ಬೆಳ್ತಂಗಡಿ: ಗುಪ್ತ ನಿಧಿಗಾಗಿ ನಡೆಯಿತೇ, ವಾಮಾಚಾರ ?! | ನಿಧಿಗಾಗಿ ಕ್ಷುದ್ರ ಪೂಜೆ ನಡೆಸಿ ಗುಂಡಿ ಅಗೆದು ಹುಡುಕಾಟ !!
ಬೆಳ್ತಂಗಡಿ ತಾಲೂಕಿನಲ್ಲಿ ನಿಧಿಗಾಗಿ ನಿಗೂಢ ಕೃತ್ಯವೊಂದು ನಡೆದಿದೆ. ಅಲ್ಲಿ ಯಾರೋ ದುಷ್ಕರ್ಮಿಗಳು ಭೂಮಿಯನ್ನು ಅಗೆದು ನಿಧಿಗಾಗಿ ಹುಡುಕಾಟ ನಡೆಸಿರುವ ಘಟನೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಸವಣಾಲು ಕೆರೆಕೋಡಿ ರಾಜೇಶ್ ಎಂಬವರ ಜಾಗದಲ್ಲಿ ಕ್ಷುದ್ರ ದೇವರನ್ನು ಒಲಿಸಿಕೊಳ್ಳುವ ಕಾರ್ಯ ನಡೆದಿದೆ.…










