ಗುರುವಾರ, 29 ಅಕ್ಟೋಬರ್ 2026
Trending

ಮಾರ್ಚ್ 2022

ದಕ್ಷಿಣ ಕನ್ನಡ

ವಿಟ್ಲ : ಬಾವಿಯೊಳಗೆ ಬಿದ್ದ ಕೋಳಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ !

ವಿಟ್ಲ : 70 ಅಡಿ ಆಳದ ಬಾವಿಗೆ ಬಿದ್ದ ಕೋಳಿ ಮರಿಯನ್ನು ರಕ್ಷಿಸಲು ಹೋಗಿ ಬಿದ್ದು, ವ್ಯಕ್ತಿಯೋರ್ವ ಮೃತಪಟ್ಟ ಘಟನೆಯೊಂದು ಶನಿವಾರ ಸಂಜೆ 4 ರ ಸುಮಾರಿಗೆ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ನಡೆದಿದೆ. ದಿ.ಮುದ್ದ ಮುಗೇರರ ಪುತ್ರ ವಸಂತ…

News

ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ನಾಲ್ಕು ಚಕ್ರದ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದ ಜೆಕೆ ಕಂಪನಿ

ವಾಹನ ಸವಾರರಿಗೊಂದು ಸಿಹಿ ಸುದ್ದಿ ಇದೆ. ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ ಇತ್ತೀಚೆಗೆ ಭಾರತದಲ್ಲಿ ನಾಲ್ಕು-ಚಕ್ರ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಟೈರ್‌ಗಳನ್ನು ಭಾರತೀಯ ಮಾರುಕಟ್ಟೆಗಾಗಿಯೇ ತಯಾರಿಸಲಾಗಿದ್ದು, ಅವು ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ…

latest

ಆಶಾ ಕಾರ್ಯಕರ್ತೆಯರ ಕೈಗೆ ಪುರುಷರ ‘ ಶಿಶ್ನ’ ಕೊಟ್ಟ ಸರ್ಕಾರ | ತೀವ್ರ ಮುಜುಗರಕ್ಕೆ ಈಡಾಗುತ್ತಿರುವ ಆರೋಗ್ಯ ಕಾರ್ಯಕರ್ತರು

ನಮ್ಮಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತಾಡುವ ವಾತಾವರಣ ತುಂಬಾ ಕಡಿಮೆ. ಆದರೆ ಇದೇ ವಿಷಯವನ್ನು ಮನೆ ಮನೆಗೆ ಹೋಗಿ ವಿವರಿಸಿ ಹೇಳುವಂತಹ ಪರಿಸ್ಥಿತಿಯೊಂದು ಆಶಾ ಕಾರ್ಯಕರ್ತೆಯರಿಗೆ ಬಂದಿದೆ. ಯಾಕೆ ಅಂತೀರಾ ? ಇಲ್ಲಿದೆ ಕೇಳಿ ವಿಷಯ. ಸಾಮಾನ್ಯವಾಗಿ…

ದಕ್ಷಿಣ ಕನ್ನಡ

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರನೆ ಕುಸಿದು ಬಿದ್ದ ಮಂಗಳೂರು ಮಹಿಳೆ | ಕ್ಷಣಾರ್ಧದಲ್ಲೇ ಸಾವು!

ಮಹಿಳೆಯೋರ್ವರು ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಅಚಾನಕ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಬೆಂಗಳೂರಿನ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮಂಗಳೂರು ಮೂಲದ 35 ವರ್ಷದ ವಿನಯ ಕುಮಾರಿ…

latest

ರಾತ್ರಿ ಚಾರ್ಜ್ ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಏಕಾಏಕಿ ಬೆಂಕಿ, ವಿಷಕಾರಿ ಅನಿಲ ಮನೆ ತುಂಬಿದ ಪರಿಣಾಮ ತಂದೆ ಮಗಳ ದಾರುಣ ಸಾವು !

ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ , ವಿಷಕಾರಿ ಹೊಗೆ ಹೊರಗೆ ಬಂದು ತಂದೆ ಮತ್ತು ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ವೆಲ್ಲೂರಿನ ಚಿನ್ನಅಲ್ಲಲಾಪುರಂ ನಿವಾಸಿ ದುರೈವರ್ಮ (49) ಮತ್ತು…

Fashion

Nail Polish : ಕೈ ಬೆರಳುಗಳಿಗೆ ಹಚ್ಚಿದ ಬಣ್ಣ ರಿಮೂವರ್ ಇಲ್ಲದೆ ತೆಗೆಯೋದು ಹೇಗೆ ?

ನೇಲ್ ಪಾಲಿಶ್ ಕೈಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಎರಡು ಮಾತಿಲ್ಲ. ಮಾರುಕಟ್ಟೆ ಯಲ್ಲಿ ಬಗೆ ಬಗೆಯ ನೇಲ್ ಪಾಲಿಶ್ ಗಳು ದೊರಕುತ್ತದೆ. ಒಂದೊಂದು ಉಗುರಿಗೆ ಒಂದೊಂದು ಬಣ್ಣ ಹಚ್ಚಿಕೊಳ್ಳುವವರಿದ್ದಾರೆ. ನೇಲ್ ಪಾಲಿಶ್ ಹಚ್ಚಿದ್ರೆ ಸಾಲುವುದಿಲ್ಲ ಆಗಾಗ ಅದರ ಆರೈಕೆ ಕೂಡಾ…

News

ಏಪ್ರಿಲ್ 1 ರಿಂದ ರಾಜ್ಯದ ಜನತೆಗೆ ಕಾದಿದೆಯಾ ವಿದ್ಯುತ್ ಶಾಕ್ !!? | ಕೆಇಆರ್​ಸಿ ಯಿಂದ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಣೆ

ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಮುಂದಾಗಿದ್ದು, ಸದ್ಯದಲ್ಲಿ ಈ ಕುರಿತು ಆದೇಶ ಹೊರಬೀಳಲಿದೆ. ಕೆಇಆರ್​ಸಿ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ಹೊಸ ದರ…

ದಕ್ಷಿಣ ಕನ್ನಡ

ವಿಟ್ಲ-ಮಂಗಳೂರು ಸಂಚಾರದ ಮೆರ್ಸಿ ಬಸ್ ಆರ್ ಟಿ ಓ ಅಧಿಕಾರಿಗಳ ವಶಕ್ಕೆ!! ಸೂಕ್ತ ದಾಖಲೆಗಳಿಲ್ಲ-ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ

ವಿಟ್ಲ : ಆರ್ ಟಿ ಒ ಅಧಿಕಾರಿಗಳ ನೇತೃತ್ವದ ತಂಡ ಎಫ್ ಸಿ ( ಫಿಟ್ನೆಸ್ ಸರ್ಟಿಫಿಕೇಟ್) ಇಲ್ಲದ ಕಾರಣಕ್ಕಾಗಿ ಖಾಸಗಿ ಬಸ್ ನ್ನು ವಶಪಡಿಸಿಕೊಂಡ ಘಟನೆಯೊಂದು ನಡೆದಿದೆ. ವಿಟ್ಲ ಮೆರ್ಸಿ ಖಾಸಗಿ ಬಸ್ ತಪಾಸಣೆ ವೇಳೆ ಎಫ್…

ಬೆಂಗಳೂರು

ರಾಜಧಾನಿಯಲ್ಲಿ ಜೀವಂತ ಹೃದಯ ರವಾನೆ ; ಹೃದಯ ದಾನ ಮಾಡಿದ ಯುವಕ

ಹೃದಯ ಪರಮಾತ್ಮನ ಆತ್ಮ. ಹೃದಯ ನಿಂತರೆ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಅಂತಹ ಅಮೂಲ್ಯ ಹೃದಯದ ರವಾನೆ ಒಬ್ಬರಿಂದ ಇನ್ನೊಬ್ಬರಿಗೆ ಮಾಡಿ ಜೀವವನ್ನು ಬದುಕಿಸುವ ಪುಣ್ಯ ಕಾರ್ಯ ಆಗಾಗ ನಡೆಯುತ್ತಿರುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಆಸ್ಟರ್…

ದಕ್ಷಿಣ ಕನ್ನಡ

ಪುತ್ತೂರು: ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣು

ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ಪದವಿನ ಶಬರಿ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಪಡುವನ್ನೂರು ಗ್ರಾಮದ ಸುಳ್ಯಪದವು ಸಮೀಪದ ಶಬರಿ ನಗರದ ನಿವಾಸಿ ಅಶೋಕ ಮೂಲ್ಯ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.…