ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2021

ದಕ್ಷಿಣ ಕನ್ನಡ

ದತ್ತಪೀಠದಲ್ಲಿ ಶ್ರೀರಾಮ ಸೇನೆಯಿಂದ ದತ್ತ ಪಾದುಕೆ ದರ್ಶನ ಅಭಿಯಾನ

ಚಿಕ್ಕಮಗಳೂರು: ಶ್ರೀರಾಮ ಸೇನೆ ದತ್ತಮಾಲಾ ಅಭಿಯಾನ ಹಿನ್ನೆಲೆ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಪಾದುಕೆ ದರ್ಶನವನ್ನು ಭಾನುವಾರ ಮಾಲಾಧಾರಿಗಳು ಪಡೆದರು. ಈ ಸಂದರ್ಭ ಪ್ರಮೋದ್ ಮುತಾಲಿಕ್, ಗಂಗಾಧರ ಕುಲಕರ್ಣಿ ಸೇರಿ ಹಲವರು ದತ್ತಪಾದುಕೆ ದರ್ಶನ ಪಡೆದರು. ದತ್ತಪೀಠದಲ್ಲಿ ಬಿಗಿ ಪೊಲೀಸ್…

News

ಗಾಂಧಿ ಅವರ ರಾಮರಾಜ್ಯವನ್ನು ಸಾಕಾರ ಮಾಡುವುದು ಬಿಜೆಪಿಯ ಗುರಿ-ಬಿ.ಎಲ್‌.ಸಂತೋಷ್

ದೀನ್‌ ದಯಾಳ್‌ ಉಪಾಧ್ಯಾಯರ ಅಂತ್ಯೋ ದಯ, ಆಚಾರ್ಯ ವಿನೋಬಾ ಭಾವೆ ಅವರ ಸರ್ವೋದಯ ಹಾಗೂ ಮಹಾತ್ಮಾ ಗಾಂಧಿ ಅವರ ರಾಮ ರಾಜ್ಯವನ್ನು ಸಾಕಾರ ಮಾಡುವುದು ಬಿಜೆಪಿಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು.…

ದಕ್ಷಿಣ ಕನ್ನಡ

ಪುತ್ತೂರು : ಪಶು ಇಲಾಖೆಯ ಜೀಪು ಚಾಲಕನಿಂದ ವಿವಾಹಿತೆಗೆ ಕಿರುಕುಳ ,ಪೊಲೀಸ್ ವಶಕ್ಕೆ

ಪುತ್ತೂರು: ವಿವಾಹಿತ ಮಹಿಳೆಗೆ ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿ ಪಶು ಇಲಾಖೆಯ ಜೀಪು ಚಾಲಕ ಬನ್ನೂರು ನಿವಾಸಿ ಹರೀಶ್ ಎಂಬವರನ್ನು ನ.14ರಂದು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

Breaking Entertainment News Kannada

ಮಂಗಳೂರು : ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ಕಲಾವಿದರಿಗೆ 50 ಸಾವಿರ ರೂ ಸಹಾಯಧನ

ಮಂಗಳೂರು : ಯಕ್ಷದ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು, ಅಡ್ಯಾರು ಶ್ರೀ ವೀರಾಂಜನೇಯ ಸ್ವಾಮಿ ಮಂದಿರದ ಆಡಳಿತ ಸಮಿತಿ ಹಾಗೂ ಅಡ್ಯಾರು ಗ್ರಾಮದ ನಾಗರಿಕರಿಂದ ಸ್ಯಾಂಡಲ್ ವುಡ್ ನ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇವರಿಗೆ ನುಡಿ…

News

ಬಾಲಕಿಗೆ ಲೈಂಗಿಕ ದೌರ್ಜನ್ಯದ ಆರೋಪಿ ದಲಿತ ಮುಖಂಡ ರಾಜು ಹೊಸ್ಮಠ ಪರಾರಿಯಾಗಲು ಸಹಕಾರ | ಇಬ್ಬರ ಬಂಧನ

ಪುತ್ತೂರು: ಪೋಕ್ಸೋ ಕಾಯಿದೆಯಡಿ ಕೇಸು ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ದಲಿತ ಸಂಘಟಣೆಯ ಮುಖಂಡ ರಾಜು ಹೊಸ್ಮಠರವರು ಪರಾರಿಯಾಗಲು ಸಹಕಾರ ನೀಡಿರುವ ಆರೋಪದಡಿ ಉಜಿರೆಯ ಗಣೇಶ್ ಮತ್ತು ಮೂಡಿಗೆರೆಯ ಲಿಂಗಪ್ಪ ಎಂಬವರನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಮ್ಮದೇ…

News

ಮಂಗಳೂರು : ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಕಟ್ಟಡ ನಿರ್ಮಾಣದ ರೈಟರ್ ಆಗಿದ್ದ ಜೆಪ್ಪುವಿನ ಯುವಕನೋರ್ವ ಮೃತಪಟ್ಟ ಘಟನೆ ಅತ್ತಾವರದಲ್ಲಿ ಶನಿವಾರ ರಾತ್ರಿ ನಡೆದಿದೆ. ಮಂಗಳೂರಿನ ಜೆಪ್ಪು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದುರಹ್ಮಾನ್ ರಿಲ್ವಾನ್(30) ಎಂಬವರೇ ಮೃತಪಟ್ಟ…

News

ಬಂಟ್ವಾಳ : ಸಿಡಿಲು ಬಡಿದು ಪಂಪ್ ಶೆಡ್ ಭಸ್ಮ ,4 ಲಕ್ಷ ರೂ ನಷ್ಟ

ಮಂಗಳೂರು : ಬಂಟ್ವಾಳ ತಾಲೂಕಿನ ಪಂಜಿಕಲ್ಲು ‌ಗ್ರಾಮದಲ್ಲಿ ಸಿಡಿಲು ಬಡಿದು ಪಂಪು ಶೆಡ್ಡ್ ಭಸ್ಮಗೊಂಡ ಘಟನೆ ಶನಿವಾರ ತಡ ರಾತ್ರಿ ನಡೆದಿದೆ. ಪಂಜಿಕಲ್ಲು ಗ್ರಾಮದ ಎನಿಲಕೋಡಿಯ ಕೃಷಿಕ ನಾರಾಯಣ ಸಪಲ್ಯ ಎಂಬವರ ತೋಟದಲ್ಲಿದ್ದ ಶೆಡ್ಡ್‌ಗೆ ರಾತ್ರಿ ವೇಳೆ ಸಿಡಿಲು…

ಉಡುಪಿ

ಕಾರ್ಕಳ: ವ್ಯಕ್ತಿಯ ಅಪಹರಣ,ಹಲ್ಲೆ ಪ್ರಕರಣ , 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಕಾರ್ಕಳ: ಕಳೆದ 14 ವರ್ಷಗಳ ಹಿಂದೆ ವ್ಯಕ್ತಿಯ ಅಪಹರಣ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕಾರ್ಕಳ ನಗರ ಠಾಣೆ ಪೋಲೀಸರು ಹೊಳೆನರಸೀಪುರದಲ್ಲಿ ಬಂದಿಸಿದ್ದಾರೆ. 2007ರ ಅ.14 ರಂದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್…

News

ತನ್ನ 24ನೆಯ ವಯಸ್ಸಿಗೇ ಬರೋಬ್ಬರಿ 500 ವಿಕೆಟ್ಟು ಉರುಳಿಸಿದ ಸೆಕ್ಸ್ ಮಿಶೀನ್ | ಆಕೆಯ ಸದ್ಯದ ಟಾರ್ಗೆಟ್ 1000 ಗಂಡಸರ ಜತೆ ಜೋಜಾ !!

ಕ್ಯಾಲಿಫೋರ್ನಿಯಾ: ಈಕೆ ಜಗತ್ತಿನ ಅತ್ಯಂತ ಯಶಸ್ವೀ ಬೌಲರ್. ವಿಕೆಟ್ ಯಾವುದೇ ಇರಲಿ, ಆಕೆ ಕೈ ಹಾಕಿದಳು ಅಂದ್ರೆ ಒಂದೋ ಸ್ಟಂಪ್ ಔಟ್. ತಪ್ಪಿದರೆ ರನ್ ಔಟ್. ಕ್ಯಾಚ್ ಔಟ್ ಕೂಡಾ ಮಾಮೂಲು. ಹೇಗಾದ್ರೂ ಸೈ ಒಟ್ಟು ವಿಕೆಟ್ ಕೆಡವಬೇಕು.ಅದು…

News

ರೆಬೆಲ್ ಆದ ಮಹಿಳೆಯರು | ಬಾರ್ ವಿರುದ್ಧ ರೊಚ್ಚಿಗೆದ್ದ ಹಳ್ಳಿ ಮಹಿಳಾಮಣಿಗಳಿಂದ ಬಾರ್ ಪೀಸ್ ಪೀಸ್ !

ಚಿಕ್ಕಮಗಳೂರು: ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಹತ್ತಾರು ಬಾರಿ ಸಾರಿ ಹೇಳಿದರೂ ಕೇಳದಿದ್ದಾಗ ಮಹಿಳೆಯರು ಸೀದಾ ಬಾರ್​​ಗೆ ನುಗ್ಗಿ ಹೊಡೆದಿದ್ದಾರೆ. ಬಾರ್ ನಲ್ಲಿದ್ದ ಕುರ್ಚಿಗಳನ್ನು ಪುಡಿ, ಪುಡಿ ಮಾಡಿ ಬಾರನ್ನು ಧ್ವಂಸ ಮಾಡಿ ಎದ್ದು ಬಂದಿದ್ದಾರೆ. ಮಹಿಳೆಯರ…