ಸದಾ ಟೀಕೆ ಚಾಳಿ ಹೊಂದಿರುವ ಈತನಿಗೀಗ ಕಾಂಗ್ರೆಸ್ ಹಾಗೂ ಬಿಜೆಪಿಯೇ ಟಾರ್ಗೆಟ್ !!| ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸನ್ನು ಮೊದಲು ತೊಡೆದು ನಂತರ ಬಿಜೆಪಿಯನ್ನು ಸೋಲಿಸಬೇಕು ಎಂದ ನಟ ಚೇತನ್
ಸಮಾನತೆಯ ಬಗೆಗೆ ಟ್ವೀಟ್ ಮಾಡಿದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ , ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕು.ಸ್ವ-ಲಾಭಕ್ಕಾಗಿ ಯಾವುದೇ ಅಧಿಕಾರ ಸ್ವೀಕಾರ ಒಳಿತಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನು…










