ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2022

Interesting

ಈ ಈರುಳ್ಳಿ ಕಣ್ಣೀರು ತರಿಸದು ! ಈ ಈರುಳ್ಳಿಗೆ ವ್ಯಕ್ತವಾಗಿದೆ ಬೇಡಿಕೆ

ಅಡುಗೆ ಮಾಡುವಾಗ ಈರುಳ್ಳಿ ಬಳಸುತ್ತೇವೆ. ಅದರಲ್ಲೂ ಮಾಂಸಾಹಾರದ ಅಡುಗೆಗೆ ಈರುಳ್ಳಿ ಬೇಕೆ ಬೇಕು. ಆದರೆ ಈರುಳ್ಳಿ ಕತ್ತರಿಸಲು ಬಹುತೇಕ ಅಡುಗೆ ಭಟ್ಟರು ಹಿಂದೆ ಸರಿಯುತ್ತಾರೆ. ಏಕೆಂದರೆ ಇದನ್ನು ಕತ್ತರಿಸುವಾಗ ಕಣ್ಣೀರು ತಾನಾಗಿಯೇ ಬರುತ್ತದೆ. ಈ ಕಾರಣಕ್ಕಾಗಿ ಮನೆಯಲ್ಲಿನ ಹೆಣ್ಣು…

News

ಕೊರೊನಾ ವ್ಯಾಕ್ಸಿನ್ ಪಡೆದ ಬಳಿಕ 5 ವರ್ಷಗಳ ಹಿಂದೆ ನಿಂತು ಹೋಗಿದ್ದ ಮಾತು ಮರಳಿ ಪಡೆದ ಮೂಕ ವ್ಯಕ್ತಿ

ಜಾರ್ಖಂಡ್: ಕೋವಿಡ್ ವ್ಯಾಕ್ಸಿನ್ ಪಡೆದ ನಂತರ ವ್ಯಕ್ತಿಯೋರ್ವನಿಗೆ ಕಳೆದ ಐದು ವರ್ಷಗಳ ನಂತರ ನಿಂತು ಹೋಗಿದ್ದ ಮಾತು ಪುನಃ ಬಂದಿದೆ ಎನ್ನುವ ಸುದ್ದಿ ವರದಿಯಾಗಿದೆ. ಜಾರ್ಖಂಡ್‌ ರಾಜ್ಯದ ಬೊಕಾರೊದಲ್ಲಿ ವ್ಯಕ್ತಿಯೋರ್ವ ಕೋವಿಡ್ ಲಸಿಕೆ ಕೋವಿಶೀಲ್ಡ್ ಪಡೆದುಕೊಂಡಿದ್ದ. ಹಾಗೆ ಪಡೆದ…

Karnataka State Politics Updates

ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಗುದ್ದು | ಪಾದಯಾತ್ರೆ ಮೊಟಕುಗೊಳಿಸಿದ ಸಿದ್ದು

ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್ ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಆರಂಭವಾಗಿದೆ. ಮಾಜಿ ಸೀಎಂ. ವಿಪಕ್ಷ ನಾಯಕ ಸಿದ್ದರಾಮಯ್ಯ , ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದು, ಪಾದಯಾತ್ರೆ ನಿಯಂತ್ರಣಕ್ಕೆ ಸರಕಾರವೂ ಸಿದ್ದತೆ…

ದಕ್ಷಿಣ ಕನ್ನಡ

ಕಡಬ : ಆಸಿಡ್ ಸೇವಿಸಿ ರಬ್ಬರ್ ಟ್ಯಾಪರ್ ಆತ್ಮಹತ್ಯೆ

ಕಡಬ: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದ ಕೇರಳದ ಶ್ರೀಧರನ್ ಕಾಣಿ (55ವ) ಎಂಬವರು ಆಸಿಡ್ ಸೇವಿಸಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕುದ್ಮಾರಿನ ಹತ್ತನೆಕಲ್ಲು ಎಂಬಲ್ಲಿ ನಾರ್ಣಪ್ಪ ಗೌಡ ಎಂಬವರ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದು, ರಬ್ಬರ್…

ದಕ್ಷಿಣ ಕನ್ನಡ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮ

ವಿವೇಕ ಚಿಂತನೆ ಅರ್ಥೈಸಿಕೊಂಡು ಅನುಷ್ಠಾನಗೊಳಿಸುವುದು ಅತ್ಯಗತ್ಯ- ರಾಹುಲ್ ಭಟ್ ಪುತ್ತೂರು: ವಿವೇಕಾನಂದ ಎನ್ನುವ ಹೆಸರೇ ಒಂದು ರೋಮಾಂಚನ, ಪ್ರೇರಣೆ, ಹುಮ್ಮಸ್ಸು, ಧೀರತನ. ಅವರು ಯುವ ಜನಾಂಗಕ್ಕೆ ಬೋಧಿಸಿದ ವಿವೇಕ ಮಾರ್ಗ ಅತ್ಯಂತ ಮೌಲ್ಯಯುತವಾದದ್ದು. ವಿವೇಕಾನಂದರ ವೈಚಾರಿಕತೆ ಮತ್ತು ಆಧ್ಯಾತ್ಮ…

ದಕ್ಷಿಣ ಕನ್ನಡ

ಸವಣೂರಿನಲ್ಲಿ ಕಡಬ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಒತ್ತಡ ನಿವಾರಣೆ, ಮಾನಸಿಕ ಧೈರ್ಯ ಹಾಗೂ ಜೀವನೋಲ್ಲಾಸ ವೃದ್ದಿಸಲು ಕ್ರೀಡೆ ಪೂರಕ – ಕೆ.ಸೀತಾರಾಮ ರೈ ಸವಣೂರು : ನೆಹರು ಯುವ ಕೇಂದ್ರ ಮಂಗಳೂರು,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.,ಕಡಬ ತಾಲೂಕು ಯುವಜನ ಒಕ್ಕೂಟ ,ಸವಣೂರು ವಿದ್ಯಾರಶ್ಮಿ ಸಮೂಹ…

News

ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ತೀವ್ರ ಆಸಕ್ತಿಯ ಗಂಡನ ಹಲ್ಲು ಕಿತ್ತುಹಾಕುವಂತೆ ಕೋರ್ಟು ಹೇಳಿದ್ದು ಯಾಕೆ ಗೊತ್ತಾ ?ಕೋರ್ಟ್ ನ ಅಚ್ಚರಿಯ ತೀರ್ಪಿನ ಹಿಂದೆ ಇದೆ ಅದೊಂದು ಚುಚ್ಚುವ ಕಾರಣ !!

ಅಹಮದಾಬಾದ್ : ಪತ್ನಿಯೊಬ್ಬಳು ಪತಿಯ ಅಸ್ವಾಭಾವಿಕ ಲೈಂಗಿಕತೆಯ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಕುತೂಹಲದ ತೀರ್ಪೊಂದನ್ನು ನೀಡಿದೆ. ಈ ರೀತಿಯ ಅಸ್ವಾಭಾವಿಕ ಲೈಂಗಿಕತೆಗೆ ಕೃತಕ ಹಲ್ಲನ್ನು ಗಂಡ ಬಳಸುತ್ತಿದ್ದರಿಂದ ಆ ಹಲ್ಲನ್ನು ಕೀಳುವಂತೆ ಕೋರ್ಟ್ ಹೇಳಿದೆ!…

latest

ತನ್ನ ನಾಲ್ಕು ವರ್ಷದ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ತಾಯಿ!!

ಮೈಸೂರು :ದಿನದಿಂದ ದಿನಕ್ಕೆ ಕೊಲೆ, ಅತ್ಯಾಚಾರಗಳ ಪ್ರಕರಣ ಹೆಚ್ಚುತ್ತಲೇ ಇದೆ. ಆದ್ರೆ ಇಲ್ಲೊಂದು ಕಡೆ ತಾಯಿಯೇ ಹೆತ್ತ ಮಗನನ್ನು ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. ಹೌದು.ಈ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.ತಾಯಿ ಭವಾನಿ…

latest

ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡ ಮುಂಬೈ |ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆ ಪಡೆಯಲಿದೆ ಈ ನಗರ

ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವೆಂದರೆ ಅದು ಭಾರತದ ಗೇಟ್ ವೇ ಮುಂಬೈ. ಇಂತಹ ಪ್ರಸಿದ್ಧ ಮುಂಬೈ ಇದೀಗ ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ…

latest

ಬಡ ಜೀವ ತನ್ನ ದಿನ ಸಾಗಿಸಲೆಂದು ಮಾರುತ್ತಿದ್ದ ಹಣ್ಣಿನ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಬಿಸಾಡಿದ ಸೊಕ್ಕಿನ ಮಹಿಳೆ !!|ಅಷ್ಟಕ್ಕೂ ಆಕೆ ಈ ರೀತಿ ಮಾಡಲು ಕಾರಣ ಏನು ಗೊತ್ತೇ??

ತನ್ನ ಕಾರಿಗೆ ಹಣ್ಣು ಮಾರುತ್ತಿದ್ದ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಬಡಪಾಯಿ ವ್ಯಾಪಾರಿಯ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣುಗಳನ್ನೆಲ್ಲಾ ಯರ್ರಾಬಿರ್ರಿ ರಸ್ತೆಗೆ ಎಸೆದ ವೀಡಿಯೋ ವೈರಲ್ ಆಗಿದೆ. ಹೌದು, ಈ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್…