ಭಾರತವನ್ನು ಜಗತ್ತಿನ ಎದುರು ಚೀಪ್ ಮಾಡಲು ಹೊರಟ ಬಾಲಿವುಡ್ ನಟ !! | ನಟನ ಬೆಂಬಲಕ್ಕೆ ಸಾಲುಗಟ್ಟಿ ನಿಂತ ಕಾಂಗ್ರೆಸ್ ನಾಯಕರು | ದೇಶದ್ರೋಹದ ಕೇಸು ಹಾಕಲು ಒತ್ತಾಯ
ಬಾಲಿವುಡ್‌ನ 18 ಸಿನಿಮಾಗಳಲ್ಲಿ ನಟಿಸಿರುವ, 100ಕ್ಕೂ ಅಧಿಕ ಸ್ಟ್ಯಾಂಡಪ್ ಕಾಮಿಡಿ ಮಾಡಿರುವ ನಟ ವೀರ್ ದಾಸ್ ಅಮೆರಿಕದಲ್ಲಿ ನಡೆದ ಸ್ಟ್ಯಾಂಡಪ್ ಕಾಮಿಡಿಯೊಂದರಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ದೇಶದಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕದಲ್ಲಿ ನಡೆದ ಇವೆಂಟ್‌ವೊಂದರಲ್ಲಿ ವೀರ್ ದಾಸ್…










