ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2022

News


ತನ್ನ ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು ಎಳೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ ಭಾರತೀಯ ಯುವತಿ !!

ನಮ್ಮ ದೇಶದಲ್ಲಿ ಸಾಧಿಸಲಾಗದ ಕೆಲಸವನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲವಿರುವ ಪ್ರತಿಭೆಗಳು ಅದೆಷ್ಟೋ ಇದ್ದಾರೆ. ಇಂತಹ ಪ್ರತಿಭೆಗಳಲ್ಲಿ ಈಕೆಯೂ ಒಬ್ಬಳು. ಈಕೆ ಮಾಡಿರುವ ಸಾಧನೆ ಎಲ್ಲರನ್ನು ಬೆಚ್ಚಿಬೀಳಿಸುವಂತದ್ದು. ತನ್ನ ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು…

Karnataka State Politics Updates

ಜ.7-9 ನಡೆಯಲಿದ್ದ ಬಿಜೆಪಿ ಚಿಂತನ ವರ್ಗ ಮುಂದೂಡಿಕೆ- ನಳಿನ್ ಕುಮಾರ್

ರಾಜ್ಯ ಬಿಜೆಪಿ ವತಿಯಿಂದ ಜನವರಿ 7, 8 ಮತ್ತು 9 ರಂದು ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಚಿಂತನ ವರ್ಗವನ್ನು ಕೋವಿಡ್ ಮೂರನೇ ಅಲೆಯ ತೀವ್ರಗೊಳ್ಳುತ್ತಿರುವ ಕಾರಣ ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ…

ದಕ್ಷಿಣ ಕನ್ನಡ

ಮಂಗಳೂರು: ಕೌಟುಂಬಿಕ ಕಲಹದಿಂದ ದೂರವಾಗಿ ಪ್ರತ್ಯೇಕವಾಗಿರಲು ಹೊರಟ ದಂಪತಿ!! ಇಬ್ಬರು ಪುಟ್ಟ ಮಕ್ಕಳು, ಮುಂದಿನ ಭವಿಷ್ಯಕ್ಕೆ ದಾರಿ ಯಾವುದು!??

ಮಂಗಳೂರು: ಸತಿ ಪತಿಗಳ ನಡುವೆ ಅದೇನೇ ಜಗಳ ನಡೆದರೂ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕು ಎನ್ನುವ ಮಾತೊಂದಿದೆ. ಆ ಮಾತು ಅಕ್ಷರಕ್ಷರ ಸತ್ಯ. ಯಾಕೆಂದರೆ ಖುಷಿಯಲ್ಲಿ ಸಾಗುತ್ತಿರುವ ದಾಂಪತ್ಯ ಜೀವನವೆಂಬ ಹಳಿಯು ಒಂದು ಬಾರಿ ಬಿರುಕು ಬಿಟ್ಟರೆ ಮತ್ತೆಂದೂ…

latest

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಕಲಿ ಟಿಕೆಟ್ !!|ಟಿಟಿಡಿ ಸಿಬ್ಬಂದಿಗಳಿಂದಲೇ ಭಕ್ತರಿಗೆ ಮೋಸ?

ತಿರುಪತಿ:ತಿಮ್ಮಪ್ಪನ ದರ್ಶನಕ್ಕೆ ಸಾಲು-ಸಾಲು ಭಕ್ತರ ರಾಶಿಯೇ ಹರಿದು ಬರುತ್ತದೆ. ಒಮ್ಮೆ ದರ್ಶನ ಪಡೆದರೆ ಜೀವನವೇ ಪಾವನ ಎಂಬ ಭಕ್ತರ ಮನಸ್ಸನ್ನು ಹೀನಾಯವಾಗಿ ಬಳಸಿಕೊಳ್ಳುತ್ತಿರುವವರ ಬಗ್ಗೆ ಸುಳಿವು ಸಿಕ್ಕಿದ್ದು,ಇದು ಭಕ್ತರಿಗೆ ಅವಮಾನ ಮಾಡಿದಂತಾಗಿದೆ. ಹೌದು.ತಿಮ್ಮಪ್ಪನ ದರ್ಶನಕ್ಕಾಗಿ ವಿಶೇಷ ದರ್ಶನದ ಟಿಕೆಟ್…

Interesting

ನಿರ್ಗತಿಕ ವ್ಯಕ್ತಿಯ ದುಃಖ ಅರಿತು ಆತನನ್ನು ತಬ್ಬಿಕೊಂಡ ನಾಯಿ | ಶ್ವಾನದ ಆ ಅಪ್ಪುಗೆಯಲ್ಲಿ ಅಡಗಿತ್ತು ಅದೆಷ್ಟೋ ಸಮಾಧಾನದ ಮಾತುಗಳು | ಈ ಹೃದಯಸ್ಪರ್ಶಿ ವೀಡಿಯೋ ವೈರಲ್

ಈ ಜಗತ್ತಿನಲ್ಲಿ ಅನೇಕ ಜನರಿಗೆ ಸ್ವಂತ ಸೂರೇ ಇಲ್ಲ. ಇದಲ್ಲದೇ ಲೋಕದಲ್ಲಿ ಅಲೆಮಾರಿ ಜೀವನ ನಡೆಸುವವರು ಅನೇಕರಿದ್ದಾರೆ. ಅವರಿಗೆ ಬಹಳಷ್ಟು ದುಃಖಗಳಿವೆ, ಆದರೆ ಆ ದುಃಖವನ್ನು ಹಂಚಿಕೊಳ್ಳುವ ವ್ಯಕ್ತಿ ಸಿಕ್ಕಾಗ ಈ ದುಃಖ ಕಡಿಮೆ ಎನಿಸುತ್ತದೆ. ಅದು ಮನುಷ್ಯರೇ…

ದಕ್ಷಿಣ ಕನ್ನಡ

ಮಂಗಳೂರು: ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಹಿಳಾ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ 6 ಮಂದಿ ಪೊಲೀಸರ ಅಮಾನತು

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಹಿಳಾ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ನಗರದ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಕರ್ತವ್ಯ ಲೋಪದ…

ಕೋರೋನಾ

ದೇಶದಲ್ಲಿ ಓಮಿಕ್ರಾನ್ ಗೆ ಮೊದಲ ಬಲಿ !! | 73 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ದೇಶದಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿಯಾದ ಬಗ್ಗೆ ವರದಿಯಾಗಿದ್ದು, ರಾಜಸ್ಥಾನದ ಉದಯ್‍ಪುರದ 73 ವರ್ಷದ ವ್ಯಕ್ತಿಯೊಬ್ಬರು ಓಮಿಕ್ರಾನ್ ಸೋಂಕಿಗೆ ಸಾವನ್ನಪ್ಪಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಹೊರಬಿದ್ದಿದೆ. ಓಮಿಕ್ರಾನ್ ಸೋಂಕಿತ ವ್ಯಕ್ತಿ ಉದಯ್‍ಪುರದ ಮಹಾರಾಣಾ ಭೂಪಾಲ್ ಆಸ್ಪತ್ರೆಗೆ ಡಿಸೆಂಬರ್…

Health

ರೂ.35ಕ್ಕೆ ಸಿಗುತ್ತೆ ಕೋವಿಡ್ ಮಾತ್ರೆಗಳು !

ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ (ಮೊಲ್ಕು ಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡಿಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ. ಮಾಲ್ ಬ್ಲೂ ಮಾತ್ರೆಗಳ ಬೆಲೆ ಕೇವಲ…

Interesting

1.10 ಕೋಟಿ ರೂ. ಪ್ಯಾಕೇಜ್‌ನ ಉದ್ಯೋಗ ಪಡೆದ 21 ವರ್ಷದ ಯುವತಿ

ಪ್ರಸ್ತುತ ಇಂಜಿನಿಯರಿಂಗ್ ಪದವೀಧರರಿಗೆ ಆಫರ್‌ಗಳ ಸುರಿಮಳೆಯೆ ದೊರಕುತ್ತಿದೆ. ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್ ಗೂಗಲ್‌ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್‌ಗಳ ಕೆಲಸವನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಫೆಬ್ರವರಿ 14 ರಂದು ಗೂಗಲ್ ಕಂಪನಿಗೆ…

ದಕ್ಷಿಣ ಕನ್ನಡ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳ ರದ್ದು,ವಾರಾಂತ್ಯ ದೇವರ ದರ್ಶನಕ್ಕೂ ಅವಕಾಶವಿಲ್ಲ

ಕಡಬ : ದೇಶದಾದ್ಯಂತ ಮತ್ತು ರಾಜ್ಯಾದ್ಯಂತ ಓಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ರದ್ದು ಮಾಡಲಾಗಿದೆ‌. ಶ್ರೀ ದೇವಳಕ್ಕೆ ಬರುವ ಭಕ್ತಾದಿಗಳಗೆ ಒಂದು ಬಾರಿಗೆ…