ಆರ್.ಸಿ.ಬಿ. ಅಂಗಳದಲ್ಲಿ ಕೆಜಿಎಫ್2 ಸಿನಿಮಾ; ಆಟಗಾರರ ಸಿನಿಮಾ ನೋಟ
ಕನ್ನಡ ಚಿತ್ರರಂಗದ ಬೃಹತ್ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜತೆ ಕೈಜೋಡಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಇದೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಚಾರವನ್ನು ಕೂಡ…










