ವಿಟ್ಲ: ಹಾಡುಹಗಲೇ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿದ ಕಳ್ಳ
ವಿಟ್ಲ:ಇತ್ತೀಚಿಗೆ ಚಿನ್ನ ಕಳ್ಳರ ಪ್ರಕರಣದ ಸಂಖ್ಯೆ ಹೆಚ್ಚುತ್ತಲೇ ಇದ್ದು, ಹಾಡು ಹಗಲೇ ಇಂತಹ ಘಟನೆಗಳು ನಡೆಯುತ್ತಲಿದೆ.ಇದೇ ರೀತಿ ಇಂದು ಮಹಿಳೆ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ವಿಟ್ಲದಲ್ಲಿ ನಡೆದಿದೆ.…










