ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2021

ಉಡುಪಿ

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ ,ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆ,ಗ್ರಾಮ ಸಭೆ,ಗುದ್ದಲಿ ಪೂಜೆ,ಉದ್ಘಾಟನೆಗೆ ನಿರ್ಬಂಧ

ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ರಾಜ್ಯದ ಒಟ್ಟು 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣೆಗೆಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್…

ಉಡುಪಿ

ದ.ಕ ,ಉಡುಪಿ : 2 ವಿಧಾನ ಪರಿಷತ್ ಸ್ಥಾನದ ಚುನಾವಣೆಗೆ ಕಣ ಸಿದ್ದ | ಕಾಂಗ್ರೆಸ್ ನಿಂದ 11 ಜನ ಆಕಾಂಕ್ಷಿಗಳು, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಡಿಸೆಂಬರ್‌ 10ರಂದು ಚುನಾವಣೆ ನಿಗದಿಯಾಗಿರುವ ಹಿನ್ನಲೆಯಲ್ಲಿ ಉಭಯ ರಣಕಣ ಸಿದ್ದವಾಗುತ್ತಿದೆ. ಪರಿಷತ್‌ನ 25 ಸ್ಥಾನಗಳು ಜ. 5ಕ್ಕೆ ತೆರವಾಗ ಲಿವೆ.…

News

ಹಾಸನಾಂಬೆಗೆ ದುಡ್ಡಿನ ಆಫರ್‌ ಕೊಟ್ಟ ಕಮರ್ಷಿಯಲ್ ಮನದ ಭಕ್ತ..! | ಎಚ್‌ಡಿ ರೇವಣ್ಣನನ್ನು ಸೋಲಿಸು, ಪ್ರೀತಿಯ ಕೊಳ್ಳೇಗಾಲದ ಹುಡುಗನನ್ನೇ ನನಗೆ ಕೊಡು…. ದೇವಿಯ ಹುಂಡಿಯಲ್ಲಿ ದೊರೆತ ಭಕ್ತರ ತರಹೇವಾರಿ ಪತ್ರಗಳು !

ಹಾಸನ: ಹಾಸನಕ್ಕೆ ಮಾತೋಶ್ರೀ ಹಾಸನಾಂಬೆ ಒಬ್ಬಳೇ. ಆಕೆ ವರ್ಷವಿಡಿ ಅಗೋಚರಳು. ದೀಪಾವಳಿಯ ಆಸುಪಾಸಿನ ಕೇವಲ ಎಂಟರಿಂದ ಹತ್ತು ದಿನಗಳು ಮಾತ್ರ ಆಕೆಯ ದರ್ಶನ ಭಾಗ್ಯ. ಈ ಸಲ ಕೇವಲ ಎಂಟು ದಿನಗಳ ಕಾಲ ಮಾತ್ರ ತೆರೆದಿದ್ದ ಹಾಸನಾಂಬೆಯ ಸಮಕ್ಷಮಕ್ಕೆ…

News

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಗೆ ದೃಷ್ಟಿ ತೆಗೆದ ಮಂಜಮ್ಮ ಜೋಗತಿ | ರಾಷ್ಟ್ರಪತಿಗಳ ಮುಖದಲ್ಲಿ ಬೀರಿತ್ತು ನಗು !!

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಹಲವರಿಗೆ ಮಂಗಳವಾರ 2021ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೋಗತಿ ನೃತ್ಯದ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಪ್ರಶಸ್ತಿ…

ದಕ್ಷಿಣ ಕನ್ನಡ

ಪುತ್ತೂರು : ಲಾರಿ-ಆಕ್ಟೀವಾ ನಡುವೆ ಭೀಕರ ಅಪಘಾತ,ಸವಾರರಿಬ್ಬರು ಗಂಭೀರ

ಪುತ್ತೂರು: ಲಾರಿ ಮತ್ತು ಆಕ್ಟಿವಾ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿ ನ.9 ರಂದು ಸಂಜೆ ನಡೆದಿದೆ. ಲಾರಿ ಮತ್ತು ಆಕ್ಟಿವಾ ನಡುವೆ…

ದಕ್ಷಿಣ ಕನ್ನಡ

ಕೋಡಿಂಬಾಳ: ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಅಪರಿಚಿತ ಕಾರು ಚಾಲಕ | ಪೊಲೀಸರಿಗೆ ಮಾಹಿತಿ

ಕಡಬ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಹಠಾತ್ತನೆ ಕಾರಿನಿಂದ ಇಳಿದು ವಿದ್ಯಾರ್ಥಿಯತ್ತ ಬಂದಿದ್ದು, ದಿಗ್ಬ್ರಮೆಗೊಂಡ ಬಾಲಕಿ ಓಡಿ ಆತನಿಂದ ತಪ್ಪಿಸಿಕೊಂಡ ಘಟನೆ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಸಮೀಪ ನ.9ರಂದು ಸಂಜೆ ನಡೆದಿದೆ. ಕಡಬ…

ಮಡಿಕೇರಿ

ಗಡ್ಡ ಧರಿಸಿದವರು ಇನ್ನು ಮದುವೆಯಾಗುವಂತಿಲ್ಲ, ದಂಪತಿಗಳನ್ನು ಆಶೀರ್ವದಿಸುವ ಮಹಿಳೆಯರು ತಮ್ಮ ಕೂದಲನ್ನು ಓಪನ್ ಬಿಡಲು ಅವಕಾಶ ಇಲ್ಲ | ಕಟ್ಟಪ್ಪಣೆ ವಿಧಿಸಿದ ಕೊಡವ ಸಮಾಜ

ಮಡಿಕೇರಿ: ಇನ್ನು ಮುಂದೆ ಗಡ್ಡ ಇರುವವರು ಮದುವೆಯಾಗುವಂತೆಯೆ ಇಲ್ಲ. ಕೊಡವ ವಿವಾಹ ಸಮಾರಂಭಗಳಲ್ಲಿ ಮದುಮಗ ಗಡ್ಡ ಧರಿಸುವುದು, ಮದುವೆ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ.…

News

ದಾವೂದ್‌ನ ಯಾವುದೇ ಆಸ್ತಿಯನ್ನು ಸನಾತನ ಸಂಸ್ಥೆ ಖರೀದಿಸಿಲ್ಲ – ಸನಾತನ ಸಂಸ್ಥೆ

ಮುಂಬಯಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಅತ್ಯಂತ ಕೀಳ್ಮಟ್ಟದ ರಾಜಕೀಯ ನಡೆಯುತ್ತಿದೆ. ಈ ನಡುವೆ ಇಂದು ನವಾಬ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯಲು ಸತ್ಯಾಂಶವನ್ನು ತಿಳಿಯದೆ ಸನಾತನ ಸಂಸ್ಥೆಯ ಹೆಸರನ್ನು ವಿನಾಕಾರಣ ಬಳಸಿಕೊಂಡಿದ್ದಾರೆ. ಸನಾತನ ಸಂಸ್ಥೆಯು ದಾವೂದ್‌ನ ಯಾವುದೇ ಆಸ್ತಿಯನ್ನು…

ಅಡುಗೆ-ಆಹಾರ

ಇದುವರೆಗೆ ಆಲೂಗೆಡ್ಡೆ, ಮೆಣಸು, ಈರುಳ್ಳಿ ಪಕೋಡ ಸವಿದಿರಬಹುದು.. ಆದರೆ ಎಂದಾದರೂ ಓರಿಯೋ ಬಿಸ್ಕೆಟ್ ಪಕೋಡ ಸವಿದಿದ್ದೀರಾ?? | ಇದೀಗ ಮಾರುಕಟ್ಟೆಯಲ್ಲಿ ಫುಲ್ ಫೇಮಸ್ ಆಗಿದೆ ಓರಿಯೋ ಬಿಸ್ಕೆಟ್ ಪಕೋಡ!!

ಕೆಲವರು ಹೊಸ ಹೊಸ ರೆಸಿಪಿಗಳ ರುಚಿ ಸವಿಯಲು ಕಾತುರಾಗಿರುತ್ತಾರೆ. ಅದರಲ್ಲೂ ಫುಟ್ ಪಾತ್ ನಲ್ಲಿ ಮಾಡುವ ಹೊಸ ರೆಸಿಪಿಗಳನ್ನು ಜನರು ಆದಷ್ಟು ಬೇಗ ನೆಚ್ಚಿಕೊಳ್ಳುತ್ತಾರೆ. ಕೆಲವೊಮ್ಮೆ ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚು ಇಷ್ಟವಾಗುವುದಿಲ್ಲ. ಕೆಲವರು ಈ ವಿಲಕ್ಷಣ ಆಹಾರ…

Interesting

ಮದುವೆ ಆದ ಮೇಲೆ ಒಂದು ಬಾರಿಯೂ ಮೇಕಪ್ ಇಲ್ಲದೆ ಪತ್ನಿಯನ್ನು ನೋಡದ ಗಂಡನಿಗೆ ಮೊದಲ ಬಾರಿಗೆ ಸುರಸುಂದರಿಯ ನಿಜರೂಪ ದರ್ಶನ!! | ಮೇಕಪ್ ಇಲ್ಲದ ಪತ್ನಿಯನ್ನು ಕಂಡು ದಿಗ್ಭ್ರಾಂತಗೊಂಡ ಗಂಡನಿಂದ ಡೈರೆಕ್ಟ್ ವಿಚ್ಛೇದನೆ

ಈಗಿನ ಕಾಲದ ಹೆಣ್ಣುಮಕ್ಕಳು ಮನೆಯಿಂದ ಆಚೆ ಬರಬೇಕು ಅಂದರೆ ಮೇಕಪ್​ ಇರಲೇ ಬೇಕು. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ, ಜುಟ್ಟಿಗೆ ಮಲ್ಲಿಗೆ ಹೂ ಅನ್ನುವುದು ಹಳೆ ಗಾದೆ. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಮುಖಕ್ಕೆ ಮೇಕಪ್​ ಇರಲೇ ಬೇಕು ಎಂಬುದು ಮಾಡರ್ನ್…