ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2021

ದಕ್ಷಿಣ ಕನ್ನಡ

ಬಂಟ್ವಾಳ : ಕಾರಿಂಜೇಶ್ವರ ದೇವಸ್ಥಾನದಲ್ಲಿ ಪಾವಿತ್ರ್ಯತೆಗೆ ಧಕ್ಕೆ ತರುವ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಬ್ಯಾನರ್ ಅಳವಡಿಸಿದ ಪೊಲೀಸ್ ಇಲಾಖೆ

ದೇವಸ್ಥಾನಕ್ಕೆ ಪಾವಿತ್ರ್ಯಕ್ಕೆ ಧಕ್ಕೆ ತರುವ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಎಚ್ಚರಿಕೆಯ ಬ್ಯಾನರ್ ಒಂದನ್ನು ಪೊಲೀಸರು ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ಅಳವಡಿಸಿದ್ದಾರೆ. ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದ…

Interesting

ತನ್ನ 24 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ

ನವದೆಹಲಿ:2012 ರಲ್ಲಿ ತಾಲಿಬಾನ್ ಬಂದೂಕುಧಾರಿಯಿಂದ ಗುಂಡೇಟಿನಿಂದ ಗಾಯಗೊಂಡು ಬದುಕುಳಿದ ಬಾಲಕಿಯರ ಶಿಕ್ಷಣದ ಪ್ರಚಾರಕಿ ಮತ್ತು ತಮ್ಮ 17ನೇ ವಯಸ್ಸಿನಲ್ಲಿ ನೋಬೆಲ್ ಪ್ರಶಸ್ತಿಯನ್ನು ಬಾಚಿಕೊಂಡ ಮಲಾಲ ಯೂಸುಫ್ ಝಾಯಿ ಅವರು 24ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಲಾಲ ಅವರು…

Karnataka State Politics Updates

ದೆಹಲಿ ಪ್ರವಾಸ ಕುರಿತು ಮಾಹಿತಿ ನೀಡಿದ ಸಿಎಂ |ಪ್ರಧಾನಿ ಮೋದಿ ಭೇಟಿಗೆ ನಾಳೆ ಸಮಯ ಸಿಗುವ ನಿರೀಕ್ಷೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದು,ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಪ್ರವಾಸದ ಬಗ್ಗೆ ಇಂದು ಬೆಳಗ್ಗೆ ನಿವಾಸದ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಿಎಂ…

ದಕ್ಷಿಣ ಕನ್ನಡ

ಪುತ್ತೂರು : ಲಾರಿ-ಆಕ್ಟೀವಾ ಅಪಘಾತ,ಗಾಯಾಳು ಸಹ ಸವಾರ ಮೃತ್ಯು

ಪುತ್ತೂರು: ಲಾರಿ ಮತ್ತು ಆಕ್ಟಿವಾ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿ ನ.9 ರಂದು ಸಂಜೆ ನಡೆದಿತ್ತು. ಇವರ ಪೈಕಿ ಗಾಯಾಳು ಸಹಸವಾರ…

ದಕ್ಷಿಣ ಕನ್ನಡ

ಬೆಳ್ತಂಗಡಿ: ತಾಲೂಕಿನ ಏಕೈಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ನಿಧನ

ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ 98 ವರ್ಷದ ಹಿರಿಯ ದೇಶಾಭಿಮಾನಿ ಪಡಂಗಡಿಯ ಭೋಜರಾಜ ಹೆಗ್ಡೆ ಅವರು ನಿನ್ನೆ ಸಂಜೆ ತಮ್ಮ ಪಡಂಗಡಿಯ ಸ್ವಗ್ರಹದಲ್ಲಿ ನಿಧನರಾದರು. ಅಪ್ಪಟ ಗಾಂಧಿವಾದಿಯಾಗಿ ಬದುಕಿದ್ದ ಭೋಜರಾಜ ಹೆಗ್ಡೆಯವರು ಸ್ವಾತಂತ್ರ್ಯ…

ದಕ್ಷಿಣ ಕನ್ನಡ

ನೆಲ್ಯಾಡಿ : ಹಲವು ಅಂಗಡಿಗಳಿಂದ ಕಳ್ಳತನ ,ಪೊಲೀಸರಿಂದ ಪರಿಶೀಲನೆ

ಕಡಬ : ನೆಲ್ಯಾಡಿ ಪೇಟೆಯಲ್ಲಿರುವ ಹಲವು ಅಂಗಡಿಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಕಳ್ಳರು ನಗದು ಸಹಿತ ಕೆಲವು ವಸ್ತುಗಳನ್ನು ಕಳವುಗೈದಿದ್ದಾರೆ. ಪೇಟೆಯಲ್ಲಿರುವ ಫ್ಯಾನ್ಸಿ, ಮೆಡಿಕಲ್ ಸೇರಿದಂತೆ ಎಂಟಕ್ಕೂ ಅಧಿಕ ಅಂಗಡಿಗಳ ಒಳ ನುಗ್ಗಿರುವ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ.…

Interesting

ದ್ವಿಚಕ್ರವಾಹನ ಸವಾರರ ಸುರಕ್ಷತೆಗಾಗಿ ಬರುತ್ತಿದೆ ಹೊಸ ಸಿಸ್ಟಮ್ | ಕಾರುಗಳಲ್ಲಿ ಇರುವಂತೆಯೇ ಇನ್ನು ಮುಂದೆ ದ್ವಿಚಕ್ರವಾಹನಗಳಲ್ಲಿಯೂ ಇರಲಿದೆ ಏರ್ ಬ್ಯಾಗ್ !!

ಸರಿ ಸುಮಾರು 20 ವರ್ಷಗಳ ಹಿಂದೆ ಫೋರ್ಡ್ ಕಂಪನಿ ಕಾರಿನ ಏರ್ ಬ್ಯಾಗ್ ಸಿಸ್ಟಂ ನ್ನು ಮಾರುಕಟ್ಟೆಗೆ ತಂದಾಗ ಜನರು ನಗೆಯಾಡಿದ್ದರು. ಅದನ್ನು ಬಲೂನಿಗೆ ಹೋಲಿಸಿದ್ದರು. ಆದರೆ ಅದರಿಂದ ಅದೆಷ್ಟೋ ಜನರ ಜೀವ ಉಳಿದಿದೆ. ಈಗ ಯಾರೇ ಕಾರು…

ದಕ್ಷಿಣ ಕನ್ನಡ

ಪುತ್ತೂರು : ವಿದ್ಯಾಮಾತ ಅಕಾಡೆಮಿಯಲ್ಲಿ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಪ್ರಾರಂಭ

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತ ಅಕಾಡೆಮಿಯಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಬ್ಯಾಂಕಿಂಗ್ ಪರೀಕ್ಷೆಗಳ ಮಾಹಿತಿ ಕುರಿತ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಭಟ್…

ದಕ್ಷಿಣ ಕನ್ನಡ

ಪುತ್ತೂರು : ಕೊಟ್ಟ ಸಾಲ ಕೇಳಿದನೆಂದು ಕ್ಲೀನರ್‌ನನ್ನು ಅರ್ಧ ದಾರಿಯಲ್ಲಿ ಇಳಿಸಿ ಬಿಟ್ಟು ಹೋದ ಲಾರಿ ಚಾಲಕ

ಪುತ್ತೂರು : ಸಾಲವಾಗಿ ಕೊಟ್ಟಿದ್ದ ಎಂಟು ಸಾವಿರ ರೂ.ಗಳನ್ನು ವಾಪಸು ನೀಡುವಂತೆ ಕ್ಲೀನರ್‌ ಕೇಳಿದನೆಂದು ಆತನನ್ನು ಲಾರಿ ಚಾಲಕ ಅರ್ಧ ದಾರಿಯಲ್ಲಿ ಇಳಿಸಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವರದಿಯಾಗಿದೆ. ಗೌರಿಬಿದನೂರಿನ ಸತೀಶ್ ಅರ್ಧ ದಾರಿಯಲ್ಲಿ ಬಾಕಿಯಾಗಿ…

News

ಹಲ್ಲು ಕೀಳುತ್ತೇನೆಂದು ಮಾನ ಕಿತ್ತ ಕಿರಾತಕ ವೈದ್ಯ | ಅರಿವಳಿಕೆ ಔಷಧಿ ನೀಡಿ ದಂತ ವೈದ್ಯನಿಂದ ಅತ್ಯಾಚಾರ

ಹಲ್ಲು ನೋವೆಂದು ಕ್ಲಿನಿಕ್​ಗೆ ಬಂದಿದ್ದ 32 ವರ್ಷದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್​ ನೀಡಿ ಬಳಿಕ ಆಕೆಯ ಮೇಲೆ ದಂತ ವೈದ್ಯನೊಬ್ಬ ಅತ್ಯಾಚಾರ ನಡೆಸಿ ವೈದ್ಯ ಲೋಕ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ಅತ್ಯಾಚಾರ ಎಸಗಿದ್ದಲ್ಲದೆ, ಆ ಅಶ್ಲೀಲ ದೃಶ್ಯದ…