ಗುರುವಾರ, 29 ಅಕ್ಟೋಬರ್ 2026
Trending

ಏಪ್ರಿಲ್ 2022

ಬೆಂಗಳೂರು

ಅನ್ಯಧರ್ಮದ ವಿಚಾರದಲ್ಲಿ ಕಠಿಣ ಕ್ರಮಕ್ಕೆ ಮುಂದಾದ ಮುಜರಾಯಿ ಇಲಾಖೆ; ಮರುಕಳಿಸಿದ ನಿಯಮ

ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯು ಕಠಿಣ ಕಾನೂನು ಪಾಲನೆ ಮಾಡಲು ಮುಂದಾಗಿದೆ. ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಇನ್ನು ಮುಂದೆ ಮುಸ್ಲಿಮರಿಗೆ ಅವಕಾಶ ಇರುವುದಿಲ್ಲ. ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಅನ್ಯಧರ್ಮೀಯರು ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು…

Health

ಬಾಲ‌‌‌ ಮೂಡಿದ ಬಾಲಕ! ಅಚ್ಚರಿಗೊಂಡ ವೈದ್ಯರು

ಮಂಗನಿಂದ ಮಾನವ ಎಂಬ ಮಾತಿದೆ. ಆದರೆ ಈ‌ಮಾನವನಿಗೆ ಮಂಗನಂತೆ ಬಾಲ‌ಮೂಡಿದೆ.‌ ವ್ಯಕ್ತಿ ಬೆನ್ನಿನ ಕೆಳಭಾಗದಲ್ಲಿ ಕೂದಲು ಆವರಿಸಿರುವ ಬಾಲವೊಂದು ಮೂಡಿದೆ. ವೈದ್ಯರು ಕೂಡ ಇಂತಹದೊಂದು ಹೊಸ ಸಂಗತಿ ನೋಡಿ ತಲೆಕೆಡಿಸಿಕೊಂಡಿದ್ದಾರೆ. ಯುವಕನ ಬೆನ್ನಿನ ಕೆಳಭಾಗದಲ್ಲಿ ಕೂದಲು ತುಂಬಿದ ಬಾಲ ಹೊರಬಂದಿದೆ. ನಂತರ…

latest

ಮೂಡುಬಿದಿರೆ:ಏಳು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆ|ಪತಿಯಿಂದ ದೂರು ದಾಖಲು!

ಮೂಡಬಿದರೆ: ಮಹಿಳೆಯೊಬ್ಬರು ತನ್ನ 7 ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದವರನ್ನು ಮಂಜುನಾಥ್ ಗೌಡ ಎಂಬವರ ಪತ್ನಿ ರಂಜಿನಿ ಎಂದು ಗುರುತಿಸಲಾಗಿದೆ. ಏಪ್ರಿಲ್ 8 ರಂದು ಮಂಜುನಾಥ್ ಗೌಡ ಪತ್ನಿಯ ಬಳಿ ಹೇಳಿಕೆಲಸಕ್ಕೆ ತೆರಳಿದ್ದು,ಸಂಜೆ ಸುಮಾರು 7-30…

News

ಈ ವಾರದ ಕೊನೆಯಲ್ಲಿ ಸಾಲು ಸಾಲು ರಜೆ ಹಿನ್ನೆಲೆ | ಕೆಎಸ್ ಆರ್ ಟಿಸಿಯಿಂದ 300 ಹೆಚ್ಚುವರಿ ಬಸ್ ಗಳ ವ್ಯವಸ್ಥೆ !!

ಗುರುವಾರದಿಂದ ಸಾಲು ಸಾಲು ರಜೆ ಇರುವ ಕಾರಣ ಊರಿಗೆ ತೆರಳುವ ಪ್ರಯಾಣಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿಯಿಂದ 300 ಹೆಚ್ಚುವರಿ ಬಸ್ ಗಳ ವ್ಯವಸ್ಥೆ…

Karnataka State Politics Updates

ಸಂತೋಷ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ- ಕೆ.ಎಸ್.ಈಶ್ವರಪ್ಪ | ಅವರೇ ತಪ್ಪು ಮಾಡಿದ್ದು ನಾನಲ್ಲ

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. “ಅವರೇ ತಪ್ಪು ಮಾಡಿದ್ದು, ನಾನು ಯಾವುದೇ ತಪ್ಪನ್ನು ಮಾಡಿಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರಪ್ಪನವರು,…

Interesting

ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ ; ದೇಶದ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನ ಹಾರಾಟ

ದೇಶದ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನವು ಹಾರಾಟ ಪ್ರಾರಂಭಿಸಿದೆ. ಹಾಗಾಗಿ ಭಾರತೀಯ ವಾಯುಯಾನ ಇತಿಹಾಸದಲ್ಲಿ ಇದನ್ನು ರೆಡ್ ಲೆಟರ್ ಡೇ ಎಂದು ಕರೆಯಲಾಗುತ್ತಿದೆ. ಮೇಡ್ ಇನ್ ಇಂಡಿಯಾ” 17 ಆಸನಗಳ ಡಾರ್ನಿಯರ್ ವಿಮಾನವು ಹೊಂದಿದೆ. ಕ್ಯಾಬಿನ್‌ನೊಂದಿಗೆ 17…

Interesting

ಹಾಡಹಗಲೇ ಮುಸುಕು ಧರಿಸಿ ಬಂದ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿ ದಾಳಿ|ಮೊಬೈಲ್​ನಲ್ಲಿ ಸೆರೆ ಹಿಡಿದ ದೃಶ್ಯ ವೈರಲ್!

ಮೈಸೂರು: ಹಾಡಹಗಲೇ ಎಂಟು ಜನರ ಯುವಕರ ಗುಂಪೊಂದು ಮುಸುಕು ಧರಿಸಿ ಕಾರು ಅಡ್ಡಗಟ್ಟಿ ದೊಣ್ಣೆಗಳನ್ನು ಹಿಡಿದು ಕಾರಿನ ಮೇಲೆ ದಾಳಿ ಮಾಡಿರುವ ಆಶ್ಚರ್ಯಕರ ಘಟನೆ ಮೈಸೂರು ಹಾಗೂ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಕಡಕೊಳ ಬಳಿ ನಡೆದಿದೆ. ಕಾರು ಚಾಲಕ…

ದಕ್ಷಿಣ ಕನ್ನಡ

ಕುಂದಾಪುರ : ಸ್ವಂತ ಚಿಕ್ಕಪ್ಪನಿಂದಲೇ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ!

ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ಚಿಕ್ಕಪ್ಪನೇ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಪೊಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ, ಅದು ತಪ್ಪಿದ್ದಲ್ಲಿ 1 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ…

Health

ಕೊರೊನಾ ಸೋಂಕಿನಿಂದ ಪುರುಷತ್ವಕ್ಕೆ ಕುತ್ತು : ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ !

ಕೊರೊನಾ ಸೋಂಕು ಹಲವಾರು ಗಂಭೀರ ಲಕ್ಷಣಗಳಿಂದ ಕೂಡಿದ್ದೇ ಆಗಿದ್ದರೇ, ಪ್ರಾಣಕ್ಕೇ ಅಪಾಯ ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಗಂತ ಅಷ್ಟೇನೋ ಗಂಭೀರವಲ್ಲದ ಅಥವಾ ಮಧ್ಯಮ ಪ್ರಮಾಣದ ಕೋವಿಡ್ ಲಕ್ಷಣಗಳಿದ್ದರೆ ಕಡೆಗಣಿಸಬೇಡಿ. ಅಪಾಯಕಾರಿ ಲಕ್ಷಣಗಳಿಲ್ಲದೇ ಇದ್ದರೂ ಅಂತಹ ಕೋವಿಡ್ ಸೋಂಕು, ಪುರುಷರ…

News

ಒಂದೇ ಉಸಿರಿನಲ್ಲಿ ಹನುಮಾನ್ ಚಾಲೀಸಾ ಹಾಡಿದ ಖ್ಯಾತ ಗಾಯಕ ಶಂಕರ್ ಮಹಾದೇವನ್ !! | ಭಕ್ತಿಯ ಕಡಲಲ್ಲಿ ಮುಳುಗೇಳಿಸುವ ಈ ವೀಡಿಯೋ ಇದೀಗ ವೈರಲ್

ನೀನೇ ರಾಮ.. ನೀನೇ ಶ್ಯಾಮ.. ನೀನೆ ಅಲ್ಲಾ.. ನೀನೆ ಏಸು.. ಈ ಹಾಡು ಕೇಳಿದಾಗಲೆಲ್ಲ ನೆನಪಾಗುವುದು ಖ್ಯಾತ ಹಿನ್ನೆಲೆ ಗಾಯಕ ಮತ್ತು ಅತ್ಯುತ್ತಮ ಸಂಗೀತ ಸಂಯೋಜಕ ಶಂಕರ್ ಮಹಾದೇವನ್‌. ಇವರು ಸಂಗೀತ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಹಲವಾರು…