ಸರಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಪ್ರತ್ಯೇಕ ಕೊಠಡಿ ನೀಡಿದ ಶಿಕ್ಷಕಿ !! ತನಿಖೆಗೆ ಆದೇಶ ನೀಡಿದ ಶಾಸಕ
ಪ್ರತೀ ಶಾಲೆಯಲ್ಲಿ ಭಾವೈಕ್ಯತೆ ಮೂಡುವಂತಹ ವಾತಾವರಣ ಸೃಷ್ಟಿಯಾಗಬೇಕೇ ಹೊರತು ಬೇರೆ ಬೇರೆ ಧರ್ಮಗಳ ಪಾಠ ಆಗಬಾರದು. ಒಂದು ವೇಳೆ ಈ ರೀತಿಯಾದರೆ ಮಕ್ಕಳಲ್ಲೇ ಬೇಧ ಭಾವ ಮೂಡಲು ಶುರುವಾಗುತ್ತದೆ. ಇಂಥದ್ದೇ ಒಂದು ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿರುವ…










