ಕೈಕೊಟ್ಟ ಜಿ – ಮೈಲ್ ಸೇವೆ | ಸೇವೆ ಸ್ಥಗಿತಗೊಂಡು ಸಮಸ್ಯೆ ಎದುರಿಸಿದ ಬಳಕೆದಾರರು
ನವದೆಹಲಿ : ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಗೂಗಲ್ ಒಡೆತನದ ಇಮೇಲ್ ಸೇವೆಯಾಗಿರುವ ಜಿಮೈಲ್ ಸೇವೆ ಸ್ಥಗಿತಗೊಂಡು ಬಳಕೆದಾರರು ಸಂದೇಶ ಕಳುಹಿಸಲು ಸಮಸ್ಯೆ ಎದುರಿಸಿದ್ದಾರೆ. ಕೆಲವರಿಗೆ ಲಾಗಿನ್ ಆಗಲೇ ಆಗುತ್ತಿರಲಿಲ್ಲ ಮತ್ತು ಕೆಲವರಿಗೆ ಸಂದೇಶ ಕಳುಹಿಸುವುದು ಮತ್ತು ಸ್ವೀಕರಿಸಲು…









