ಈ ಗ್ರಾಮದಲ್ಲಿನ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದೆಯಂತೆ !! | ಇದೊಂದು ಪವಾಡ ಎಂದು ನಂಬಿ ಮರಕ್ಕೆ ಗ್ರಾಮಸ್ಥರಿಂದ ಪೂಜೆ-ಪುನಸ್ಕಾರ
ಪ್ರಪಂಚದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಹಾಗೆಯೇ ತೀರಾ ವಿಚಿತ್ರವೆಂಬಂತಹ ಘಟನೆ ಇಲ್ಲೊಂದು ನಡೆದಿದೆ. ಕೊಪ್ಪಳದ ಗ್ರಾಮವೊಂದರಲ್ಲಿ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದ್ದು ಅದನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಬಿಜಕಲ್ ಗ್ರಾಮದಲ್ಲಿ…










