ಸುಳ್ಯ:ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಸಾವು!!
ಸುಳ್ಯ:ಎರಡು ವಾರಗಳ ಹಿಂದೆ ಸುಳ್ಯದಲ್ಲಿ ಬೈಕ್ ಮತ್ತು ಕಾರು ನಡುವೆ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ವಿಷ್ಣುಪ್ರಸಾದ್ ಮೇನಾಲ ಎಂದು ಗುರುತಿಸಲಾಗಿದೆ.ಯುವಕನು ಎರಡು ವಾರಗಳ ಹಿಂದೆ ರಾತ್ರಿ ಹೊತ್ತು…










