ಪೆನ್ಸಿಲ್ ಕದ್ದ ಸ್ನೇಹಿತನ ವಿರುದ್ಧ ಕಂಪ್ಲೇಂಟ್ ನೀಡಿದ ಮೂರನೇ ತರಗತಿ ಬಾಲಕ
ಕೊಲೆ, ದರೋಡೆ, ಕಳ್ಳತನಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರುವುದು ಸಾಮಾನ್ಯ.ಆದರೆ ಇಲ್ಲೊಂದು ಕಡೆ ಯಾವ ವಿಚಾರಕ್ಕೆ ಯಾರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ ಎಂದರೆ ನೀವು ನಗುವುದಂತೂ ಖಚಿತ. ಹೌದು. ಇಲ್ಲಿ 3 ನೇ ತರಗತಿಯ ಬಾಲಕ ತನ್ನ ಪೆನ್ಸಿಲ್‌ಗಳನ್ನು ಕದ್ದಿದ್ದಕ್ಕಾಗಿ…










