ಮಂಗಳೂರಿನಲ್ಲಿ1500 ಕೆಜಿ ಭಾರೀ ಮೀನು ಸಿಕ್ಕ ಸಂಭ್ರಮ | ಆದರೆ ಮೀನುಗಾರರಿಗೆ ಆಗಿದೆ 1.5 ಲಕ್ಷ ಲಾಸ್ !!
ಅರಬ್ಬೀ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದ್ದು, ದೈತ್ಯ ಮೀನು ಹಿಡಿದ ಮೀನುಗಾರರ ಮುಖದಲ್ಲಿ ವಿಶೇಷ ಸಂತಸ ಮನೆಮಾಡಿದೆ. ಅಷ್ಟು ದೊಡ್ಡ ಮೀನು ಹಿಡಿದರು ಮೀನುಗಾರರಿಗೆ ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಮೀನು…










