಂದೆ ಮೊಬೈಲ್ ಶಾಪ್ ಗಳಿಗೆ ತೆರಳಿ ಗುರುತಿನ ಚೀಟಿಯ ಮೂಲಕ ಸಿಮ್ ಅನ್ನು ಖರೀದಿಸಿದ ಬಳಿಕ ಕೆಲವೇ…

latest

ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಿಕ್ಕಿಬಿದ್ದ ನರ್ಸಿಂಗ್ ವಿದ್ಯಾರ್ಥಿನಿ…| ಬೆತ್ತಲೆ ಚಾಟ್ ಮಾಡುವಂತೆ ಸ್ನೇಹಿತರ ಒತ್ತಾಯ | ಮಾನಸಿಕವಾಗಿ ನೊಂದ ಯುವತಿ ಮಾಡಿದ ಕೆಲಸವೇನು?

ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಅದನ್ನು ವೀಡಿಯೋ ಮಾಡಿದ ಆತನ ಸ್ನೇಹಿತರು ನಂತರ ಆಕೆಗೆ ಆ ವೀಡಿಯೋ ತೋರಿಸಿ, ಬೆದರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ವಿದ್ಯಾರ್ಥಿನಿಗೆ, ಯುವಕರು ಒಂದು…

latest

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಾಕಾಶ | ಅರ್ಜಿ ಸಲ್ಲಿಕೆಗೆ ಕೊನೆದಿನ-ಜೂನ್​ 2

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹುದ್ದೆ: ಹೆಚ್ಚುವರಿ ನಿರ್ದೇಶಕ (ತಾಂತ್ರಿಕ), ಉಪ ನಿರ್ದೇಶಕರು (ತಾಂತ್ರಿಕ)ಹುದ್ದೆ…

ಬೆಂಗಳೂರು

ಬಸ್ ನಿಂದ ಇಳಿಯಲು ತಡ ಮಾಡಿದ್ದಕ್ಕೆ ಮಹಿಳೆಗೆ ಕಪಾಳಮೋಕ್ಷ ಮಾಡಿದ ಬಸ್ ಕಂಡಕ್ಟರ್ !!

ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ. 39 ವರ್ಷದ ಮಹಿಳೆ ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಪ್ಪದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು…

Latest Health Updates Kannada

ಚಿನ್ನದ ದರದಲ್ಲಿ ಭಾರೀ ಬದಲಾವಣೆ | ಇಂದಿನ ಗೋಲ್ಡ್, ಸಿಲ್ವರ್ ರೇಟ್ ಹೀಗಿದೆ

ಚಿನ್ನದ ದರ ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದೆ‌. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ.…

News

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ | ಇನ್ನು ಮುಂದೆ ವಾಟ್ಸಪ್ ನಲ್ಲೇ ಡೌನ್‌ಲೋಡ್ ಮಾಡಬಹುದು DL-RC !!

ಅದೆಷ್ಟೋ ಬಾರಿ ನಾವು ಮನೆಯಿಂದ ಹೊರಡುವಾಗ ಆತುರದಲ್ಲಿ ಗಾಡಿ ಲೈಸೆನ್ಸ್ ಜೊತೆಯಲ್ಲಿ ಕೊಂಡೊಯ್ಯುವುದನ್ನು ಮರೆಯುತ್ತೇವೆ. ಅಂದು ಎಲ್ಲಿಯಾದರೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರೆ ತುಂಬಾನೇ ತೊಂದರೆ ಅನುಭವಿಸಬೇಕಾಗುತ್ತದೆ. ಆದರೆ ಇದೀಗ ಜನರ ಈ ಸಮಸ್ಯೆಗೆ ಸರ್ಕಾರ ಬ್ರೇಕ್ ಹಾಕಿದೆ. ಹೌದು.…

ದಕ್ಷಿಣ ಕನ್ನಡ

ದ.ಕ.ಜಿಲ್ಲೆಯಲ್ಲಿ ಆರಂಭವಾಗಲಿದೆ ಮೊತ್ತಮೊದಲ “ಕತ್ತೆ ಹಾಲು ಮಾರಾಟ ಡೇರಿ” | ಬಂಟ್ವಾಳದ ಮಂಚಿಯಲ್ಲಿ ಸ್ಥಾಪನೆ!

ಮಂಗಳೂರು : ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಕತ್ತೆ ಹಾಲು ಮಾರಾಟ ಮಾಡುವ ಡೇರಿ ಫಾರ್ಮೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದ್ದು, ರೈತರಿಗೆ ಇದು ಅನುಕೂಲವಾಗಲಿದೆ. ಇದರಿಂದ ಕತ್ತೆ ಸಾಕಣೆಯೊಂದು ಹೈನು ಉದ್ಯಮವಾಗಿ ಬೆಳೆಯಲು ಅವಕಾಶ…

latest

ತಂದೆ ಮೇಲಿನ ಸೇಡಿಗೆ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅಂದರ್

ಕಲಬುರಗಿ: ತಂದೆ ಮೇಲಿನ ಸೇಡನ್ನು ತೀರಿಸಲು ಆತನ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರು ತಿಂಗಳ ಬಳಿಕ ಕೊಲೆ ಪ್ರಕರಣ ಭೇದಿಸಿದ ಕಲಬುರಗಿ ವಿವಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪಿರ್ದೋಶ್…

ದಕ್ಷಿಣ ಕನ್ನಡ

ಮಂಗಳೂರು : ದರ್ಗಾ ಕೆಡಹಿದಾಗ ಗುಡಿ ಪತ್ತೆ ಪ್ರಕರಣ| “ಅದು ದೈವ ಸಾನಿಧ್ಯದ ಸ್ಥಳ, ಇದರಲ್ಲಿ ಯಾವುದೇ ಅನುಮಾನವಿಲ್ಲ” – ತಾಂಬೂಲ ಪ್ರಶ್ನೆ ವೇಳೆ ಹೇಳಿಕೆ ನೀಡಿದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್

ಮಂಗಳೂರು : ವಿವಾದಿತ ಸ್ಥಳ ಅದು ದೈವ ಸಾನಿಧ್ಯ ಇದ್ದ ಭೂಮಿ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಎಂದು ಮಂಗಳೂರಿನ ಹೊರವಲಯ ತೆಂಕ ಉಳಿಪಾಡಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ಆರಂಭಗೊಂಡಿರುವ ತಾಂಬೂಲ ಪ್ರಶ್ನೆಯ ವೇಳೆ…

Latest Sports News Karnataka

IPL 2022: ಇಲ್ಲಿದೆ ಐಪಿಎಲ್‌ನ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ಬಗ್ಗೆ ನಿಮಗೆ ತಿಳಿಯದ ಸತ್ಯಾಂಶ!

IPL ಟೂರ್ನಿಯ 15 ನೇ ಆವೃತ್ತಿ ನಡೆಯುತ್ತಿದ್ದು, ಅಂತಿಮ ಪಂದ್ಯ ಮುಗಿದಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ. ಇನ್ನುಮುಂದೆ ಟೂರ್ನಿಯ ಪ್ಲೇ ಆಫ್ ಪಂದ್ಯಗಳು ನಡೆಯಲಿದ್ದು, ಫೈನಲ್‌ಗೆ ಲಗ್ಗೆ ಇಡಲು ನಾಲ್ಕು…