ಕೇಶ ವಿನ್ಯಾಸಕ್ಕೆ ನೀರಿಲ್ಲದಿದ್ದರೆ ಉಗುಳು ಸಾಕು ಎಂದು ಮಹಿಳೆಯ ತಲೆ ಮೇಲೆ ಉಗುಳಿದ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ !! | ಆತನ ಈ ದುಷ್ಕೃತ್ಯದ ವೀಡಿಯೊ ಇದೀಗ ವೈರಲ್
ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ವರ್ಕ್‌ಶಾಪ್‌ನಲ್ಲಿ ಮಹಿಳೆಯೊಬ್ಬರ ಕೂದಲನ್ನು ಸ್ಟೈಲ್ ಮಾಡಲು ತಲೆಗೆ ನೀರು ಸಿಂಪಡಿಸುವ ಬದಲು ತನ್ನ ಉಗುಳನ್ನು ಬಳಸಿದ ವೀಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದ್ದು ತೀವ್ರ ಟೀಕೆಗೊಳಗಾಗಿದೆ. ಕೇಶ ವಿನ್ಯಾಸಕಾರ ಜಾವೇದ್ ಹಬೀಬ್, ಪೂಜಾ…










