ಶುಕ್ರವಾರ, 30 ಅಕ್ಟೋಬರ್ 2026
Trending

ಏಪ್ರಿಲ್ 2022

ದಕ್ಷಿಣ ಕನ್ನಡ

ಉಡುಪಿ : ಮಲ್ಪೆ ಬೋಟ್ ಮುಳುಗಡೆ; ಏಳು ಮೀನುಗಾರರ ರಕ್ಷಣೆ

ಮಲ್ಪೆಯ ಆಳಸಮುದ್ರ ಮೀನುಗಾರಿಕಾ ಬೋಟೋಂದು ಮಹಾರಾಷ್ಟ್ರದ ರತ್ನಗಿರಿ ಸಮೀಪ ಮುಳುಗಡೆ ಹೊಂದಿದೆ. ದೇವೇಂದ್ರ, ಸತೀಶ, ಮಾದಪ್ಪ, ನವೀನ, ಮಹೇಂದ್ರ, ಚಂದ್ರಕಾಂತ ಮತ್ತು ರವಿ ಅವರು ರಕ್ಷಣೆ ಪಡೆಯಲ್ಪಟ್ಟು ಸುರಕ್ಷಿತವಾಗಿ ದಡಕ್ಕೆ ಮರಳಿದ್ದಾರೆ. ಆದರೆ ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು, ಡೀಸೆಲ್,…

Interesting

ಮದುವೆಯಲ್ಲಿ ವರ ವಧುವಾಗುವ- ವಧು ವರನಾಗುವ ವಿಚಿತ್ರ ಪದ್ಧತಿ ಇದು

ಮದುವೆ ನಿಶ್ಚಯವಾದೊಡನೆ ಮದುಮಗಳು ಧಾರೆ ಸೀರೆ ಅರಿಶಿಣ ಸೀರೆ ಎಂದು ಹಲವಾರು ಸಿರೆಗಳನ್ನು ಖರೀದಿಸಿ ಅಲಂಕಾರಗೊಳಿಸಿಕೊಳ್ಳುತ್ತಾರೆ. ಮದುಮಗ ಜುಬ್ಬಾ, ಸೂಟು ಕೋಟು ಎಂದು ಖರೀದಿ ಮಾಡುತ್ತಾನೆ ಆದರೆ ಇಲ್ಲೊಂದೆಡೆ ಉಲ್ಟಾ ಸಂಪ್ರದಾಯವಿದೆ. ವಿಚಿತ್ರ ಸಂಪ್ರದಾಯದ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ…

ದಕ್ಷಿಣ ಕನ್ನಡ

ನೆರಿಯ: ಅವಸರದಲ್ಲಿ ದಂಗಿಸುವಾಗ ಬದಲಾದ ಕುಪ್ಪಿ!! ಎಣ್ಣೆಯ ಬದಲು ಆ್ಯಸಿಡ್ ಕುಡಿದ ವ್ಯಕ್ತಿ ಪಡ್ಚ!!

ಕೆಲಸ ಮಾಡುವಾಗ ಕೆಲಸದಲ್ಲಿ ಧ್ಯಾನ ಇಟ್ಟರೆ ಎಲ್ಲಾ ಕೆಲಸನೂ ಸುಸೂತ್ರವಾಗಿ ನಡೆಯುತ್ತೆ. ಇಲ್ಲದಿದ್ದರೆ ಅವಘಡಗಳು ಸಂಭವಿಸಲು ಕಾರಣವಾಗುತ್ತದೆ. ಈ ವಿಷಯ ಯಾಕೆ ಹೇಳುತ್ತಿದ್ದೇವೆ ಎಂದರೆ, ಇಲ್ಲೊಬ್ಬ ವ್ಯಕ್ತಿ ಕೆಲಸ ಮಾಡುವ ಸಮಯದಲ್ಲಿ ಮದ್ಯದ ಬಾಟಲಿ ಹಾಗೂ ಆ್ಯಸಿಡ್ ಬಾಟಲಿಗೂ…

ದಕ್ಷಿಣ ಕನ್ನಡ

ಸುಬ್ರಹ್ಮಣ್ಯ: ರಾತ್ರಿ ವೇಳೆ ಗೋ ಸಾಗಾಟ ನಡೆಸಿದ ಮುಖಂಡ, ವಾಹನ ಸಹಿತ ಹಿಂದೂ ಸಂಘಟನೆಯ ಕಾರ್ಯಕರ್ತರ ವಶಕ್ಕೆ!!

ಸುಬ್ರಹ್ಮಣ್ಯ: ಇಲ್ಲಿನ ಹರಿಹರ ಪಲ್ಲತಡ್ಕ ನಿವಾಸಿ ಮುಖಂಡರೊಬ್ಬರು ರಾತ್ರಿ ವೇಳೆ ದನ ಸಾಗಾಟ ನಡೆಸಿದ ಪರಿಣಾಮ ಪಿಕ್ ಅಪ್ ವಾಹನ ಸಹಿತ ದನಗಳನ್ನು ಕುಕ್ಕೇ ಸುಬ್ರಹ್ಮಣ್ಯದ ಪೇಟೆಯಲ್ಲಿ ಹಿಂದೂ ಕಾರ್ಯಕರ್ತರು ತಡೆದು ಪ್ರಶ್ನಿಸಿದ್ದು, ಇತ್ತಂಡಗಳ ನಡುವೆ ಮಾತಿನ ಚಕಮಕಿಯ…

News

ಉಡುಪಿ: ಇನ್ನೇನು ತಾಳಿ ಕಟ್ಟಬೇಕೆಂದುಕೊಂಡಿದ್ದ ವರನಿಗೆ ಕಾದಿತ್ತು ಶಾಕ್!! ಕಾರ್ಯಗಳೆಲ್ಲಾ ಮುಗಿದು ಅದೊಂದೇ ಬಾಕಿ ಇರುವಾಗ ಆಕೆ ಹೀಗೆನ್ನಲು ಕಾರಣವೇನು!??

ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕೆಲವೊಂದು ಮದುವೆಗಳು ನೀರಿನ ಗುಳ್ಳೆಯ ಹಾಗೇ ಕ್ಷಣಿಕ. ಯಾಕೆ ಈ ರೀತಿಯಾಗುತ್ತೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಂದು ಘಟನೆಯಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ…

News

ಗೋಹತ್ಯೆ ನಿಷೇಧ – ಗೋ ಅಹೆಡ್ ಅಂದ ಹೈಕೋರ್ಟ್ !!

ಗೋಹತ್ಯೆ ನಿಷೇಧ ಕಾಯ್ದೆಯ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಸೆಕ್ಷನ್ 5 ಅಡಿಯಲ್ಲಿ ರೂಪಿಸಿರುವ ನಿಯಮಗಳನ್ನು ಜಾರಿಗೆ ತರಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.…

ಕೃಷಿ

ರೈತರಿಂದ ರೈತರಿಗಾಗಿ ಇರುವ “ಹಾಪ್ ಕಾಮ್ಸ್” ಬಗ್ಗೆ ನಿಮಗೆಷ್ಟು ಗೊತ್ತು ?? | ನಾಡಿನ ರೈತರ ಪರವಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಕುರಿತು ಇಲ್ಲಿದೆ ಮಾಹಿತಿ

ರೈತ ನಮ್ಮ ದೇಶದ ಬೆನ್ನೆಲುಬು. ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಬೆವರೇ ಮುಖ್ಯ…

latest

ಗೋವಾ ಶಿಪ್ ಯಾರ್ಡ್ ನಲ್ಲಿ 253 ವಿವಿಧ ಹುದ್ದೆ; ಡಿಪ್ಲೋಮಾ, ಡಿಗ್ರಿ, ಐಟಿಐ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ!

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.  ಒಟ್ಟು 253 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ. ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಇದೀಗ ನೇಮಕಾತಿ ಪ್ರಕಟಣೆಯೊಂದನ್ನು ಹೊರಡಿಸಿದೆ. ಅಸಿಸ್ಟಂಟ್…

Interesting

ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ದೈತ್ಯ ಧೂಮಕೇತು !! | 80 ಮೈಲಿಗಿಂತ ಹೆಚ್ಚು ಸುತ್ತಳತೆ ಹೊಂದಿರುವ ಈ ಹಿಮಧೂಮಕೇತುವಿನ ಕುರಿತು ನಾಸಾದಿಂದ ಮಾಹಿತಿ ಬಹಿರಂಗ

ಬಾಹ್ಯಾಕಾಶದಲ್ಲಿರುವ ರಹಸ್ಯಗಳು ಒಂದೆರೆಡಲ್ಲ. ಬಗೆದಷ್ಟೂ ರಹಸ್ಯಗಳು ಹೊರ ಹೊಮ್ಮುತ್ತಲೇ ಇರುತ್ತದೆ. ಈ ರಹಸ್ಯಗಳು ಮಾನವನನ್ನು ಅನಾದಿ ಕಾಲದಿಂದಲೂ ಅಚ್ಚರಿಗೊಳಿಸುತ್ತಿದ್ದು, ಈಗಲೂ ಇಂತಹ ಅಚ್ಚರಿಗಳು ಮಾನವನ ಬಾಹ್ಯಾಕಾಶ ಜ್ಞಾನ ವೃದ್ಧಿಯಲ್ಲಿ ನೆರವಾಗುತ್ತಿವೆ. ಅಂತೆಯೇ ಇದೀಗ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು…

latest

ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್​ಗೆ ನೋಟಿಸ್ ಜಾರಿಗೊಳಿಸಿದ ಬಿಬಿಎಂಪಿ!!

ಬೆಂಗಳೂರು:ಧರ್ಮ ಸಂಘರ್ಷಣೆಯಿಂದ ಶುರುವಾದ ಪೈಪೋಟಿ ಮಾಂಸದಂಗಡಿಗಳಿಗೂ ಕಾಲಿಟ್ಟಿತ್ತು.ಹಲಾಲ್​ ವಿರೋಧಿ ಆಂದೋಲನದ ಭಾಗವಾಗಿ ಹಿಂದೂಗಳು ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್​ ಆರಂಭ ನಡೆಸಿದ್ದರು.ಈ ಪ್ರಚಾರದಲ್ಲಿ ಹಿಂದವೀ ಮೀಟ್ ಮಾರ್ಟ್ ಸಕ್ರಿಯವಾಗಿತ್ತು. ಆದರೆ ವ್ಯಾಪಾರ ನಡೆಸಲು ಹಿಂದವೀ ಮೀಟ್ ಮಾರ್ಟ್​ಗಳು…