ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2021

News

ಚಾರ್ಮಾಡಿ: ಅಲೇಕಾನ್ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭ ನಡೆದ ದುರ್ಘಟನೆ!!!ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಕಾಲುಜಾರಿ ಬಿದ್ದು ಯುವಕನೋರ್ವನ ಕೈಕಾಲು ಮುರಿತ

ಮೂಡಿಗೆರೆ: ಚಾರ್ಮಾಡಿ ಘಾಟ್‌ನ ಅಲೇಕಾನ್ ಜಲಪಾತದ ಬಳಿ ಯುವಕರ ತಂಡವೊಂದು ಸೆಲ್ಫಿ ತೆಗೆಯುತ್ತಿದ್ದ ವೇಳೆ ಜೊತೆಗಿದ್ದ ಯುವಕನೋರ್ವ ಜಾರಿ ಬಿದ್ದು ಕೈ ಕಾಲುಗಳಿಗೆ ತೀವ್ರವಾದ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ. ಮೂಲತಃ ಪಾವಗಡದವರಾದ ಯುವಕರ ತಂಡವೊಂದು ಜಲಪಾತ…

News

ಅಫ್ಘಾನಿಸ್ತಾನದಲ್ಲಿ ಮತ್ತೆ ಕ್ರೂರತ್ವ ಮೆರೆದ ತಾಲಿಬಾನ್!!ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ ನಡೆಸಿ ಮನೆಯವರಿಗೆ ಬೆದರಿಕೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಕಾನೂನುಗಳನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಕ್ರೂರಿಗಳಾಗಿ ಕಾಡಿದ್ದಾರೆ. ಈ ಮೊದಲು ಕೆಲ ಆಟಗಾರನ್ನು ಕೊಂದು, ನಾವು ಮತ್ತೆ ಕ್ರೂರತ್ವ ಮೆರೆಯಲ್ಲ ಎಂದು ಕೊಟ್ಟ ಮಾತಿಗೆ ತಪ್ಪಿ ಮತ್ತೊಮ್ಮೆ…

News

ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ. ತಂದೆ ತಾಯಿಯಂದಿರೆ ಎಚ್ಚರ!!!

ಅಪ್ರಾಪ್ತ ವಯಸ್ಕರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಕೇವಲ ಒಂದು ಗಂಟೆಗಳ ಕಾಲ ಆನ್‍ಲೈನ್ ಆಟಗಳನ್ನು ಆಡುವ ಅವಕಾಶ ಇದೆ.ಚಿಕ್ಕ ಮಕ್ಕಳ ತಪ್ಪು ಮಾಡಿದರೆ ಕ್ಷಮಿಸಿ ಸುಮ್ಮನಾಗುವುದು ಸಾಮಾನ್ಯ. ಆದರೆ ಚೀನದಲ್ಲಿ ಮಾತ್ರ ಇನ್ನು ಮುಂದೆ ಹಾಗೆ…

News

ಸದ್ಯದಲ್ಲೇ ಇಲ್ಲವಾಗಲಿದೆ ಸಾಮಾಜಿಕ ಜಾಲತಾಣದ ದೈತ್ಯ ‘ಫೇಸ್‌ಬುಕ್’ | ಕಾರಣ ಏನು ಗೊತ್ತಾ??

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇಂದು ದೊಡ್ಡ ಮಟ್ಟದಲ್ಲಿ ಬೆಳದುನಿಂತಿದೆ. ಜನರು ತಮ್ಮ ಭಾವನೆಗಳು, ಸಾಮಾಜಿಕ ವಿಚಾರ, ಸಿನಿಮಾ ವಿಚಾರ, ಫೋಟೋ, ಹಾಗೂ ಇತರೆ ಶುಭಾಶಯ ವಿನಿಮಯ ಸೇರಿದಂತೆ ಹಲವು ವಿಚಾರಗಳನ್ನು ಇದರಲ್ಲಿ ಹಂಚಿಕೊಳ್ಳುತ್ತಾರೆ. ಈ ಮೂಲಕ…

News

ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

ಕೆಲವರಿಗೆ ತಮ್ಮ ಮರ್ಯಾದೆ ಎ ಲ್ಲದಂಕಿಂತ ಮುಖ್ಯ ವಾಗಿರುತ್ತದೆ.ಅದಕ್ಕಾಗಿ ಅವರು ಏನು ಮಾಡಲು ಹೇಸುವುದಿಲ್ಲ. ಇಂಥ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.ತಾನು ಸಾಕಿ ಬೆಳೆಸಿದ ಮಗಳು ಪ್ರೀತಿಸಿ ಮದುವೆ ಅದಲೆಂದು ಆಕೆಯ ತಂದೆ ತನ್ನ ಇಡೀ ಕುಟುಂಬವನ್ನು ಹತ್ಯೆ…

News

ನೀವು ಕೂಡ ಕಾಫಿ ಪ್ರಿಯರಾ?? ರಿಲ್ಯಾಕ್ಸ್ ಆಗಲು ಒಂದು ಕಪ್ ಕಾಫಿ ಹೀರುವ ಅಭ್ಯಾಸವಿದೆಯೇ??| ಆದ್ರೆ ನಿಮ್ಮ ಈ ಬಿಂದಾಸ್ ಕಾಫಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

ಚುಮುಚುಮು ಚಳಿಯಲ್ಲಿ ಮೊದಲಿಗೆ ನೆನಪಾಗುವುದೇ ಕಾಫಿ. ಕಾಫಿಯ ಪರಿಮಳ ಮತ್ತು ಅದರ ರುಚಿ ಮತ್ತೆ ಮತ್ತೆ ಸವಿಯಬೇಕು ಎನ್ನುವ ಬಯಕೆಯನ್ನು ಹುಟ್ಟಿಸುವುದು ಸಹಜ. ಹಾಗಾಗಿ ಒಂದು ಸಣ್ಣ ವಿರಾಮ ಹೊಂದುವಾಗ ಅಥವಾ ಮನಸ್ಸನ್ನು ಚೈತನ್ಯ ಗೊಳಿಸಲು ಕೆಲವರು ಪದೇ…

News

ಉಡುಪಿ,ದ.ಕ : ಕಂಬಳಗಳ ಸಂಭಾವ್ಯ ಪಟ್ಟಿ ಬಿಡುಗಡೆ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು ಈ ಋತುವಿನ ಕಂಬಳಗಳ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ಮಹಾಸಭೆಯಲ್ಲಿ ಅಂತಿಮಗೊಳಿಸಿ ಅಂತಿಮಪಟ್ಟಿಯನ್ನು ಬಿಡುಗಡೆಗೊಳಿಸಲಿದೆ. ಸಂಭಾವ್ಯ ಪಟ್ಟಿ ಪ್ರಕಾರ ಈ ಋತುವಿನ ಮೊದಲ ಕಂಬಳ ನ. 27ರಂದು ಮೂಡುಬಿದಿರೆಯಲ್ಲಿ…

News

ಮಂಗಳೂರು | ಐವನ್ ಡಿಸೋಜಾ ಮನೆಗೆ ಮುತ್ತಿಗೆ ಹಾಕಿದ ಬಜರಂಗದಳದ ಕಾರ್ಯಕರ್ತರು, ಹಲವರು ಪೊಲೀಸರ ವಶಕ್ಕೆ

ಮಂಗಳೂರು: ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ನಡೆದಿದೆ. ಕೇಸರಿ ಬಟ್ಟೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ, ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು…

latest

ಭಿಕ್ಷಾಟನೆಯಲ್ಲಿ ಸಂಪಾದಿಸಿ ಕೂಡಿಟ್ಟ 65 ಸಾವಿರ ರೂ. ಹಳೆಯ ನೋಟನ್ನು ಬದಲಿಸಿ ಕೊಡುವಂತೆ ಅಧಿಕಾರಿಗೆ ಮನವಿ ಮಾಡಿದ ದೃಷ್ಟಿ ದೋಷವುಳ್ಳ 65 ರ ಮುದುಕ!!

ಚೆನೈ:ತಮಿಳುನಾಡಿನಲ್ಲಿ 65 ವರ್ಷ ವಯಸ್ಸಿನ ದೃಷ್ಟಿದೋಷವುಳ್ಳ ವ್ಯಕ್ತಿಯು ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ತನ್ನ ಹಳೆಯ 500 ಮತ್ತು 1,000 ರೂಪಾಯಿಯ ಒಟ್ಟು 65 ಸಾವಿರ ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಧಿಕಾರಿ ಬಳಿ ಸಹಾಯ ಹಸ್ತ…

News

ಬೆಳ್ತಂಗಡಿ | ನಾಪತ್ತೆಯಾಗಿದ್ದ ಬಾಲಕ ಶವವಾಗಿ ಫಲ್ಗುಣಿ ನದಿಯಲ್ಲಿ ಪತ್ತೆ

ನಿನ್ನೆ ನಾಪತ್ತೆಯಾಗಿದ್ದ ಬಾಲಕ ಇಂದು ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಮೊರಂತಕಾಡು ಸೇತುವೆ ಬಳಿ ನಡೆದಿದೆ. ಮೃತ ಬಾಲಕನನ್ನು ಮಾರ್ಟಿನ್ ಪಿಂಟೋ (15) ಎಂದು ಗುರುತಿಸಲಾಗಿದೆ. ಮೃತ ಬಾಲಕನ ತಾಯಿ ಹೆಲನ್ ಪಿಂಟೋ…