ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2022

ಉಡುಪಿ

ಕಾರ್ಕಳ: ಅಂತಿಮ ಪದವಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!!! ಸಾವಿಗೆ ಕಾರಣ ನಿಗೂಢ

ಕಾರ್ಕಳ: ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಕಾರ್ಕಳದ ಕಾಲೇಜೊಂದರ ಅಂತಿಮ ಪದವಿ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿದ್ದ ಶ್ರೀ ರಕ್ಷಾ(20) ಎಂದು ಗುರುತಿಸಲಾಗಿದೆ. ಈಕೆ ಮನೆಯ…

ಬೆಂಗಳೂರು

ದ್ವಿತೀಯ ಪಿಯುಸಿ ‘ವಾರ್ಷಿಕ ಪರೀಕ್ಷೆ ವೇಳಾಪಟ್ಟಿ’ಯಲ್ಲಿ ಬದಲಾವಣೆ | ನೂತನ ವೇಳಾಪಟ್ಟಿ ಇಲ್ಲಿದೆ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನಡೆಸುವಂತ ಜೆಇಇ ಪರೀಕ್ಷೆಯ ಮೊದಲ ಸೆಷನ್ ದಿನಾಂಕ 16-04-2022 ರಿಂದ 22-04-2022 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯ ದಿನಾಂಕವೇ ದ್ವಿತೀಯ ಪಿಯುಸಿ ವಾರ್ಷಿಕ ವೇಳಾಪಟ್ಟಿಯ ಪರೀಕ್ಷೆ ಕೂಡಾ ನಿಗದಿಯಾಗಿತ್ತು. ಇದರಿಂದ…

National

ಉಕ್ರೇನ್ ನಲ್ಲಿ ಭಾರತದ ಮತ್ತೋರ್ವ ವಿದ್ಯಾರ್ಥಿ ಸಾವು|ಸಾವಿನ ಹಿಂದಿರುವ ಕಾರಣ!?

ಉಕ್ರೇನ್ ರಷ್ಯಾದ ದಾಳಿಯಿಂದ ತತ್ತರಿಸಿ ಹೋಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ.ಇದೀಗ ಯುದ್ದಪೀಡಿತ ಉಕ್ರೇನ್ʼನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್‌ ಮೂಲದ ಯುವಕ ಚಂದನ್ ಇಂದು ಪಾರ್ಶ್ವವಾಯುನಿಂದ ಮೃತ ಪಟ್ಟಿದ್ದಾನೆ ಎನ್ನಲಾಗ್ತಿದೆ.ಆದರೆ ಈತನ…

News

ಮತ್ತೊಮ್ಮೆ ವಿಶ್ವದೆದುರು ಭಾರತದ ಶ್ರೇಷ್ಠತೆಯ ಅನಾವರಣ | ತ್ರಿವರ್ಣ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು !!

ಭಾರತದ ದೇಶಕ್ಕಿರುವ ಮಹಿಮೆ ಹಾಗೂ ತ್ರಿವರ್ಣ ಧ್ವಜಕ್ಕಿರುವ ಶ್ರೇಷ್ಠತೆ ಇಂದು ಇಡೀ ವಿಶ್ವದ ಕಣ್ಣೆದುರು ಮತ್ತೊಮ್ಮೆ ರಾರಾಜಿಸಿದೆ. ಶತ್ರು ದೇಶ ಕೂಡ ಭಾರತದ ಹೆಸರು ಹೇಳಿಕೊಂಡು ಸಾವಿನ ದವಡೆಯಿಂದ ಪಾರಾಗಿರುವ ಘಟನೆ ಜಗತ್ತನ್ನೇ ಹುಬ್ಬೇರುವಂತೆ ಮಾಡಿದೆ. ಅದು ನಮ್ಮ…

latest

“ಎದ್ದು ನಿಂತು ಮಚ್ಚೆಯ ಜಾಗದ ವೀಡಿಯೋ ತೆಗೆದಿಟ್ಟಿದ್ದೇನೆ, ಕಳಿಸ್ತೇನೆ ” ಎನ್ನುವ ಹಿಂದೂ ಹುಡುಗಿಯ ಕಚ್ಚೆ ಪುರಾಣ |
ಕರಾವಳಿಯ ಪ್ರತಿಯೊಬ್ಬರ ಮೊಬೈಲ್ ಗಳಲ್ಲಿ ಹಿಂದೂ ಹುಡುಗಿ, ಮುಸ್ಲಿಂ ಬಸ್ ಡ್ರೈವರ್ ಅಸಹ್ಯ ಸಂಭಾಷಣೆಯ ಆಡಿಯೋ !!

ಮಂಗಳೂರು-ಉಡುಪಿ ಸಂಚರಿಸುವ ಖಾಸಗಿ ಬಸ್ಸಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಚಾಲಕನೋರ್ವ ಹಿಂದೂ ಯುವತಿಯೊಂದಿಗೆ ಫೋನ್ ಕಾಲ್ ನಲ್ಲಿ ಅಸಭ್ಯವಾಗಿ ಮಾತನಾಡಿದ್ದು,ಇದಕ್ಕೆ ತಕ್ಕಂತೆ ಯುವತಿಯೂ ನಗುತ್ತಾ ತನ್ನ ಖಾಸಗಿ ಅಂಗಗಳ ಬಗೆಗೆ ಮಾತನಾಡಿದ ಆಡಿಯೋ ಒಂದು ಕೆಲ ದಿನಗಳಿಂದ ಸಾಮಾಜಿಕ…

News

ಸರ್ಕಾರಿ ಶಾಲೆಯ ಛಾವಣಿ ಕುಸಿತ !! | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಣೆಯೊಂದರ ಛಾವಣಿ ಕುಸಿದು ಬಿದ್ದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ವಿದ್ಯಾರ್ಥಿಗಳು ಹಾಲು ಕುಡಿಯಲು ತರಗತಿಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕೋಣೆಯ ಛಾವಣಿ…

latest

ಇನ್ನು ವಿಳಾಸದ ಪುರಾವೆಯಿಲ್ಲದೆ ಲೈಂಗಿಕ ಕಾರ್ಯಕರ್ತರಿಗೂ ಸಿಗುತ್ತದೆ ಆಧಾರ್ ಕಾರ್ಡ್

ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ್ ಕಾರ್ಡ್‌ ಕಡ್ಡಾಯವಾಗಿದೆ. ಸರ್ಕಾರದ ಅನೇಕ ಸೇವೆಗಳ ಜೊತೆಗೆ ಖಾಸಗಿ ಸೇವೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಪಡೆಯುವುದು ಅನಿವಾರ್ಯ. ಈಗ ಸೆಕ್ಸ್ ವರ್ಕರ್ಸ್  ಗೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಹತ್ವದ ಹೇಳಿಕೆಯೊಂದನ್ನು…

latest

ಸುಳ್ಯ : ಕಟ್ಟಿಂಗ್ ಮೆಷಿನ್ ತಾಗಿ ರಕ್ತಸ್ರಾವದಿಂದ ಕಾರ್ಮಿಕ ಮೃತ್ಯು

ಸುಳ್ಯ : ಕಟ್ಟಿಂಗ್ ಮೆಷಿನ್ ತೊಡೆಯ ಭಾಗಕ್ಕೆ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಐವರ್ನಾಡಿನಲ್ಲಿ ಇಂದು ನಡೆದಿದೆ. ಮೃತರನ್ನು ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36)ಎಂದು ಗುರುತಿಸಲಾಗಿದೆ. ಕಟ್ಟಿಗೆ ಕತ್ತರಿಸುವ ಮೆಷಿನ್ ತೊಡೆಯ ಭಾಗಕ್ಕೆ ತಾಗಿ…

latest

ಇದೇ ಮಾರ್ಚ್ ೪ ಕ್ಕೆ ರಾಮಕೃಷ್ಣ ಪರಮಹಂಸರ ಜಯಂತಿ ಇದೆ, ಈ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸ ! ೧೮೩೬ ರಲ್ಲಿ ಕಾಮಾರಪುಕುರ (ಬಂಗಾಳದ ಒಂದು ಹಳ್ಳಿ) ಎಂಬಲ್ಲಿ ಒಂದು ಬಾಲಕನ ಜನನವಾಯಿತು. ಅವನಿಗೆ ಗದಾಧರ ಎಂಬ ನಾಮಕರಣವನ್ನು ಮಾಡಿದರು. ಚಿಕ್ಕಂದಿನಿಂದಲೇ ಆ ಬಾಲಕನಿಗೆ ದೇವರ ಪೂಜೆ, ಭಜನೆ, ಸತ್ಸಂಗ…

ದಕ್ಷಿಣ ಕನ್ನಡ

ಮಂಗಳೂರು: ಅಪಾರ್ಟ್ಮೆಂಟ್ ಒಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ!! ಮೂವರ ಬಂಧನ- ನಾಲ್ವರು ಯುವತಿಯರ ಸಹಿತ ಮಹಿಳೆಯರ ರಕ್ಷಣೆ

ಮಂಗಳೂರು : ಬೆಂದೂರ್ ವೆಲ್ ನ ಅಪಾರ್ಟ್‌ಮೆಂಟ್ ವೊಂದರ ಫ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ಇಂದು ನಡೆದಿದೆ. ಬಂಧಿತರನ್ನು ಕೆ ಪಿ ಹಮೀದ್ ( 54), ಆಕಾಶ…