ಬುಧವಾರ, 28 ಅಕ್ಟೋಬರ್ 2026
Trending

ಜನವರಿ 2022

latest

ಕಾಂಗ್ರೆಸ್ ಯುವ ನಾಯಕಿಗೆ ಚೂರಿ ಇರಿತ ,ಆಸ್ಪತ್ರೆಗೆ ದಾಖಲು

ಉಡುಪಿ : ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿ’ಸೋಜಾ(35) ಅವರಿಗೆ ನೆರೆ ಮನೆಯಾತ ಚೂರಿಯಿಂದ ಇರಿದ ಘಟನೆ ಜ. 21ರ ಶುಕ್ರವಾರ ರಾತ್ರಿ ನಡೆದಿದೆ. ಮಹಿಳೆಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.…

International

ಬಟ್ಟೆ ಮಡಚುವುದೇ ಈಕೆಯ ಉದ್ಯೋಗ ! ವಾರ್ಡ್ ರೋಬ್ ಸರಿಪಡಿಸಿ ಅದನ್ನೇ ಉದ್ಯೋಗ ಮಾಡಿಕೊಂಡ ಮಹಿಳೆ ! ಗಂಟೆಗೆ 2000 ರೂ. ಸಂಪಾದನೆ

ಮೊನ್ನೆ ಯುವಕನೊಬ್ಬ ಇನ್ನೊಬ್ಬರ ಬದಲಿಗೆ ಕ್ಯೂ ನಲ್ಲಿ ನಿಂತು ದುಡ್ಡು ಮಾಡುವ ಸ್ವ ಉದ್ಯೋಗವನ್ನು ಹುಟ್ಟು ಹಾಕಿದ್ದ. ಈಗ ಈಕೆಯ ಸರದಿ. ಈಕೆ ಇನ್ನೊಂದು ಸಾಂಪ್ರದಾಯಿಕವಲ್ಲದ ಸೆಲ್ಫ್ ಎಂಪ್ಲಾಯ್ಮೆಂಟ್ ಹುಡುಕಿ ಕೊಂಡಿದ್ದಾಳೆ.ಹೆಣ್ಣುಮಕ್ಕಳಿಗೆ ವಾರ್ಡ್ ರೋಬ್ ನಲ್ಲಿ ಬಟ್ಟೆ ಜೋಡಿಸುವ ಕೆಲಸವೆಂದರೆ…

latest

ಕುಟ್ರುಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ!!|ಗೊಂದಲ ಸೃಷ್ಟಿಸಿದ್ದ ಹೊಸ್ಮಠ ಬಲ್ಯ |ದೇರಾಜೆ ಕ್ರಾಸ್ ಸಮಸ್ಯೆಗೆ ಸಿಕ್ಕಿತು ಪರಿಹಾರ

ಕುಟ್ರುಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಜನವರಿ 20ರಂದು ಪಂಚಾಯತ್ ಅಧ್ಯಕ್ಷ ಮೋಹನ ಕೆರೆಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಈಗಾಗಲೇ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ ಪಂಚಾಯತ್ ಸಭಾಭವನದ ಕಾಮಗಾರಿ ಪೂರ್ತಿಯಾಗಿರದ ಬಗ್ಗೆ…

latest

ಮುಸ್ಲಿಂ ದೇಶದಿಂದ ಬಂದು ಭಾರತದ ಹಿಂದೂ ಹುಡುಗನನ್ನು ಪ್ರೀತಿಸಿ ಮದುವೆಯಾದ ಮುಸ್ಲಿಂ ಯುವತಿ

ಸಾಮಾಜಿಕ ಮಾಧ್ಯಮದ ಮೂಲಕ ಮಧ್ಯಪ್ರದೇಶದ ಗ್ವಾಲಿಯರ್ ನಗರದ 26 ವರ್ಷದ ಅವಿನಾಶ್ ಎಂಬ ಯುವಕ‌ನಿಗೆ, ಮೊರಾಕೊ ದೇಶದ 24 ವರ್ಷದ ಫದ್ವಾ ಲೈಮಾಲಿ ಎಂಬ ಯುವತಿಯ ಪರಿಚಯವಾಗಿ ನಂತರ ಪ್ರೀತಿ ಹುಟ್ಟಿ, ನಂತರ ಮದುವೆಯಾಗಲು ಬಯಸಿದ್ದಾರೆ. ಇವರಿಬ್ಬರ ಪ್ರೀತಿ…

latest

ಮಾಜಿ ಪ್ರಧಾನಿ ದೇವೆ ಗೌಡ ಆಸ್ಪತ್ರೆಗೆ ದಾಖಲು

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಹೆಚ್.ಡಿ.ದೇವೇಗೌಡರಿಗೆ ಕೊವೀಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಸದ್ಯ ದೇವೇಗೌಡರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ…

Education

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ:

ಯಾವುದೇ ಗುರಿಯನ್ನು ಸಾಧಿಸಲು ನಾವು ಸಂಘಟಿತರಾಗಬೇಕು.”ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ”ಈ ರೀತಿಯ ತತ್ವ ದ ಮುಖೇನ ನಾಯಕನಾದವ ಕಾರ್ಯನಿರ್ವಹಿಸಬೇಕು ಎಂದು ಶ್ರೀ ವೆಂಕಟರಮಣ ರಾವ್ ಮಂಕುಡೆ ಸಂಚಾಲಕರು ಸರಸ್ವತಿ ವಿದ್ಯಾಲಯ ಕಡಬ ಅವರು ತಿಳಿಸಿದರು. ಇವರು ಶ್ರೀ ರಾಮಕುಂಜೇಶ್ವರ…

latest

ಮಂಗಳೂರು:ಫಾದರ್ ಮುಲ್ಲರ್ ಆಸ್ಪತ್ರೆಗೆ ಹೆರಿಗೆಗೆ ಬಂದ ತಾಯಿ ಮಗು ಮೃತ್ಯು|ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ

ಮಂಗಳೂರು:ಹೆರಿಗೆಗೆಂದು ಫಾದರ್ ಮುಲ್ಲರ್ ಆಸ್ಪತ್ರೆಗೆ ಗರ್ಭಿಣಿ ಬಂದಾಗಲೇ ಮಗು ಸಾವನ್ನಪ್ಪಿದ್ದು, ಬಳಿಕ ತಾಯಿಯೂ ಮೃತ ಪಟ್ಟ ಘಟನೆ ಕಂಕನಾಡಿಯಲ್ಲಿ ನಿನ್ನೆ ನಡೆದಿದೆ. ವಿಟ್ಲದ ಸವಿತಾ ಎಂಬವರು ಹೆರಿಗೆಗೆ ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದಿದ್ದರು.ಆದರೆ, ಆ ಸಂದರ್ಭದಲ್ಲಿ…

latest

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಸಮಾರೋಪ ಕಾರ್ಯಕ್ರಮ

ಪುತ್ತೂರು.ಜ.೨೧: ವಿವೇಕಾನಂದರ ಹೆಸರು ಕೇಳಿದರಷ್ಟೇ ಸಾಕು ಎಲ್ಲರಲ್ಲೂ ಅಗಾಧವಾದ ಒಂದು ಶಕ್ತಿ ಜಾಗೃತವಾಗುವುದು. ಅಲ್ಲದೇ ನಾವು ಭಾರತದ ಬಗ್ಗೆ ತಿಳಿಯಬೇಕಾದರೆ ವಿವೇಕಾನಂದರ ಜೀವನವನ್ನು ತಿಳಿದರೆ ಸಾಕು ಎಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮೀಜಿ ರಘುರಾಮನಂದಜಿ ಹೇಳಿದರು . ಇವರು…

latest

ಮಂಗಳೂರಿನ ಉದ್ಯಮಿಯೊಂದಿಗೆ ಹಸೆಮಣೆ ಏರಲಿದ್ದಾರೆ ಬಾಲಿವುಡ್ ಖ್ಯಾತ ನಟಿ, ರೂಪದರ್ಶಿ ಕರೀಷ್ಮಾ ತನ್ನಾ!! |ಫೆಬ್ರವರಿ 05 ರಂದು ಗೋವಾ ದಲ್ಲಿ ನಡೆಯಲಿದೆಯಂತೆ ವಿವಾಹ ಕಾರ್ಯಕ್ರಮ

2006 ರಲ್ಲಿ ಫ್ರೆಂಡ್ಸ್ ಫಾರೆವರ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಭಾರತೀಯ ನಟಿ, ಖ್ಯಾತ ಆ್ಯಂಕರ್ ಹಾಗೂ ರೂಪದರ್ಶಿಯಾದ ಕರೀಷ್ಮಾ ತನ್ನಾ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಮಂಗಳೂರು ಮೂಲದ ಉದ್ಯಮಿ ಪ್ರಸ್ತುತ ಮುಂಬೈ ನಿವಾಸಿ…

Jobs

ಬ್ಯಾಂಕ್ ಆಫ್ ಬರೋಡಾದಲ್ಲಿ 198 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಫೆ.01 ಕೊನೆಯ ದಿನಾಂಕ, ಪದವೀಧರರಿಗೆ ಆದ್ಯತೆ

ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆ : ಅಸಿಸ್ಟೆಂಟ್ ಪ್ರೆಸಿಡೆಂಟ್ – 50ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ( ಪ್ರಾಡಕ್ಟ್ ಮ್ಯಾನೇಜರ್) – 03ಸ್ಟ್ರಾಟೆಜಿ ಹೆಡ್…