ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2021

News

ಬಿ.ಸಿ.ರೋಡ್ :ಲಾರಿಗಳ ನಡುವೆ ಭೀಕರ ಅಪಘಾತ!! ಅಪಘಾತದ ತೀವ್ರತೆಗೆ ಸಂಪೂರ್ಣ ನಜ್ಜುಗುಜ್ಜಾದ ಎರಡೂ ವಾಹನ

ಬಂಟ್ವಾಳ: ಬಿ.ಸಿ ರೋಡ್ ನಿಂದ ಪೋಳಲಿ ಬರುವ ರಸ್ತೆಯ ಕಲ್ಪನೆ ಎಂಬಲ್ಲಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ನಡೆದಿದ್ದು ಚಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಲಾರಿ ಚಾಲಕನ ಕಾಲು ಜಕಮ್ ಗೊಂಡಿದ್ದು ಸಾರ್ವಜನಿಕರು ಹರಸಾಹಾಸ…

latest

ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ | ಶೇ.3 ಡಿಎ ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಶೇ. 3 ತುಟ್ಟಿಭತ್ಯೆ (ಡಿಎ) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಇದು ಜುಲೈ 1ರಿಂದ ಅನ್ವಯ ಆಗಲಿದ್ದು, ಡಿಎ…

News

ಗೋಪ್ರೇಮಿ,ಸ್ನೇಹ ಜೀವಿ ಇನ್ಸ್‌ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನ

ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದ ಗೋಪ್ರೇಮಿ,ಸ್ನೇಹ ಜೀವಿ ಇನ್ಸ್‌ಪೆಕ್ಟರ್‌ ಮಹಮ್ಮದ್ ರಫೀಕ್ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಫೀಕ್ ಅವರು ಬೆಳಗ್ಗೆ ಎದ್ದು ಸ್ಥಾನಕ್ಕೆ ತೆರಳಿದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ವೈದ್ಯರನ್ನು…

Breaking Entertainment News Kannada

ಡ್ರಗ್ಸ್ ಜಾಲ ನಂಟು | ಇಂದು ನಟಿ ಅನನ್ಯಾ ಪಾಂಡೆ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ಸೂಚನೆ

ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ನಟಿ ಅನನ್ಯಾ ಪಾಂಡೆ ಶುಕ್ರವಾರ ಮತ್ತೊಮ್ಮೆ ಎನ್ ಸಿ ಬಿ ವಿಚಾರಣೆಗೆ ಹಾಜರಾಗಲಿದ್ದಾರೆ. ಗುರುವಾರ ಅನನ್ಯಾ ಪಾಂಡೆ ಮತ್ತು ನಟ ಶಾರುಖ್ ಖಾನ್ ಮನೆ ಮೇಲೆ ಎನ್ ಸಿ…

Breaking Entertainment News Kannada

ಯುವ ಕ್ರಿಕೆಟ್‌ ಆಟಗಾರ್ತಿಗೆ ಕೋಚ್‌‌ನಿಂದ ಲೈಂಗಿಕ ಕಿರುಕುಳ | ಪ್ರೀತಿಸುವಂತೆ ಪೀಡಿಸಿ,ಮೆಸೆಜ್‌ಗೆ ರಿಪ್ಲೈ ಕೊಡದಿದ್ದರೆ ತರಬೇತಿ ನೀಡಲ್ಲ ಎಂದ ಕೋಚ್‌ ವಿರುದ್ದ ಪ್ರಕರಣ ದಾಖಲು

ಕ್ರಿಕೆಟ್‌ ತರಬೇತಿಗಾಗಿ ಬಂದಿರುವ ಯುವ ಆಟಗಾರ್ತಿಗೆ ಕೋಚ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದು,ಆತನ ವಿರುದ್ಧ ಪ್ರಕರಣ ದಾಖಲಾಗಿದೆ. 16 ವರ್ಷದ ಯುವ ಕ್ರಿಕೆಟ್‌ ಆಟಗಾರ್ತಿಗೆ ಭಾರತ ತಂಡ ಕ್ರಿಕೆಟ್‌ ತರಬೇತುದಾರ ಓರ್ವರು ಲೈಂಗಿಕ ಕಿರುಕುಳ ನೀಡಿದ್ದಾನೆ. ಪೊಲೀಸರು ಇದೀಗ…

News

ಗೋವಾ ರಾಜ್ಯಕ್ಕೆ ಕರ್ನಾಟಕದಿಂದಲೇ ಸಪ್ಲೈ ಆಗುತ್ತಿದೆ ದಿನಕ್ಕೆ 2120 ಕೆಜಿ ಗೋಮಾಂಸ!!

ಕರ್ನಾಟಕದ ಗೋಮಾಂಸ ವ್ಯಾಪಾರಿಗಳಿಂದ ಖರೀದಿಸಲಾಗುವ ಸುಮಾರು 2,100 ಕೆಜಿ ಗೋಮಾಂಸವನ್ನು ಗೋವಾದ ಜನರು ಪ್ರತಿದಿನ ಸೇವಿಸುತ್ತಾರೆ ಎಂದುಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ ಎಂದು ಹೆಸರಾಂತ ಇಂಗ್ಲಿಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ತನ್ನ ವರದಿಯಲ್ಲಿ…

News

ಕಡಬ : ಪೇರಡ್ಕ ಹಾಲು ಖರೀದಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಕಂಪ್ಯೂಟರ್ ಸಹಿತ ಇತರ ವಸ್ತುಗಳು ಬೆಂಕಿಗಾಹುತಿ

ಕಡಬ:ಇಲ್ಲಿನ ರೆಂಜಿಲಾಡಿಯ ಹಾಲು ಉತ್ಪಾದಕರ ಸಂಘದ ಪೇರಡ್ಕ ಹಾಲು ಖರೀದಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆ ಇಂದು ಮುಂಜಾನೆ ನಡೆದಿದೆ. ಗುರುವಾರ ರಾತ್ರಿ ಕಡಬ ,ರೆಂಜಿಲಾಡಿ ಸೇರಿದಂತೆ ಹಲವೆಡೆ ಸಿಡಿಲು ಸಹಿತ ಭಾರಿ ಮಳೆಯಾಗಿದ್ದು,ಸಿಡಿಲು ಬಡಿದು…

News

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಲಾಂಛನ | ಖ್ಯಾತ ಚಿತ್ರ ಕಲಾವಿದ ಶಿವಪ್ರಸಾದ್ ಆಚಾರ್ಯ ಪುತ್ತೂರು ಅವರ ರಚನೆ

ಪ್ರಸಿದ್ದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಡಳಿತ ಮಂಡಳಿಯು ನೂತನ ಲಾಂಛನವನ್ನು ಸಿದ್ಧಗೊಳಿಸಿದೆ. ರಜತ ವರ್ಣದ ಏಳು ಹೆಡೆಯ ನಾಗರಾಜ ಮತ್ತು ಷಣ್ಮುಖನನ್ನು, ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ…

News

ಕಳೆದೆರಡು ದಿನಗಳ ಹಿಂದೆ ಗುರುಪುರ ಹೊಳೆಗೆ ಹಾರಿದ್ದ ಸ್ಥಳೀಯ ಯುವಕನ ಮೃತದೇಹ ಪತ್ತೆ!!

ಕಳೆದೆರಡು ದಿನಗಳ ಹಿಂದೆ ಗುರುಪುರ ಸೇತುವೆಯಿಂದ ಕೆಳಗೆ ಹಾರಿದ್ದ ಯುವಕನೋರ್ವನ ಹುಡುಕಾಟ ನಡೆಸುತ್ತಿದ್ದ ವೇಳೆ ಮರವೂರು ಸೇತುವೆಯ ಹೊಳೆಯಲ್ಲಿ ಶವ ಪತ್ತೆಯಾಗಿದೆ. ಘಟನೆ ವಿವರ:ಕೌಟುಂಬಿಕ ಸಮಸ್ಯೆಯಿಂದ ಮನನೊಂದ ಎಡಪದವು-ಗಂಜಿಮಠದ ಯುವಕ ಸತೀಶ್ ತನ್ನ ಆತ್ಮೀಯರೊಬ್ಬರಿಗೆ ವಾಟ್ಸಪ್ ನಲ್ಲಿ “ತಾನು…