ಬುಧವಾರ, 28 ಅಕ್ಟೋಬರ್ 2026
Trending

ಜನವರಿ 2022

News

ಲಸಿಕೆ ಪಡೆಯದ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ದಂಡ -ಗ್ರೀಸ್ ಸರಕಾರ ಘೋಷಣೆ

60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಪಡೆಯದಿದ್ದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಗ್ರೀಸ್ ಸರಕಾರ ಘೋಷಿಸಿದೆ. ದಂಡದಿಂದ ಪಾರಾಗುವ ಅತ್ಯಂತ ಸರಳ ವಿಧಾನವೆಂದರೆ ಲಸಿಕೆ ಪಡೆಯುವುದಾಗಿದೆ. 60 ವರ್ಷ ಮೇಲ್ಪಟ್ಟ ನಮ್ಮ ಪ್ರಜೆಗಳಿಗೆ…

latest

ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬದಲ್ಲಿ ಡೈವೊರ್ಸ್ | ಮಗಳಿಗೆ ಡೈವೊರ್ಸ್ ಕೊಟ್ಟ ನಟ ಧನುಷ್

ಧನುಶ್ ತಮ್ಮ ಹೆಂಡತಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಧನುಶ್ ಅವರು ಅಧಿಕೃತವಾಗಿ ಟ್ವೀಟೊಂದನ್ನು ಶೇರ್ ಮಾಡಿದ್ದಾರೆ. 18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ, ದಂಪತಿಗಳಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಡೆಸಿದ ಒಗ್ಗಟ್ಟಿನ…

News

ಕುರಿ ಕಡಿಯುವ ಬದಲು ಕುರಿ ಹಿಡಿದಿದ್ದ ವ್ಯಕ್ತಿಯ ತಲೆ ಕಡಿದ

ಚಿತ್ತೂರು : ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕುರಿ ಕಡಿಯುವ ಬದಲಾಗಿ ವ್ಯಕ್ತಿಯ ತಲೆಯನ್ನು ಕಡಿದಿರುವ ಘಟನೆ ನಡೆದಿದೆ. ಟಿ. ಸುರೇಶ್ ಮೃತನಾಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಕೃತ್ಯಕ್ಕೆ ಈತ ಬಲಿಯಾಗಿದ್ದಾನೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಗ್ರಾಮಾಂತರ ಪ್ರದೇಶದಲ್ಲಿ…

latest

ಆನ್ಲೈನ್ ನಲ್ಲಿ ಬುಕ್ ಮಾಡಿದ್ದು ವಾಚ್ ಆದರೆ ಡೆಲಿವರಿ ಆದದ್ದು ಕಾಂಡೋಮ್ !!!|ಶಾಕ್ ಗೊಳಗಾದ ಗ್ರಾಹಕ ಮಾಡಿದ್ದೇನು ?

ಇದೀಗ ಎಲ್ಲವೂ ಆನ್ಲೈನ್ ಮಯವಾಗಿರುವುದರಿಂದ ಗ್ರಾಹಕರು ಮೊಬೈಲ್ ಇಲ್ಲವೇ ಕಂಪ್ಯೂಟರ್ ನಲ್ಲಿ ಬುಕ್ ಮಾಡಿ ಮನೆಗೆ ಬೇಕಾದ ಎಲ್ಲಾ‌ ಬಗೆಯ ಸಾಮಾನುಗಳನ್ನು ಆನ್ಲೈನ್ ಮೂಲಕನೇ ತರಿಸಿ ಕೊಳ್ಳಬಹುದು. ಈ ಆನ್ಲೈನ್ ನಿಂದ ನಮಗೆ ಎಷ್ಟು ಉಪಯೋಗ ಇದೆಯೋ ಕೆಲವೊಮ್ಮೆ…

Business

ಇನ್ನೊಬ್ಬರ ಬದಲಿಗೆ ಕ್ಯೂ ನಿಲ್ಲುವುದೇ ಈತ ಹುಡುಕಿಕೊಂಡ ಹೊಸ ಸೆಲ್ಫ್ ಎಂಪ್ಲಾಯ್ ಮೆಂಟ್ | ಶ್ರೀಮಂತರ ಬದಲಿಗೆ ಕ್ಯೂ ನಿಂತು ಈತ ದಿನಕ್ಕೆ ಗಳಿಸೋದು 16000 ರೂಪಾಯಿ !

ಕ್ಯೂ ನಲ್ಲಿ ತಾಸುಗಟ್ಟಲೇ ನಿಲ್ಲುವುದೆಂದರೆ ಯಾರಿಗೆ ತಾನೇ ಕಿರಿಕಿರಿಯಾಗಲ್ಲ ? ಕಾಯುವುದೆಂದರೆ ಕಿರಿಕಿರಿಯ ಸಂಗತಿನೇ ಸರಿ. ಈಗಿನ ಆನ್ಲೈನ್ ಯುಗದಲ್ಲಿ ಕೆಲವೊಂದಕ್ಕೆ ನಾವು ಕ್ಯೂ ನಲ್ಲೇ ನಿಂತುಕೊಂಡು ಕೆಲಸ ನಿರ್ವಹಿಸಬೇಕು. ಉದಾಹರಣೆಗೆ ಶಾಪಿಂಗ್ ಮಾಲ್ ಗಳ ಬಿಲ್ ಕೌಂಟರ್…

ದಕ್ಷಿಣ ಕನ್ನಡ

ನರೇಂದ್ರ ಮೋದಿ ತಾಯಿ ಮತ್ತು ಅಮಿತ್ ಶಾ ತಾಯಿ ಕೂಡಾ ಬಾರ್ ಡ್ಯಾನ್ಸರ್, ನಾರ್ತ್ ಇಂಡಿಯಾದ ಹೆಣ್ಣು ಮಕ್ಕಳೆಲ್ಲ ಅಂಥವರೇ | ಕಾಂಗ್ರೆಸ್ ಐಟಿ ಸೆಲ್‌ನ ಮುಖ್ಯಸ್ಥೆ ಶೈಲಜಾ ಹೇಳಿಕೆ ?!

ನರೇಂದ್ರ ‌ಮೋದಿ,ಅಮಿತ್ ಶಾ ತಾಯಿ ಕೂಡ ಬಾರ್ ಡ್ಯಾನ್ಸರ್ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಪುತ್ತೂರಿನ ಶೈಲಜಾ ಅಮರನಾಥ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಕ್ಲಬ್ ಹೌಸ್ ನಲ್ಲಿ ಚರ್ಚೆಯ ವೇಳೆ ಮಾತನಾಡಿದ ಶೈಲಜಾ…

News

ಬೆಳ್ತಂಗಡಿ | ಟಿಪ್ಪರ್ ಲಾರಿ-ಬೈಕ್ ನಡುವೆ ಭೀಕರ ಅಪಘಾತ, ಬೈಕ್ ಸವಾರ ರಿಬ್ಬರು ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಎಂಬಲ್ಲಿ ನಡೆದಿದೆ. ಮೃತ ಯುವಕರನ್ನು ನಾವೂರು ನಿವಾಸಿ ಹಮೀದ್ ಕುದುರು ಎಂಬವರ ಪುತ್ರ ನಿಸ್ಬಾ ಹಾಗೂ…

News

ಗೆಳೆಯರೊಂದಿಗೆ ಸಹಕರಿಸುವಂತೆ ಮಹಿಳೆಗೆ ಪತಿಯಿಂದ ಕಿರುಕುಳ!! ಸಂತ್ರಸ್ತ ಮಹಿಳೆಯಿಂದ ಪೊಲೀಸರಿಗೆ ದೂರು-ಆರೋಪಿಗಳ ಬಂಧನ

ಸ್ನೇಹಿತರ ಮುಂದೆ ತನ್ನ ಪತ್ನಿಯನ್ನು ಬೆತ್ತಲೆ ಕುಣಿಸುತ್ತಿದ್ದದಲ್ಲದೇ, ಆಕೆಯ ಮೇಲೆ ಪತಿ ಹಾಗೂ ಆತನ ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪತಿಯ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದಲ್ಲಿ…

News

ತೈಲ ಶೇಖರಣ ಕೇಂದ್ರಗಳ ಬಳಿ ಶಂಕಿತ ಡ್ರೋನ್ ದಾಳಿ!! ಇಬ್ಬರು ಭಾರತೀಯರ ಸಹಿತ ಓರ್ವ ಸಾವು-ಹಲವರಿಗೆ ಗಾಯ

ಯುಎಇ ಯ ರಾಜಧಾನಿ ಅಬುಧಾಬಿಯ ತೈಲ ಸಂಗ್ರಹಣಾ ಕೇಂದ್ರದ ಬಳಿ, ತೈಲ ಟ್ಯಾಂಕರ್ ಗಳನ್ನು ಗುರಿಯಾಗಿಸಿ ಶಂಕಿತ ದ್ರೋನ್ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಒಮ್ಮೆ ಇಂತಹ…

ದಕ್ಷಿಣ ಕನ್ನಡ

ಸಾಲೆತ್ತೂರು: ಕೊರಗಜ್ಜನ ವೇಷಧರಿಸಿ ಅವಹೇಳನ ನಡೆಸಿದ್ದ ವರನ ಮಂಜೇಶ್ವರದ ಮನೆಗೆ ಕಿಡಿಗೇಡಿಗಳಿಂದ ದಾಳಿ!! ಕಿಟಕಿ ಹಾಗೂ ಗೇಟ್ ಗೆ ಹಾನಿ-ಪೊಲೀಸರಿಗೆ ದೂರು

ಮದುವೆ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ ಅವಹೇಳನ ನಡೆಸಿದ ಮದುಮಗನ ಮಂಜೇಶ್ವರದಲ್ಲಿರುವ ಮನೆಗೆ ಕಿಡಿಗೇಡಿಗಳು ದಾಳಿ ನಡೆಸಿದ್ದು,ಘಟನೆಯಿಂದಾಗಿ ಮನೆಗೆ ಹಾನಿಯಾಗಿದೆ. ಬೈಕ್ ನಲ್ಲಿ ಬಂದಿದ್ದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದ್ದು,ಮಂಜೇಶ್ವರದಲ್ಲಿರುವ ವರನ ಮನೆಯ ಗೇಟ್ ಗೆ ಕಾವಿ…