ಅವನ್ ಬಿಟ್ ಇವನ್ ಬಿಟ್ ಅವನ್ : ಮಾಜಿ ಹಾಲಿ ಪ್ರಿಯಕರ ಮಧ್ಯೆ ಗಲಾಟೆ |ಡಿವೋರ್ಸಿಯ ಸಖ್ಯಕ್ಕಾಗಿ ನಡೆಯಿತು ಕೊಲೆ ಯತ್ನ !
ಪ್ರೀತಿ ಮಾಯೆ ಹುಷಾರು ಅಂತ ಹೇಳುವ ಮಾತು ನಿಜ. ಪ್ರೀತಿಯಲ್ಲಿ ಬಿದ್ದವರು ಯಾರೇ ಆದರೂ ತನ್ನ ಪ್ರೇಯಸಿ ಅಥವಾ ಪ್ರಿಯಕರನಿಗೆ ಉಪದ್ರ ಕೊಟ್ಟರೆ ಸಹಿಸುವುದಿಲ್ಲ. ಈ ರೀತಿಯ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದು ಕೂಡಾ ಹಾಲಿ ಹಾಗೂ…










