ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2022

News

ಕಳ್ಳತನ ಮಾಡಲು ಪುರುಷರ ಗೆಟಪ್ ಹಾಕಿಕೊಳ್ಳುವ ಖತರ್ನಾಕ್ ಕಳ್ಳಿ ಕೊನೆಗೂ ಪೊಲೀಸ್ ಬಲೆಗೆ !!

ಕಳ್ಳತನ ಮಾಡಲು ಕಳ್ಳರು ಏನು ಬೇಕಾದರೂ ಮಾಡುತ್ತಾರೆ. ಎಂತಹ ಉಪಾಯಗಳನ್ನಾದರೂ ಜಾರಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಅಂತೆಯೇ ಇಲ್ಲಿ ಪುರುಷರ ಬಟ್ಟೆಗಳನ್ನು ಧರಿಸಿ ಕಳ್ಳತನ ಮಾಡಲು ತೆರಳಿದ್ದ 24 ವರ್ಷದ ಯುವತಿಯೋರ್ವಳು ಸಿಕ್ಕಿಬಿದ್ದಿದ್ದು, ಮುಂಬೈನ ಸಹರ್ ನಲ್ಲಿ ಪೊಲೀಸರು ಆಕೆಯನ್ನು…

ಕಾಸರಗೋಡು

ಶಿವರಾತ್ರಿಯ ಹಿಂದಿನ ದಿನ ಲಕ್ಷ್ಮೀ ಬಂದೇ ಬಿಟ್ಟಳು ದಿನಗೂಲಿ ನೌಕರನ ಮನೆಗೆ | ಅದೃಷ್ಟದಾಟ ಬಲು ಸೊಗಸು!

‘ದೇನೆ ವಾಲಾ ಜಬ್ಬೀ ದೇತಾ ಹೈ ಚಪ್ಪಡ್ ಪಾಡ್ ಕೇ ದೇತಾ ಹೈ ‘ ಅಂತಾ ಒಂದು ಮಾತಿದೆ. ಇದರರ್ಥ ದೇವರು ಕೊಟ್ಟಾಗ ಹಂಚು ಹಾರಬೇಕು ಅಷ್ಟು ಕೊಡ್ತಾನೆ ಎಂದು. ಹಾಗೆಯೇ ಈ ಅದೃಷ್ಟದ ಘಟನೆ ನಡೆದ್ದದ್ದು. ಕೇರಳದ…

ಬೆಂಗಳೂರು

ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಂಡರ್‌ಲಾದಲ್ಲಿ ಮಹಿಳೆಯರಿಗೆ ವಂಡರ್ ಆಫರ್

ವಂಡರ್ ಲಾ ಎಂದರೆ ಎಲ್ಲರಿಗೂ ಇಷ್ಟ.‌ಅದೊಂದು ಬೇರೆಯೇ ಜಗತ್ತು. ಅಲ್ಲಿಗೆ ಹೋಗಲು ಹಲವು ಕಾತುರತೆಯಿಂದ ಇರುತ್ತಾರೆ. ಮಹಿಳೆಯರಿಗೆ, ಯುವತಿಯರಿಗೆ ವಂಡರ್ ಲಾ ಗೆ ಕಡಿಮೆ ಬೆಲೆಯಲ್ಲಿ, ಹಾಗು ಉಚಿತವಾಗಿ ಹೋಗಲು ಒಂದು ಸುಅವಕಾಶ ದೊರೆತಿದೆ. ಅಂತರಾಷ್ಟ್ರೀಯ ಮಹಿಳಾ ದಿನವನ್ನು…

latest

ಕೆಲಸದಿಂದ ಬೇಗ ಬಂದ ಪತ್ನಿಗೆ ಮನೆಯಲ್ಲಿ ಕಾದಿತ್ತು ಶಾಕ್| ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಸಲಿಂಗ ಕಾಮಿ ಪತಿ|

ತನ್ನ ಪತಿಯೊಬ್ಬ ಸಲಿಂಗ ಕಾಮಿ ಎಂದು ಪತ್ನಿಗೆ ತಡವಾಗಿ ತಿಳಿದು ಬಂದಿದೆ. ಇಷ್ಟು ಮಾತ್ರವಲ್ಲ ಈ ಪತಿರಾಯ ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ನಡೆದಿರೋದು ಛತ್ತೀಸ್ ಗಢದ ಭಿಲಾಯ್ ಪಟ್ಟಣದಲ್ಲಿ. ಮದುವೆಯಾಗಿ ನಾಲ್ಕು ವರ್ಷಗಳ…

ದಕ್ಷಿಣ ಕನ್ನಡ

ಬೆಳ್ಳಾರೆ: ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಂ ಆ್ಯಂಡ್ ಫೆಸಿಲಿಟೇಶನ್ ಕ್ಯಾಂಪೇನ್

ನೆಹರು ಯುವ ಕೇಂದ್ರ ಮಂಗಳೂರು ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ‌ ಮಂಡಲ (ರಿ.) ಸರ್ವೆ ಇದರ ಸಹಯೋಗದಲ್ಲಿ ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಂ ಆ್ಯಂಡ್ ಫೆಸಿಲಿಟೇಶನ್ ಕ್ಯಾಂಪೇನ್ ಸವಣೂರು: ಭಾರತ ಸರಕಾರ ಯುವ ಕಾರ್ಯ ಕ್ರೀಡಾಸಚಿವಾಲಯ…

News

ಬೇಸಿಗೆಯಲ್ಲಿ ವಿದ್ಯುತ್ ಬಿಲ್ ಹೆಚ್ಚಾಗುವ ಬಗ್ಗೆ ಚಿಂತಿತರಾಗಿದ್ದೀರಾ?? | ಕರೆಂಟ್ ಬಿಲ್ ಕಡಿಮೆ ಬರಲು ಈ ಸುಲಭ ಸಲಹೆಗಳನ್ನು ಪಾಲಿಸಿ

ಫೆಬ್ರುವರಿ ತಿಂಗಳು ಮುಗಿಯುತ್ತಿದ್ದಂತೆಯೇ ಬೇಸಿಗೆ ಕಾಲದ ಅನುಭವ ಶುರುವಾದಂತಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಉರಿಬಿಸಿಲು ಮೈಸುಡುವಂತಿದ್ದು, ಮಾರ್ಚ್ ಆರಂಭದಲ್ಲೇ ಜನರು ಮನೆಯಲ್ಲಿ ಫ್ಯಾನ್ ಹಾಕಿಕೊಳ್ಳಲಾರಂಭಿಸಿದ್ದಾರೆ. ತಾಪಮಾನ ಹೆಚ್ಚಾದಂತೆ ಜನರು ಫ್ಯಾನ್, ಕೂಲರ್ ಮತ್ತು ಎಸಿಗಳನ್ನು ಚಲಾಯಿಸಲು ಪ್ರಾರಂಭಿಸುವುದು…

News

ತಾಯಿಯ ಅಕ್ರಮ ಸಂಬಂಧ ತಿಳಿದಿದ್ದ ಮಗನ ಕತ್ತಿನ ಮೇಲೆ ಕಾಲಿಟ್ಟು ಕೊಂದ ಪಾಪಿ ಅಮ್ಮ!

ಕೊಪ್ಪಳ:ತಾಯಿಯ ಅಕ್ರಮ ಸಂಬಂಧ ತಿಳಿದಿದ್ದ ತನ್ನ ಮಗನನ್ನೇ ಹೆತ್ತಬ್ಬೆ ಕೊಲೆ ಮಾಡಿಸಿರುವ ಭಯಾನಕ ಘಟನೆ ದೋಟಿಹಾಳ ಗ್ರಾಮದಲ್ಲಿ ನಡೆದಿದೆ. 22ವರ್ಷದ ಬಸವರಾಜ್ ಮೃತ ಯುವಕ ಎಂದು ತಿಳಿದು ಬಂದಿದೆ. 60ರ ಹರೆಯದ ಈತನ ತಾಯಿ ಅಮರಮ್ಮ ದೋಟಿಹಾಳ ಪಂಚಾಯ್ತಿ…

ದಕ್ಷಿಣ ಕನ್ನಡ

ಸುಳ್ಯ:ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು

ಸುಳ್ಯ:ಆ್ಯಸಿಡ್ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಮರ್ಕಂಜ ರೆಂಜಾಳ ನಿವಾಸಿ ಜಗದೀಶ್(28) ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ರಬ್ಬರ್ ಗೆ ಬಳಸುವ ಆ್ಯಸಿಡ್ ನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು.…

Entertainment

ಭಾರತೀಯ ಹಲವು ಸಿನಿಮಾ ಚಿತ್ರೀಕರಣಕ್ಕೆ ಉಕ್ರೇನ್ ತಾಣ ; ಕಾರಣ ಏನು ಗೊತ್ತೆ ?

ಉಕ್ರೇನ್ ಭಾರತೀಯ ಫಿಲ್ಮ್‌ಮೇಕರ್‌ಗಳ ಪಾಲಿಗೆ ಅಚ್ಚುಮೆಚ್ಚಿನ ಶೂಟಿಂಗ್ ತಾಣ. ನಿರ್ದೇಶಕರು ನಿರ್ಮಾಪಕರು ಇಲ್ಲೇ ಶೂಟಿಂಗ್ ತಾಣ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಗೊತ್ತೆ ? ಯಾವ ಯಾವ ಸಿನಿಮಾ ಇಲ್ಲಿ ಚಿತ್ರೀಕರಣಗೊಂಡಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ರಾಜಮೌಳಿ ನಿರ್ದೇಶನದ…

Breaking Entertainment News Kannada

ತನ್ನ ಮಾಜಿ ಪತಿಯ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ಪೂನಂ ಪಾಂಡೆ !! ಮನೆಯ ಕೋಣೆಯಲ್ಲಿ ಕೂಡಿ ಹಿಂಸಿಸುತ್ತಿದ್ದ ಪರಿ ಹೇಗಿತ್ತು ಗೊತ್ತಾ!??

ಬಾಲಿವುಡ್ ನಟಿ ಕಂಗನಾ ರಾಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಒಂದರಲ್ಲಿ ಬಾಲಿವುಡ್ ತಾರೆ ಪೂನಂ ಪಾಂಡೆ ತಮ್ಮ ಮಾಜಿ ಪತಿಯ ಮೇಲೆ ಬೇಸರ ವ್ಯಕ್ತಪಡಿಸಿದ ಬಗ್ಗೆ ಸುದ್ದಿಯಾಗಿದೆ.2020 ರಲ್ಲಿ ವಿವಾಹವಾದ ಪೂನಂ ಪಾಂಡೆ ತಮ್ಮ ಗಂಡನ ಹಲ್ಲೆ ಹಾಗೂ…