ಗುರುವಾರ, 29 ಅಕ್ಟೋಬರ್ 2026
Trending

ಮೇ 2022

Social

ಸಮಗ್ರ £Ãರಾವರಿ ಯೋಜನೆಗಾಗಿ ಪಾದಯಾತ್ರೆ
ಹೊಸಪೇಟೆ:

ವಿಜಯನಗರ ಜಿಲ್ಲೆಯ ಉತ್ತರ ತಾಲೂಕುಗಳು ಸಮಗ್ರ ಅಭಿವೃದ್ಧಿಯಾಗಬೇಕು. ಜಿಲ್ಲೆಯ ರೈತರ ಹೊಲಗಳಿಗೆ £Ãರಾವರಿ ಮಾಡಬೇಕು. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ £ರ್ಮಾಣ ಮಾಡಬೇಕು ಎಂದು ಯುವ ಮುಖಂಡ ಕಿಚಿಡಿ ಕೊಟ್ರೇಶ್ ಹೇಳಿದರು. ವಿಜಯನಗರ ಜಿಲ್ಲೆಯ ಕೊಟ್ಟೂರಿನ ದೂಪದಹಳ್ಳಿ, ಹಾಳ್ಯಾ…

ಸಾಮಾನ್ಯರಲ್ಲಿ ಅಸಾಮಾನ್ಯರು

ಮಾನವೀಯತೆ ಮೆರೆದ ನಗರ ಆಟೋ ಚಾಲಕ

ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್‌£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್…

News

ಪ್ರತಿದಿನವೂ ಮಗನ ಕ್ರಿಕೆಟ್ ಬ್ಯಾಟ್ ನಲ್ಲಿ ಗಂಡನೇ ಬಾಲ್ ಎಂಬಂತೆ ಹಿಗ್ಗಾಮುಗ್ಗಾ ಬಾರಿಸುವ ಪತ್ನಿ ‌!! | ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋದ ಹೆಡ್ ಮಾಸ್ಟರ್

ಸಂಸಾರದಲ್ಲಿ ಸಣ್ಣಪುಟ್ಟ ಜಗಳ ಮಾಮೂಲಿ. ಆದರೆ ಇಲ್ಲಿ ‌ಮಹಿಳೆಯೊಬ್ಬಳು ಮಗನ ಮುಂದೆಯೇ ಕ್ರಿಕೆಟ್ ಬ್ಯಾಟ್‍ನಿಂದ ಪತಿಯನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದು, ಈ ಹಿನ್ನೆಲೆ ಪತಿಯೂ ತನ್ನ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.…

ಉಡುಪಿ

ಕುಂದಾಪುರದ ಖ್ಯಾತ ಉದ್ಯಮಿ, ಕಟ್ಟೆ ಭೋಜಣ್ಣ ರಿವಾಲ್ವರ್ ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ!!!

ಕುಂದಾಪುರದ ಖ್ಯಾತ ಉದ್ಯಮಿ, ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ ರಾವ್ ( ಕಟ್ಟೆ ಭೋಜಣ್ಣ) (80) ಗುರುವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿರುವ ದುರದೃಷ್ಟಕರ ಘಟನೆಯೊಂದು ನಡೆದಿದೆ. ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ…

News

SSC ಯಲ್ಲಿ ಆಯ್ದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಹುದ್ದೆ ಸಂಖ್ಯೆ-797, ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್-13

ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC), ಲಡಾಖ್ , ಆಯ್ದ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಆಗಸ್ಟ್ 2022 ರಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಕೆ ಮಾಹಿತಿ :ಹಂತ 1: ಅಧಿಕೃತ…

latest

ಏರಿಕೆ ಹಾದಿ ಹಿಡಿದ ಚಿನ್ನದ ದರ | ಸ್ಥಿರತೆ ಕಾಯ್ದುಕೊಂಡ ಬೆಳ್ಳಿ ಬೆಲೆ!

ನಿನ್ನೆ ಏರಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೂಡಾ ಏರಿಕೆ ಕಂಡು ಬಂದಿದೆ. ಹಾಗಾಗಿ ಜನ ಸಾಮಾನ್ಯರಿಗೆ ಇದೊಂದು ಬೇಸರದ ವಿಷಯ. ಚಿನ್ನ ಬೆಳ್ಳಿ ಖರೀದಿ ಮಾಡಿದರೆ ನಿಮ್ಮ ಕೈ ಸುಡಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ…

News

ಉಗ್ರರ ಗುಂಡಿನ ದಾಳಿಗೆ ಟಿಕ್ ಟಾಕ್ ಕಲಾವಿದೆ ಬಲಿ !!

35 ವರ್ಷದ ಟಿಕ್ ಟಾಕ್ ಕಲಾವಿದೆಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದು, ದಾಳಿಯಲ್ಲಿ ಮಹಿಳೆಯ ಸೋದರಳಿಯ 10 ವರ್ಷದ ಬಾಲಕ ಕೂಡಾ ಗಂಭೀರ ಗಾಯಗೊಂಡಿರುವ ಘಟನೆ ಜಮ್ಮು- ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದಿದೆ. ರಾತ್ರಿ 7.55ರ ಸುಮಾರಿನಲ್ಲಿ ಭಯೋತ್ಪಾದಕರು…

latest

ಎಪಿಪಿ ನೇಮಕ ಕುರಿತ ಮುಖ್ಯ ಪರೀಕ್ಷೆ ಮುಂದೂಡಿಕೆ | ಹಲವು ಪ್ರಶ್ನೆಗಳಿಗೆ ಕಾರಣವಾಯಿತು ಇಲಾಖೆಯ ಈ ನಿರ್ಧಾರ!

ಬೆಂಗಳೂರು : ಮೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕ ಕುರಿತ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಹಿಂದೆ ಕೋವಿಡ್ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ ಈ ಬಾರಿ ಅಡಳಿತಾತ್ಮಕ ಕಾರಣಕ್ಕೆ…

News

ಒಂದೇ ಮನೆಯ 14 ಮಂದಿಯ ಜೀವ ಉಳಿಸಿದ ಪವರ್ ಕಟ್ !!

ರಾತ್ರೋರಾತ್ರಿ ಈ ಗ್ರಾಮದಲ್ಲಿ ಗುಂಡಿನ ಮಳೆಗೆರೆಯಲಾಗಿದೆ. ಹಾವೇರಿಯ ಶಿಗ್ಗಾಂವಿಯ ಶೂಟೌಟ್ ಪ್ರಕರಣ ಮಾಸುವ ಮುನ್ನವೇ‌ ಅದೇ ತಾಲೂಕಿನ ಹುಲಗೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಫೈರಿಂಗ್ ನಡೆದಿದೆ. ಗ್ರಾಮದ ಮಹಿಳೆ ಸಲ್ಮಾ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್…

International

ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ , 11 ನವಜಾತ ಶಿಶುಗಳ ಸಜೀವ ಮಾರಣಹೋಮ!

ಆಸ್ಪತ್ರೆಗೆ ಬೆಂಕಿ ಬಿದ್ದ ಪರಿಣಾಮ 11 ಎಳೆ ಕೂಸುಗಳು ಬೆಂಕಿಯಲ್ಲೇ ಹೊತ್ತಿ ಉರಿದು ಸಜೀವ ದಹನಗೊಂಡ ಘಟನೆಯೊಂದು ಡಾಕರ್ ನಲ್ಲಿ ಸಂಭವಿಸಿದೆ. ಪಶ್ಚಿಮ ಸೆನೆಗಲ್ ನ ಟಿವೌವಾನ್ ನಗರದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ನವಜಾತ ಶಿಶುಗಳು ಸಾವನ್ನಪ್ಪಿವೆ…