ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2022

ಕಾಸರಗೋಡು

ಹಣದ ಜತೆಗೆ ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು- ಕೊನೆಗೂ ಸಿಕ್ಕಿ ಬಿದ್ದರು

ಅಧಿಕಾರಿಗಳು ಹಣದ ಜೊತೆಗೆ ತರಕಾರಿ ಮತ್ತು ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಪ್ರಕರಣ ಕೇರಳದ ಆರ್‌ಟಿಒ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ. ಅಧಿಕಾರಿಗಳು ಲಾರಿಗಳ ಮೂಲಕ ಬರುತ್ತಿದ್ದ ಕುಂಬಳಕಾಯಿ, ಕಿತ್ತಳೆಯಂತಹ ತರಕಾರಿ ಮತ್ತು ಹಣ್ಣುಗಳನ್ನು ಲಂಚವಾಗಿ ಸ್ವೀಕರಿಸುತ್ತಿದ್ದರು. ಲಂಚವಾಗಿ ದೊ ರೆತ…

latest

2022ರ SSLC ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: 2022ರಲ್ಲಿ ನಡೆಯಲಿರುವಂತಹ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, 2022ರ…

latest

ದೇಶದ ಪ್ರಧಾನಿಯನ್ನು ನಡುರಸ್ತೆಯಲ್ಲಿ ನಿಲ್ಲಿಸುವಂತೆ ಮಾಡಿದ ಪಂಜಾಬ್ ಸರ್ಕಾರದ ನಡೆಯ ಬಗ್ಗೆ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಲಾಯರ್ಸ್ ವಾಯ್ಸ್

ನವದೆಹಲಿ: ಪ್ರಧಾನಿ ಮೋದಿಗೆ ಪಂಜಾಬ್‍ನ ಹುಸೇನ್‍ವಾಲಾದಲ್ಲಾದ ಭದ್ರತಾ ಲೋಪವು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.ಈ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ನಿನ್ನೆ ಫಿರೋಜ್​ಪುರದಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು…

latest

ಕುಂಡೆ ತಿರುಗಿಸಿ ಹೂಸು ಬಿಟ್ಟು, ಅದನ್ನು ಮಾರಾಟ ಮಾಡಿ ಲಕ್ಷಾಂತರ ಗಳಿಸುತ್ತಿದ್ದ ಹುಡುಗಿ ಈಗ ಆಸ್ಪತ್ರೆಗೆ !

ಬೆಂಗಳೂರು: ತನ್ನ ಹೂಸನ್ನು ಅಪರಿಚಿತರಿಗೆ ಭಾರೀ ಮೊತ್ತಕ್ಕೆ ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದ 31 ವರ್ಷದ ಕಿರುತೆರೆ ಸೆಲೆಬ್ರಿಟಿ ಸ್ಟೆಫನಿ ಮ್ಯಾಟಿಯೊ ಅವರು ಈಗ ಆಸ್ಪತ್ರೆಯಲ್ಲಿದ್ದಾರೆ. ಆಕೆಯ ಆಕೆಯ ಹೂಸಿಗೆ ಅತಿಯಾದ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಯಾರ್ರಾಬರ್ರಿಯಾಗಿ…

latest

ಬೆಂಗಳೂರಿನಲ್ಲಿ ಕೊರೋನ ಇದೆ ಎಂದು ಎಲ್ಲಾ ಕಡೆ ಕರ್ಪ್ಯೂ ಮಾಡೋದು ಸರೀನಾ?ಎಂದು ಪ್ರಶ್ನೆ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ

ಬೆಂಗಳೂರು:ಕೊರೋನ ಅಧಿಕವಾಗಿದ್ದರಿಂದ ವೀಕೆಂಡ್ ಕರ್ಪ್ಯೂ ಜಾರಿ ಆದ ಕುರಿತು ಮಾತಾಡಿದ ಸಚಿವ ಕೆ.ಎಸ್ ಈಶ್ವರಪ್ಪ ರಾಜ್ಯದಲ್ಲಿ ಒಂದೇ ರೀತಿಯ ಕೋರೊನ ರೂಲ್ಸ್ ಇದೆ ಎಂದು ಯಾರು ಹೇಳಿದ್ದು? ಬೆಂಗಳೂರಿನಲ್ಲಿ ಕೊರೋನವಿದ್ದರೆ ಎಲ್ಲಾ ಕಡೆ ಯಾಕೆ ಕರ್ಪ್ಯೂ?ಕರ್ಪ್ಯೂಇಲ್ಲ ಏನೂ ಇಲ್ಲ.…

latest

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ

ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು,ಡಿಸೆಂಬರ್ 31 ರಿಂದಲೇ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅರಂಭ ಮಾಡಲಾಗಿದೆ.ನೇರ ಸಂದರ್ಶನ ಜನವರಿ 10 ರಂದು ನಡೆಯಲಿದೆ ಎಂದು ತಿಳಿಸಿದೆ.…

latest

ಸೂಪರ್ ಮಾರ್ಕೆಟ್ ನಿಂದ ಖರೀದಿಸಿದ ತರಕಾರಿಯಲ್ಲಿ ಇಲಿಯ ತಲೆ |’ವಾವ್ ಸ್ಪೈಸಿ’ಎಂದು ಬಾಯೊಳಗೆ ಹಾಕಿ ಸವಿದಾಗಲೇ ಅರಿವಾಯ್ತು ಅದು ಇಲಿಯ ‘ಕಣ್ಣು ಮತ್ತು ಮೀಸೆ’ಯೆಂದು

ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಪದಾರ್ಥಗಳಲ್ಲಿ ಜಿರಳೆ,ಇರುವೆ ಹೀಗೆ ಏನಾದರೊಂದು ಇರುವುದು ನೋಡಿದ್ದೇವೆ.ಇತ್ತೀಚೆಗೆ ಕೆಎಫ್ ಸಿ ಯಲ್ಲಿ ಗರಿ-ಗರಿ ಕರಿದ ಕೋಳಿ ತಲೆ ಕೂಡ ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ಏನಾಗಿದೆ ಎಂದು ಒಮ್ಮೆ ಗ್ರಹಿಸಿದಾಗಲೇ ವಾಕರಿಕೆ ಬರುತ್ತದೆ.…

latest

ಮಹಿಳಾ ಡಾಕ್ಟರ್ ಗಳಿಬ್ಬರ ಸಲಿಂಗ ಸಂಸಾರ | ಉಂಗುರ ಬದಲಾವಣೆಯ ಮೂಲಕ ಕಿರುಬೆರಳು ಬೆಸೆಯಲು ರೆಡಿ !

ನಾಗಪುರ್ : ಈಗಿನ ಕಾಲದಲ್ಲಿ ಸಲಿಂಗಿಗಳು ವಿವಾಹವಾಗುವುದು ಸಾಮಾನ್ಯವಾಗಿದೆ. ಈ ಸಾಲಿಗೆ ಈಗ ಇಬ್ಬರು ಮಹಿಳಾ ವೈದ್ಯರು ಕೂಡಾ ಸೇರಿಕೊಂಡಿದ್ದಾರೆ. ಕಳೆದ ವಾರ ನಡೆದ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ತಡವಾಗಿ ಬೆಳಕಿಗೆ ಬಂದಿದೆ. ಈ ಸಲಿಂಗ ಮಹಿಳಾ ವೈದ್ಯರು…

latest

ಸಿಮ್ ಕಾರ್ಡ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆಯಿಂದ ಮಹತ್ವದ ಆದೇಶ|ಈ ರೀತಿಯ ಸಿಮ್ ಕಾರ್ಡ್ ಬಳಕೆಯಲ್ಲಿದ್ದರೆ ಇಂದೇ ಬ್ಲಾಕ್

ಹೆಚ್ಚಿನ ಉಪಯೋಗಕ್ಕಾಗಿ ಎರಡು ಸಿಮ್ ಕಾರ್ಡ್ ಉಪಯೋಗಿಸುವುದು ಸಾಮಾನ್ಯ. ಅದರಲ್ಲೂ ಈಗಿನ ಮೊಬೈಲ್ ಗಳಲ್ಲಿ ಎರಡು ಸಿಮ್ ಬಳಸುವ ಆಯ್ಕೆ ಇರುವುದರಿಂದ ಎಲ್ಲರೂ ಉಪಯೋಗಿಸುತ್ತಾರೆ.ಆದರೆ ಕೆಲವು ಉದ್ಯಮಿಗಳು,ಸಾಮಾನ್ಯ ಜನರು 2ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುತ್ತಾರೆ.ಇದೀಗ ಇಂತವರಿಗೆ ದೂರಸಂಪರ್ಕ…

latest

ವೀಕೆಂಡ್ ಕರ್ಪ್ಯೂನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ – ರಾಜ್ಯ ಸರ್ಕಾರ |ಮದ್ಯ ಬೇಕಿದ್ರೆ ಸೋಮವಾರದವರೆಗೂ ಕಾಯಲೇಬೇಕು!

ಬೆಂಗಳೂರು : ಕೊರೋನ ಎಲ್ಲೆಡೆ ವ್ಯಾಪಾಕವಾಗಿ ಹಬ್ಬುತ್ತಿರುವುದರಿಂದ ಸರ್ಕಾರ ಕಟ್ಟು-ನಿಟ್ಟಿನ ಕ್ರಮ ಜಾರಿಗೊಳಿಸುತ್ತಿದ್ದು,ಶುಕ್ರವಾರದಿಂದಲೇ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರವು ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ…