ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2022

latest

ಖ್ಯಾತ ಮಲಯಾಳಿ ಆಲ್ಬಮ್ ನಟಿ ರಿಫಾ ಮೆಹ್ನು ಶವವಾಗಿ ಪತ್ತೆ

ದುಬೈ : ಖ್ಯಾತ ಮಲಯಾಳಿ ಆಲ್ಬಮ್ ನಟಿ ರಿಫಾ ಮೆಹ್ನು (20) ದುಬೈನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಿಗ್ಗೆ ದುಬೈನ ಜಾಫಾಲಿಯಾದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಸ್ವದೇಶಕ್ಕೆ ತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ ಕೋಝಿಕ್ಕೋಡ್‌…

News

ಮಾರ್ಚ್ ತಿಂಗಳಿನಲ್ಲಿ 13 ದಿನಗಳ ಕಾಲ ಬಾಗಿಲು ಮುಚ್ಚಲಿವೆ ಬ್ಯಾಂಕ್ ಗಳು !! | ಈ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿದೆ

ಇಂದಿನಿಂದ ಮಾರ್ಚ್ ತಿಂಗಳು ಪ್ರಾರಂಭವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಿಂಗಳಿನಲ್ಲಿ 13 ದಿನಗಳ ಕಾಲ ಬ್ಯಾಂಕ್ ಗಳು ಬಾಗಿಲು ಮುಚ್ಚಲಿವೆ. ನೀವೂ ಕೂಡ ಮಾರ್ಚ್ ತಿಂಗಳಿನಲ್ಲಿ…

International

ಉಕ್ರೇನ್ – ರಷ್ಯಾ ಯುದ್ಧ : ರಷ್ಯಾ ಶೆಲ್ ದಾಳಿಗೆ ಬಲಿಯಾದ ಉಕ್ರೇನ್ ನಲ್ಲಿದ್ದ ಕನ್ನಡಿಗ ವಿದ್ಯಾರ್ಥಿ

ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಕನ್ನಡಿಗ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಉಕ್ರೇನ್ ನ ಖಾರ್ಕೀವ್ ದಾಳಿಯಲ್ಲಿ ಕನ್ನಡಿಗ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ವಿದ್ಯಾರ್ಥಿ ಹಾವೇರಿ ಜಿಲ್ಲೆಯ…

ಉಡುಪಿ

ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಸಿಗರೇಟ್ ನಿಂದ ಸುಡಲು ಪ್ರಯತ್ನ!! ವೀಡಿಯೋ ವೈರಲ್ ಆಗಿ ಕೆಲ ತಾಸುಗಳ ಒಳಗೆ ಆರೋಪಿ ಪಾಪಿ ಪತಿ ಪೊಲೀಸರ ಅತಿಥಿ!

ಉಡುಪಿ:ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಆಕೆಯ ಮುಖಕ್ಕೆ ಸಿಗರೇಟ್ ನಿಂದ ಸುಡಲು ಪ್ರಯತ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಪಾಪಿ ಪತಿ ಪ್ರದೀಪ್ ಎಂದು…

Interesting

ಕೆಳಕ್ಕೆ ಬಗ್ಗಿ ಪೂಜಾ ಹೆಗ್ಡೆಯ ಮಿನಿ ಸ್ಕರ್ಟ್ ತುದಿ ಕಚ್ಚಲು ಹೋದನೇ ಸಲ್ಮಾನ್ ಖಾನ್ ? | ಎಲ್ಲೆಡೆ ಇಂದು ಇದೇ ಟ್ರೋಲ್ !!

ಬಾಲಿವುಡ್ ನ ಬ್ಯಾಚುಲರ್ ನಟ ಸಲ್ಮಾನ್​ ಖಾನ್​ ಅವರು ಬಾಲಿವುಡ್​ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಅವರು ‘ದಬಂಗ್​ ಟೂರ್​’  ಮೂಲಕ ವಿದೇಶದಲ್ಲಿ ಇರುವ ಅಭಿಮಾನಿಗಳನ್ನು ರಂಜಿಸುತ್ತಾರೆ. ಜನರು ಹಣ ಕೊಟ್ಟು ಟಿಕೆಟ್​ ಖರೀದಿಸಿ ಈ ಕಾರ್ಯಕ್ರಮಕ್ಕೆ…

latest

ಯುದ್ಧದ ನಡುವೆಯೂ ಮದುವೆಯಾದ ಉಕ್ರೇನ್ ಯುವತಿ|ಉಕ್ರೇನ್ ನಲ್ಲಿ ಮದುವೆ, ಹೈದರಾಬಾದ್ ನಲ್ಲಿ ರಿಸೆಪ್ಶನ್

ಹೈದರಾಬಾದ್:ಉಕ್ರೇನ್ ರಷ್ಯಾದ ಯುದ್ಧದಿಂದ ಕಂಗೆಟ್ಟಿ ಹೋಗಿದ್ದು, ದಿನದಿಂದ ದಿನಕ್ಕೆ ಜನ ನಾಶ ಅಧಿಕವಾಗುತ್ತಲೇ ಇದ್ದು ಇಡೀ ದೇಶ ಭಯಭೀತವಾಗಿದೆ. ಆದ್ರೆ ಉಕ್ರೇನ್ ನ ಯುವತಿಯೋರ್ವಳು ಇಲ್ಲಿ ಮದುವೆ ಸಂಭ್ರಮದಲ್ಲಿದ್ದಾಳೆ. ಹೌದು.ಹೈದರಾಬಾದ್ ನ ಪ್ರತೀಕ್‌ ಮತ್ತು ಉಕ್ರೇನ್ ನ ಯುವತಿ…

Education

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ| ಪರೀಕ್ಷೆಗೆ ಹಾಜರಾಗುವವರು ತಿಳಿದಿರಲೇಬೇಕಾದ ಮುಖ್ಯವಾದ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾರ್ಚ್ 12, 13 2022 ರಂದು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಕಡ್ಡಾಯ ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಿದೆ. ಇದರ ಜೊತೆಗೆ ಐಚ್ಛಿಕ ವಿಷಯಗಳಿಗೆ ಮಾರ್ಚ್ 14 ರಿಂದ 16 ರವರೆಗೆ ಪರೀಕ್ಷೆ ನಡೆಸಲಿದೆ.…

Business

BharatPe ನಿರ್ದೇಶಕ ಹಾಗೂ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ!!!

ಇತ್ತೀಚೆಗಷ್ಟೇ ಹಣ ದುರುಪಯೋಗದ ಆರೋಪದ ಮೇಲೆ ಕಂಟ್ರೋಲ್ಸ್ ನ ಮುಖ್ಯ ಹುದ್ದೆಯಿಂದ ಅಶ್ನೀರ್ ನ ಹೆಂಡತಿ ಮಾಧುರಿ ಜೈನ್ ಗ್ರೋವರ್ ರನ್ನು ವಜಾ ಮಾಡಲಾಗಿತ್ತು. ಜನವರಿಯಿಂದ ನಡೆಸಿದ ಅಲ್ವಾರೆಜ್ ಅವರ ಪ್ರಾಥಮಿಕ ವರದಿ ಪ್ರಕಾರ ವ್ಯವಹಾರದಲ್ಲಿ ಲೋಪ ದೋಷಗಳು…

ದಕ್ಷಿಣ ಕನ್ನಡ

ಜಲಪಾತದ ಸಮೀಪ ಅರೆ ಬರೆ ಸುಟ್ಟ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಮಡಿಕೇರಿ : ಮಲ್ಲಳ್ಳಿ ಜಲಪಾತದ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೆಳಗ್ಗೆ ಗ್ರಾಮಸ್ಥರೊಬ್ಬರು ತೆರಳುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯ ಕೊಳೆತ ಶವ ಕಂಡು ಬಂದಿದ್ದು . ದೇಹ ಅರೆ ಬರೆ ಸುಟ್ಟ ರೀತಿಯಲ್ಲಿ ಇದ್ದು ವಾರದ ಹಿಂದೆ…

Breaking Entertainment News Kannada

ಅವಳಿ ಮಕ್ಕಳಿಗೆ ಜನ್ಮ ನೀಡಿದ ಮುದ್ದು ಗೊಂಬೆ ನಟಿ ಅಮೂಲ್ಯ !! |ತಂದೆಯಾದ ಸಿಹಿಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಪತಿ ಜಗದೀಶ್

ಬಾಲ್ಯದಿಂದಲೇ ನಟಿಯಾಗಿದ್ದ ನಮ್ಮ ಕನ್ನಡ ನಟಿ ಅಮೂಲ್ಯ ಮನೆಯಲ್ಲಿ ತೊಟ್ಟಿಲು ಕಟ್ಟೋ ಸಂಭ್ರಮ. ಹೌದು. ಮುದ್ದಾದ ಬೆಡಗಿ ಅಮೂಲ್ಯ ಇಂದು ಬೆಳಗ್ಗೆ ತಾಯಿಯಾದ ಸಿಹಿ ಸುದ್ದಿಯನ್ನು ಗಂಡ ಜಗದೀಶ್ ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ 11.45 ಗೆ ಅವಳಿ ಗಂಡು…