ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2021

Entertainment

ಡಿಫರೆಂಟ್ ಆಗಿ ಮದುವೆ ವೇದಿಕೆಗೆ ಎಂಟ್ರಿ ನೀಡಬೇಕಾಗಿದ್ದ ಜೋಡಿಯ ಐಡಿಯಾ ಫುಲ್ ಫ್ಲಾಪ್!! | ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಲು ಹೊರಟಿದ್ದ ಜೋಡಿಯ ಈ ಫಜೀತಿಯಿಂದ ನಗೆಗಡಲಲ್ಲಿ ತೇಲಾಡಿದ ಅತಿಥಿಗಳು!!

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖ ಘಟ್ಟ. ಎಲ್ಲರಿಗಿಂತ ಡಿಫರೆಂಟಾಗಿ ಮದುವೆ ಆಗಬೇಕೆಂಬುದು ಈಗಿನ ಯುವ ಜನತೆಯ ಅಪೇಕ್ಷೆ. ಹಾಗಾಗಿ ಇತ್ತೀಚಿನ ಮದುವೆಗಳಲ್ಲಿ ಏನಾದರೊಂದು ಸ್ಪೆಷಲ್ ಪ್ಲಾನ್ ಇದ್ದೇ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಡಿಫರೆಂಟ್ ಆಗಿ…

ದಕ್ಷಿಣ ಕನ್ನಡ

ಹಿಂದೂ ಯುವತಿಯ ಬಳಿ ತಾನು ಹಿಂದೂ ಎಂದು ನಂಬಿಸಿದ ಮುಸ್ಲಿಂ ಯುವಕ | ಕೌಶಲ್ ಎಂದು ನಂಬಿಸಿದ ತಸ್ಲಿಂ, ಪಾರ್ಕ್‌ಗೆ ಕರೆದೊಯ್ದು ಅಸಭ್ಯ ವರ್ತನೆ

ಸುಳ್ಯ : ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯ ಬಳಿ ತಾನು ಹಿಂದೂ ಎಂದು ನಂಬಿಸಿ ಆಕೆಯನ್ನು ಬಲವಂತದಿಂದ ಮಡಿಕೇರಿಯ ಪಾರ್ಕ್ ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿರುವುದಲ್ಲದೇ ಜೊತೆಗಿರುವ ಫೋಟೋ ಹಿಡಿದು ವೈರಲ್ ಮಾಡುವುದಾಗಿ ಬ್ಲಾಕ್…

ದಕ್ಷಿಣ ಕನ್ನಡ

ಮಂಗಳೂರು : ಡಾ. ಎಂ.ಎನ್. ರಾಜೇಂದ್ರ ಕುಮಾರ್‌ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯ ಉದ್ಘಾಟನೆ

ಮಂಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯದ ಉದ್ಘಾಟನೆ ನ.16ರಂದು ಮಂಗಳೂರಿನ “ಇನ್‌ಲ್ಯಾಂಡ್ ಓರ್ನೆಟ್” ನಲ್ಲಿ ನಡೆಯಿತು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಾಲಯ…

latest

ಬೆಳ್ತಂಗಡಿ:ಉಜಿರೆ ಕಡೆಗೆ ಪ್ರಯಾಣಿಸುತಿದ್ದ ವೇಳೆ ಬ್ಯಾಗ್ ನಲ್ಲಿದ್ದ 18 ಪವನ್ ಚಿನ್ನ ಕಳ್ಳತನ!

ಬೆಳ್ತಂಗಡಿ :ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಪೆರ್ಲಾಪುವಿನಿಂದ ಕಡೇಶಿವಾಲ್ಯ-ಅಮೈ ಉಪ್ಪಿನಂಗಡಿ ಮಾರ್ಗವಾಗಿ ಎರಡು ರಿಕ್ಷಾ ಹಾಗೂ ಸರಕಾರಿ ಬಸ್ಸಿನಲ್ಲಿ ಉಜಿರೆ ಕಡೆಗೆ ಪ್ರಯಾಣಿಸಿದ್ದ ವೇಳೆ ಬ್ಯಾಗ್ ನಲ್ಲಿದ್ದ ಚಿನ್ನ ಕಳ್ಳತನವಾದ ಪ್ರಕರಣ ವರದಿಯಾಗಿದೆ. ಅಬ್ದುಲ್ ಲತೀಫ್ ಅವರ ಪತ್ನಿ…

News

ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ದೇವಮಾನವ!! ಭಕ್ತರಿಗೆ ಆಶೀರ್ವಚಿಸುತ್ತಿದ್ದ ಸ್ವಾಮೀಜಿ ಭಕ್ತರ ಕಣ್ಣೆದುರಲ್ಲೇ ಕುಸಿದು ಬಿದ್ದು ಸಾವು

ತನ್ನ ಹುಟ್ಟುಹಬ್ಬದಂದು ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದ ಸ್ವಾಮೀಜಿಯೋರ್ವರು ಭಕ್ತರ ಕಣ್ಣೆದುರಲ್ಲೇ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದ ಘಟನೆ ಬೆಳಗಾವಿ ಜಿಲ್ಲೆಯಿಂದ ವರದಿಯಾಗಿದೆ. ಇಲ್ಲಿನ ಗೋಕಾಕ ತಾಲೂಕಿನ ಬಾಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಮಠದ ಸ್ವಾಮೀಜಿಯಾಗಿದ್ದ ಸಂಗನಬಸವ ಮಹಾಸ್ವಾಮಿ(53) ಮೃತರು. ತನ್ನ…

latest

ಕಾಲೇಜಿಗೆ ಹೊರಟಿದ್ದ ಯುವತಿಯನ್ನು ಅಪಹರಿಸಿದ ತಂಡ | ದೂರು ದಾಖಲು

ಕಾರವಾರ : ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯೋರ್ವಳನ್ನು‌ ಕಾರಿನಲ್ಲಿ ಬಂದು ಆಗಂತುಕರು ಅಪಹರಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಬನವಾಸಿ ರಸ್ತೆ ಟಿಪ್ಪು ನಗರ ಕ್ರಾಸ್ ಬಳಿ ಕಾರ್…

ದಕ್ಷಿಣ ಕನ್ನಡ

ಸುಳ್ಯ : ಮನೆಯ ಆವರಣಗೋಡೆಗೆ ಲಾರಿ ಡಿಕ್ಕಿ

ಸುಳ್ಯ : ಸುಳ್ಯದ ಜಯನಗರ ಭಜನಾ ಮಂದಿರದ ಬಳಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಈಚರ್ ಗಾಡಿಯೊಂದು ಬ್ರೇಕ್‌ ವೈಫಲ್ಯಗೊಂಡು ಇಳಿಜಾರು ಪ್ರದೇಶದಲ್ಲಿ ಮನೆಯೊಂದರ ಆವರಣ ಗೋಡೆಗೆ ಡಿಕ್ಕಿ ಹೊಡೆದ ಘಟನೆ ನ.16ರಂದುನಡೆದಿದೆ. ಅಂಗನವಾಡಿ ಶಿಕ್ಷಕಿ ತಿರುಮಲೇಶ್ವರಿ ಅವರ ಮನೆಯ…

latest

ಸುಬ್ರಹ್ಮಣ್ಯ : ಹಾಲು ಸಾಗಾಟದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಹೊಳೆಗೆ ಪಲ್ಟಿ| ಹೊಳೆಯಲ್ಲಿ ತೇಲಿ ಹೋದ ಹಾಲಿನ ಕ್ಯಾನ್ ಗಳು

ಸುಬ್ರಹ್ಮಣ್ಯ: ಹಾಲು ಸಾಗಾಟಕ್ಕೆ ತೆರಳುತ್ತಿದ್ದ ಪಿಕಪ್ ವಾಹನ ಕಲ್ಮಕಾರಿನಲ್ಲಿ ನಿಯಂತ್ರಣ ತಪ್ಪಿ ಹೊಳೆಗೆಪಲ್ಟಿಯಾದ ಘಟನೆ ಸಂಭವಿಸಿದೆ. ಪಿಕಪ್ ನಲ್ಲಿದ್ದ ಪಂಜ ಸಮೀಪದ ಚೈತ್ರ ಪ್ರಸಾದ್ ಮತ್ತು ಗಣೇಶ್ ಎಂಬವರಿಗೆ ಗಾಯವಾಗಿದ್ದು, ಅವರನ್ನು ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ.…

Karnataka State Politics Updates

ಪೇಜಾವರ ಶ್ರೀ ಕುರಿತು
ಹಂಸಲೇಖ ವಿವಾದಾತ್ಮಕ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ | ‘ಮುಸ್ಲಿಂ ಸ್ನೇಹಿತರನ್ನು ಮನೆಗೆ ಕರೆಸಿ ಹಂದಿ ಮಾಂಸ ಮಾಡಿ ಬಡಿಸಿ ನೋಡೋಣ’ ಎಂದು ತಾಕೀತು

ಮೈಸೂರು: ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ಹಂಸಲೇಖ ವಿವಾದಾತ್ಮವಾಗಿ ಮಾತನಾಡಿರುವುದರ ಬಗ್ಗೆ ಎಲ್ಲರಿಂದಲೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದ್ದು, ಪೇಜಾವರ ಶ್ರೀಗಳು ಮಾಂಸ ತಿನ್ನುತ್ತಿದ್ದರ ಎಂಬ ಹಂಸಲೇಖರ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಹಂಸಲೇಖ ವಿರುದ್ಧ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಯಿಸಿದ್ದಾರೆ.…

ದಕ್ಷಿಣ ಕನ್ನಡ

ಪುತ್ತೂರು : ಕಬಕದಲ್ಲಿ ಅಂಗಡಿಗಳಿಂದ ಕಳ್ಳತನ | ಡಿವೈಎಸ್ಪಿ ಸ್ಥಳಕ್ಕೆ ಭೇಟಿ

ಪುತ್ತೂರು : ಕಬಕ ಪೇಟೆಯಲ್ಲಿ ನ.15 ರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಬಕ ರೋಟರಿ ಕಟ್ಟಡ ದಲ್ಲಿರುವ ಹೋಟೆಲ್ ವಿಜಿ ಹಾಗೂ ಬೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್ ಸ್ಟೋರ್ ನಿಂದ ನಗದು ಮತ್ತು ಸೊತ್ತುಗಳು ಕಳವಾಗಿದೆ.…